Flipkart Bumper offer: ನೀವೂ ಸಹ ಪ್ರಯಾಣಕ್ಕಾಗಿ ಯೋಜಿಸುತ್ತಿದ್ದು ವಿಮಾನಯಾನಕ್ಕಾಗಿ ಪ್ಲಾನ್ ಮಾಡುತ್ತಿದ್ದರೆ ಫ್ಲಿಪ್ಕಾರ್ಟ್ನ ಫ್ಲೈಟ್ ಬುಕಿಂಗ್ ಆಯ್ಕೆಯಿಂದ ನೀವು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.
Flipkart Grand Home Appliances Sale: ಸ್ಯಾಮ್ಸಂಗ್ನ 32-ಇಂಚಿನ ಸ್ಮಾರ್ಟ್ ಟಿವಿ ಭಾರಿ ರಿಯಾಯಿತಿಯನ್ನು ಪಡೆಯುತ್ತಿದೆ. ನೀವು ಆಫರ್ಗಳ ಲಾಭವನ್ನು ಪಡೆಯಲು ಸಾಧ್ಯವಾದರೆ, ನೀವು ಟಿವಿಯನ್ನು 5,240 ರೂ.ಗೆ ಖರೀದಿಸಲು ಸಾಧ್ಯವಾಗುತ್ತದೆ. ಹೇಗೆಂದು ತಿಳಿಯೋಣ...
Flipkart Bumper offer:ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಫ್ಲಿಪ್ಕಾರ್ಟ್ನಿಂದ 149 ರೂಗಳಿಗೆ Realme Narzo 50i ಅನ್ನು ಖರೀದಿಸಬಹುದು. ಈ ಕೊಡುಗೆ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ...
ಫ್ಲಿಪ್ಕಾರ್ಟ್ನ ಈ ಕಾರ್ಯಕ್ರಮದಲ್ಲಿ, ಮೊದಲನೆಯದಾಗಿ ಇ-ಫಾರ್ಮಸಿಯನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ಬಳಕೆದಾರರು ತಮ್ಮ ಔಷಧಿಗಳನ್ನು ಫ್ಲಿಪ್ಕಾರ್ಟ್ನಿಂದ ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಬಹುದಾಗಿದೆ.
Top-5 Smartphones: ನೀವು ಸಹ ಅಗ್ಗದ ದರದಲ್ಲಿ ಹೆಚ್ಚಿನ ವೈಶಿಷ್ಟ್ಯವುಳ್ಳ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಟಾಪ್-5 ಸ್ಮಾರ್ಟ್ಫೋನ್ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಾಗುತ್ತಿದ್ದು ಅತಿ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್ಫೋನ್ ಅನ್ನು ಮನೆಗೆ ಕೊಂಡೊಯ್ಯಬಹುದು.
ಫ್ಲಿಪ್ಕಾರ್ಟ್ನಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 3 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 3 ಖರೀದಿಸಿ, ಈ ಪೋನ್ ಇಷ್ಟವಾಗದೇ ಇದ್ದರೆ, ಅದನ್ನು ವಾಪಸ್ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ.
Flipkart Diwali Sale: ನೀವು POCO 5G ಸ್ಮಾರ್ಟ್ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ನೀವು ಆಫರ್ಗಳ ಲಾಭವನ್ನು ಪಡೆದರೆ, POCO M3 Pro 5G ರೂ 549 ಕ್ಕೆ ನಿಮ್ಮದಾಗುತ್ತದೆ.
ನಿಮ್ಮ ಹಳೆಯ ಐಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಂಡರೆ, ಅದರಲ್ಲಿ ರಿಯಾಯಿತಿ ಪಡೆಯಬಹುದು. ಆದರೆ, ನಿಮ್ಮ ಫೋನ್ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾದರಿಯು ಇತ್ತೀಚಿನದ್ದಾಗಿದ್ದರೆ ಮಾತ್ರ ಗರಿಷ್ಠ ರಿಯಾಯಿತಿ ಲಭ್ಯವಿರುತ್ತದೆ.
Flipkart Diwali Sale: ನೀವು ಮೈಕ್ರೋಮ್ಯಾಕ್ಸ್ನ ಸ್ಮಾರ್ಟ್ಫೋನ್ ಅನ್ನು ಕೇವಲ 500 ರೂಪಾಯಿಗೆ ಖರೀದಿಸಬಹುದು. ಫ್ಲಿಪ್ಕಾರ್ಟ್ನಲ್ಲಿ Micromax IN Note 1 ನಲ್ಲಿ ಉತ್ತಮ ಆಫರ್ ಸಿಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.