ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರು ಥಳಿಸಲ್ಪಟ್ಟಿದ್ದಾರೆ ಎಂದು ಎನ್ನುವ ಸುದ್ದಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈಗ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೋಮವಾರ ಚೀನಾ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ಗಳು, ಸುದೀರ್ಘ ಸಂಪರ್ಕತಡೆಯನ್ನು ಮತ್ತು ಸಾಮೂಹಿಕ ಪರೀಕ್ಷಾ ಅಭಿಯಾನಗಳನ್ನು ಒಳಗೊಂಡಿರುವ ಕಠಿಣ ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಈಗ ಚೀನಾದ ಜನರು ಬೀದಿಗೆ ಇಳಿದಿದ್ದಾರೆ.
ಪೂರ್ವ ಯುರೋಪಿಯನ್ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಉಕ್ರೇನ್ ಮತ್ತು ಯುಎಸ್ ಜೊತೆ ಮಾತುಕತೆ ನಡೆಸಲು ಮತ್ತು ಮಾತುಕತೆಗೆ ಮರಳಲು ಸಿದ್ಧ ಎಂದು ರಷ್ಯಾ ಚೀನಾಕ್ಕೆ ತಿಳಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
Xi Jinping Chinese President : ಮಾವೊ ನಂತರ ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎರಡನೇ ನಾಯಕ ಕ್ಸಿ ಜಿನ್ಪಿಂಗ್ ಆಗಿದ್ದಾರೆ. ಚೀನಾದಲ್ಲಿ ಸರ್ವಾಧಿಕಾರದ ಹೊಸ ಯುಗ ಆರಂಭವಾಗಿದೆ.
ಕೋವಿಡ್ ವೀಸಾ ನಿರ್ಬಂಧಗಳಿಂದಾಗಿ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಾಗಿ ವೈದ್ಯಕೀಯ ಶಿಕ್ಷಣವನ್ನು ಓದುತ್ತಿದ್ದವರು, ಮನೆಯಲ್ಲಿಯೇ ಉಳಿಯುವಂತಾಗಿದೆ ಎಂದು ವರದಿಯಾಗಿದೆ. ಇದೀಗ ಚೀನಾ ತಮ್ಮ ಚೀನೀ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ ಅನುಮತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮರು ಪ್ರಾರಂಭಿಸಲು ವೀಸಾಗಳನ್ನು ನೀಡಲು ಪ್ರಾರಂಭಿಸಿದೆ.
ಚೀನಾ ಇತ್ತೀಚೆಗೆ ತನ್ನ ಕ್ಸಿನ್ಜಿಯಾಂಗ್ ಪ್ರದೇಶದಾದ್ಯಂತ ಸಾವಿರಾರು 5G ಬೇಸ್ ಸ್ಟೇಷನ್ಗಳನ್ನು ಪ್ರಾರಂಭಿಸಿತು, ಆರ್ಥಿಕ ಅಭಿವೃದ್ಧಿಯ ರಾಜ್ಯದ ಬಳಕೆಗಿಂತ ಹೆಚ್ಚಾಗಿ ಉಯ್ಘರ್ಗಳ ಹೆಚ್ಚಿನ ಡಿಜಿಟಲ್ ಕಣ್ಗಾವಲು ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಅಮೆರಿಕಾದ ಸಂಸ್ಥೆಯೊಂದು ಕಳವಳ ವ್ಯಕ್ತಪಡಿಸಿದೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಟೀಕಿಸಿದ್ದಾರೆ.ಲಾಸ್ ಏಂಜಲೀಸ್ (ಕ್ಯಾಲಿಫೋರ್ನಿಯಾ) ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿಯ ಸ್ವಾಗತ ಸಮಾರಂಭದಲ್ಲಿ ಈ ಟೀಕೆಗಳನ್ನು ಮಾಡಿದ್ದಾರೆ.
ಅಂತರರಾಷ್ಟ್ರೀಯ ಕ್ರಮವನ್ನು ಮರುರೂಪಿಸುವ ಉದ್ದೇಶ ಮತ್ತು, ಆರ್ಥಿಕ, ರಾಜತಾಂತ್ರಿಕ, ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯು ಜಗತ್ತನ್ನು ಬದಲಾಯಿಸುವ ಸಾಮರ್ಥ್ಯವನ್ನು ಚೀನಾ ಹೊಂದಿದೆ, ಆದ್ದರಿಂದ ಈಗ ಚೀನಾ ಅಮೇರಿಕಾದ ಏಕೈಕ ಪ್ರತಿಸ್ಪರ್ಧಿ ಎಂದು ಅಮೇರಿಕಾ ಅಭಿಪ್ರಾಯಪಟ್ಟಿದೆ.
China - US Relations: ವಿಶ್ವದಲ್ಲಿಯೇ ಆಕ್ರಮಣಕಾರಿಯಾಗುತ್ತಿರುವ ಚೀನಾವನ್ನು ಹತ್ತಿಕ್ಕಲು ಭಾರತದ ನಂತರ ಅಮೆರಿಕ ದೊಡ್ಡ ಹೆಜ್ಜೆ ಇಡಲಿದೆ. ಅಮೆರಿಕದ ಈ ದಾಳಿಯಿಂದ ಡ್ರ್ಯಾಗನ್ ನಡುಗುತ್ತಿದೆ ಮತ್ತು ಅದರ ಆಕ್ರಮಣಕಾರಿ ಧ್ವನಿಯೂ ಕಡಿಮೆಯಾಗುತ್ತದೆ ಎಂದು ವರದಿಯಾಗಿದೆ.
Gati Shakti Yojana: ಭಾರತವು ಏಷ್ಯಾದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವು ಅಗ್ಗದ ಕಾರ್ಮಿಕರನ್ನು ಮಾತ್ರವಲ್ಲದೆ ಇಂಗ್ಲಿಷ್ನನಲ್ಲಿ ಮಾತನಾಡುವ ಕಾರ್ಮಿಕರನ್ನೂ ಹೊಂದಿದೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದಾಗಿ ಹೂಡಿಕೆದಾರರು ದೂರ ಉಳಿದಿದ್ದಾರೆ.
Iran-China Flight: ನಾಲ್ಕು ದೇಶಗಳಲ್ಲಿ ಭಾರಿ ಸಂಚಲನಕ್ಕೆ ಕಾರಣವಾದ ಇರಾನ್ನ ಫ್ಲೈಯಿಂಗ್ ಬಾಂಬ್ ಎಂದೇ ಹೇಳಲಾದ ವಿಮಾನವು ಅಂತಿಮವಾಗಿ ಚೀನಾದ ಗುವಾಂಗ್ಝೌನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದೆ. ಇರಾನ್ನ ರಾಜಧಾನಿ ಟೆಹ್ರಾನ್ನಿಂದ ಈ ವಿಮಾನ ಹಾರಾಟ ನಡೆಸಿತ್ತು. ಅದು ಭಾರತೀಯ ವಾಯುಪ್ರದೇಶದ ಮೂಲಕ ಹಾದುಹೋದಾಗ, ಈ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆಯೊಡ್ಡಲಾಗಿತ್ತು. ಈ ಮಾಹಿತಿ ಸಿಕ್ಕ ತಕ್ಷಣ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಅದರ ಬೆನ್ನತ್ತಿ ಹೋಗಿದ್ದವು. ಆದರೆ, ಮಹಾನ್ ಏರ್ ವಿಮಾನದ ಪೈಲಟ್ ಭಾರತದಲ್ಲಿ ಇಳಿಯಲು ನಿರಾಕರಿಸಿದ್ದರು.
IAF Fighter Jets Iran Plane:ಟೆಹರಾನ್ನಿಂದ ಚೀನಾಕ್ಕೆ ಹೋಗುತ್ತಿರುವ ಮಹಾನ್ ಏರ್ಲೈನ್ಸ್ ನ ವಿಮಾನದಲ್ಲಿ ಬಾಂಬ್ ಇರುವ ಸುದ್ದಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಆ ಸಮಯದಲ್ಲಿ ಈ ವಿಮಾನವು ಭಾರತದ ವಾಯುಪ್ರದೇಶದಲ್ಲಿತ್ತು. ವಿಮಾನವು ಇಳಿಯಲು ಅನುಮತಿ ಕೋರಲಾಗಿತ್ತು ಆದರೆ ಅದನ್ನು ನಿರಾಕರಿಸಲಾಯಿತು, ನಂತರ ಅದು ಚೀನಾಕ್ಕೆ ಹೋಗಿದೆ.
XI Jinping Appearance: ಉಜ್ಬೇಕಿಸ್ತಾನ್ನಲ್ಲಿ ನಡೆದ SCO ಶೃಂಗಸಭೆಯಿಂದ ಹಿಂದಿರುಗಿದ ಬಳಿಕ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಮಂಗಳವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಶಿ ಜಿನ್ಪಿಂಗ್ ಈ ತಿಂಗಳ ಆರಂಭದಲ್ಲಿ ಎರಡು ವರ್ಷಗಳ ನಂತರ ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಮಾಡಿದ್ದರು.
ಇದೀಗ, ಆಶ್ಚರ್ಯಕರ ಸುದ್ದಿಯೊಂದು ಬೆಳಕಿಗೆ ಬಂದಿದೆ. ಬಾಹ್ಯಾಕಾಶದಿಂದ ಕೆಲವು ನಿಗೂಢ ರೇಡಿಯೊ ಸಿಗ್ನಲ್ ಗಳು ಸಿಗುತ್ತಿವೆ ಎನ್ನಲಾಗಿದೆ. ಈ ಸಿಗ್ನಲ್ ಗಳು ಸಾಮಾನ್ಯ ರೇಡಿಯೊ ಸಿಗ್ನಲ್ ಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.
China President Xi Jinping: ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಅವರನ್ನು ಬಂಧಿಸಿರುವ ಚೀನಾ ಸೇನೆ ಅವರನ್ನು ಗೃಹಬಂಧನದಲ್ಲಿರಿಸಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಏನಿದರ ಹಿಂದಿನ ಸತ್ಯಾಸತ್ಯತೆ? ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.