Foods To Avoid in Thyroid: ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.
Foods To Avoid On Empty Stomach: ಬೆಳಗಿನ ಉಪಾಹಾರದ ಸಮಯದಲ್ಲಿ ಆರೋಗ್ಯಕರ ಊಟವನ್ನು ಸೇವಿಸುವುದು ಮುಖ್ಯವಾಗಿದೆ. ಸರಿಯಾದ ಉಪಹಾರವನ್ನು ಆಯ್ಕೆಮಾಡುವುದು ಅತ್ಯಗತ್ಯವಾದರೂ, ಕೆಲವು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಬೆಳಗಿನ ಆಹಾರದಿಂದ ನಿರ್ದಿಷ್ಟ ಆಹಾರವನ್ನು ತಪ್ಪಿಸುವುದು ಬಹಳ ಅಗತ್ಯವಾಗಿದೆ. ಆದರಿಂದ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇವುಗಳ ಪಟ್ಟಿ ಇಲ್ಲಿದೆ.
ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುವುದು, ಹೊಟ್ಟೆ ನೋವು, ಹಸಿವಿನ ಕೊರತೆ ಮತ್ತು ವಾಕರಿಕೆ ಎಂದು ದೂರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಹಾರಗಳಿಂದ ದೂರವಿರುವುದು ಮುಖ್ಯ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Coffee v/s Tea: ಕೆಲವರಿಗೆ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಇನ್ನೂ ಕೆಲವರಿಗೆ ಟೀ ಕುಡಿಯುವ ರೂಢಿ ಇರುತ್ತೆ. ಹೀಗೆ ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನುವುದು ಒಂದು ಪ್ರಶ್ನೆಯೇ ಸರಿ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ..
Remedies For Head Ache: ತಲೆನೋವು ಹಲವಾರು ಕಾರಣಗಳನ್ನು ಹೊಂದಿರಬಹುದು ಮತ್ತು ಅದರ ಚಿಕಿತ್ಸೆಗೆ ಕಾರಣವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ತಲೆನೋವು ಸಾಮಾನ್ಯವಾಗಿ ಯಾವುದೇ ಗಂಭೀರ ಕಾಯಿಲೆಗೆ ಸಂಬಂಧಿಸಿರುವುದಿಲ್ಲ. ಆದರೂ ನೀವು ಇತರ ರೋಗಲಕ್ಷಣಗಳೊಂದಿಗೆ ತಲೆನೋವು ಅನುಭವಿಸಿದರೆ, ಇದು ಗಂಭೀರ ಸ್ಥಿತಿಯ ಸೂಚನೆಯಾಗಿರಬಹುದು. ಆದರೂ, ಕಡಿಮೆ ತೀವ್ರ ತಲೆನೋವುಗಾಗಿ, ನೀವು ಕೆಲವು ಮನೆಮದ್ದುಗಳನ್ನು ಬಳಸಬಹುದು.
Caffeine Health effect : ಟೀ, ಕಾಫಿ ಕುಡಿಯುವ ಅಭ್ಯಾಸವಿರುವವರಿಗೆ ಒಂದು ತಿಂಗಳು ಟೀ, ಕಾಫಿ ಕುಡಿಯಬೇಡಿ ಎಂದು ಹೇಳಿದರೆ ಅವರು ಒಪ್ಪುವ ಮಾತಿಲ್ಲ ಬಿಡಿ ಅಷ್ಟು ಅಡಿಕ್ಟ್ ಆಗಿರುತ್ತಾರೆ. ಆದರೆ ವಾಸ್ತವವಾಗಿ, ನೀವು 30 ದಿನಗಳವರೆಗೆ ಚಹಾ ಅಥವಾ ಕಾಫಿಯನ್ನು ಸೇವಿಸದಿದ್ದರೆ, ನಿಮ್ಮ ದೇಹದಲ್ಲಿ ಮೂರು ಪ್ರಮುಖ ಬದಲಾವಣೆ ಆಗುತ್ತದೆ..
Health Benefits Of Caffeine : ಇತ್ತೀಚೆಗೆ ನಡೆಸಲಾಗಿರುವ ಒಂದು ಸಂಶೋಧನೆ, ಕೆಫೀನ್ ಕೆಫಿನ್ ಸೇವನೆ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಮತ್ತು ಅದು ಅನೇಕ ಪ್ರಮುಖ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಬನ್ನಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ,
Caffeine for hair growth: ಕೂದಲಿನ ಉದ್ದ ಹಾಗೂ ಆರೋಗ್ಯವು ಹೇರ್ ಫೋಲಿಕಲ್ಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಕಾಫಿಯು ಈ ಹೇರ್ ಫೋಲಿಕಲ್ಗಳನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುತ್ತದೆ.
ಬಿಡುವಿಲ್ಲದ ಜೀವನ ಶೈಲಿಯಲ್ಲಿ ಒತ್ತಡವು ಬಹುತೇಕ ಜನರ ಜೀವನದ ಭಾಗವಾಗಿಬಿಟ್ಟಿದೆ. ಆದರೆ, ಇದನ್ನು ನಿಯಂತ್ರಿಸದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಆಹಾರ ಪದ್ದತಿಯ ಬಗ್ಗೆ ಸರಿಯಾದ ಗಮನಹರಿಸುವುದು ಬಹಳ ಮುಖ್ಯ.
How Much Tea Per Day: 1 ದಿನದಲ್ಲಿ ಎಷ್ಟು ಕಪ್ ಚಹಾ ಕುಡಿಯಬೇಕು ಎಂಬ ಪ್ರಶ್ನೆಯೂ ನಿಮ್ಮ ಮನಸ್ಸಿನಲ್ಲಿರಬಹುದು. ಆರೋಗ್ಯದ ದೃಷ್ಟಿಯಿಂದ ನೀವು ದಿನಕ್ಕೆ 2-3 ಕಪ್ ಚಹಾವನ್ನು ಕುಡಿಯಬಹುದು.
What Is The Perfect Amount of Coffee : ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂದರೆ ಅತಿಯಾದರೆ ಅಮೃತವು ವಿಷ ಅಂತೇ. ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಲವರು ಕಾಫಿಗೆ ಅಷ್ಟು ಅಡಿಕ್ಟ್ ಆಗಿರುತ್ತಾರೆ ಎಂದರೆ. ಅದನ್ನ ಬಿಟ್ಟರೆ ಜೀವವೆ ಇಲ್ಲ ಅನ್ನುವ ಅಡಿಕ್ಟ್ ಆಗಿರುತ್ತಾರೆ.
ಅಧಿಕ ಬಿಪಿಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಹೃದಯಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ, ಅದರ ರೋಗಿಗಳು ಅನೇಕ ವಿಷಯಗಳನ್ನು ತಪ್ಪಿಸಲು ಅವಶ್ಯಕ. ಯಾವ 6 ಆಹಾರ ಪದಾರ್ಥಗಳಿಂದ ದೂರವಿರುವುದು ಬಹಳ ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.