Aloe Vera for Hair Care: ಇಂದು ಬಹುತೇಕರು ಕೂದಲು ಉದುರುವಿಕೆ, ಬೊಕ್ಕು ತಲೆ ಮತ್ತು ಬಿಳಿ ಕೂದಲ ಸಮಸ್ಯೆ ಎದುರಾದಾಗ ಅವರು ತಲೆ ಕೆಡಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪ್ರಾಡಕ್ಟ್ಗಳನ್ನು ಖರೀದಿಸಿ ಮತ್ತಷ್ಟು ನಷ್ಟ ಮಾಡಿಕೊಳ್ಳುತ್ತಾರೆ. ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಅಲೋವೆರಾ ರಾಮಬಾಣವಾಗಿದೆ.
Yoghurt Benefits: ಮೊಸರನ್ನು ಸೇವಿಸುವುದರಿಂದ ಮತ್ತು ಪ್ಯಾಕ್ ಆಗಿ ಅನ್ವಯಿಸುವುದರಿಂದ ಚರ್ಮದ ಮತ್ತು ಕೂದಲಿನ ಆರೋಗ್ಯಕ್ಕೆ ಹಲವಾರು ಪ್ರಯೋಜಗಳು ಇದೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
White Hair Remedies: ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಚಿಂತಿಸುವ ಅಗತ್ಯವಿಲ್ಲ. ಕೇವಲ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಹೇಳಿ ಗುಡ್ ಬೈ.
Food Causing Hair Loss: ಪ್ರತಿಯೊಬ್ಬರೂ ಆರೋಗ್ಯಕರ ದಪ್ಪ ಕೂದಲು ಬಯಸುತ್ತಾರೆ. ಆದರೆ ಕೂದಲು ಉದುರುವ ಸಮಸ್ಯೆಯಿಂದ ಈ ಬಯಕೆ ಈಡೇರಿಲ್ಲ. ಸೇವಿಸುವ ಆಹಾರವೂ ಕೂದಲಿಗೆ ಹಾನಿಯುಂಟು ಮಾಡುತ್ತದೆ.
Coffee Mask for Hair Problems: ಹೆಚ್ಚಿನ ಜನರು ಪ್ರತಿದಿನ ಬೆಳಿಗ್ಗೆ ಕುಡಿಯುವ ಕಾಫಿ ನಿಮ್ಮ ಕೂದಲಿಗೆ ಅಗಾಧವಾದ ಪ್ರಯೋಜನಗಳನ್ನು ಉಂಟುಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು, ಕಾಫಿಯು ತಲೆಹೊಟ್ಟು ಮತ್ತು ಬಿಳಿ ಕೂದಲಿನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
Home Remedies For Hair Loss: ನಿಮಗೂ ಕೂಡ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಚಿಂತೆಬಿಡಿ, ನಿಮ್ಮ ದಿನಚರಿ ಮತ್ತು ಆಹಾರ ಪದ್ದತಿಯ ಬಗ್ಗೆ ಈ ರೀತಿ ಗಮನಹರಿಸಿ ಕೇವಲ ಒಂದೇ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ.
Guava Leaves to Hair loss : ದಟ್ಟವಾದ ಹೊಳೆಯುವ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಆಸೆ. ಆದರೆ ಮಾಲಿನ್ಯ ಕಳಪೆ ಜೀವಲನಶೈಲಿಯಿಂದಾಗಿ ಕೂದಲಿನ ಹಾನಿಯಾಗುತ್ತದೆ. ಇಂತಹ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ.
Biotin Rich Foods: ಸಾಮಾನ್ಯವಾಗಿ ವಿಟಮಿನ್ B7 ಎಂದು ಕರೆಯಲ್ಪಡುವ ಬಯೋಟಿನ್ ಇತರ ಪೋಷಕಾಂಶಗಳಂತೆ ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ದೇಹದಲ್ಲಿ ಬಯೋಟಿನ್ ಕೊರತೆಯೂ ಕೂದಲು ಉದುರುವ ಸಮಸ್ಯೆಗೂ ಕಾರಣವಾಗಿದೆ.
Regrow Lost Hair Naturally: ಬೋಳು ಸಮಸ್ಯೆಯಿಂದ ಬಳಲುತ್ತಿರುವವರು ಕೂದಲು ಮತ್ತೆ ಬೆಳೆಯಲು ಈರುಳ್ಳಿ ಎಣ್ಣೆಯನ್ನು ಪ್ರತಿದಿನ ಹೀಗೆ ಬಳಸಬೇಕು. ಇದರಿಂದ ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.
Mineral Oils Can Cause Hair Fall:20 ರಿಂದ 25 ವರ್ಷ ವಯಸ್ಸಿನ ಯುವಕರು ಕೂಡಾ ಬೋಳು ತಲೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಬಾರಿ ನಾವು ಮಾಡುವ ತಪ್ಪಿನ ಕಾರಣದಿಂದಲೇ ಕೂದಲು ಉದುರಲು ಆರಂಭವಾಗುತ್ತದೆ.
Bald Men sexual health : ಬೋಳು ತಲೆ ಇದ್ದರಿವೆಗೆ ಲೈಗಿಕ ಶಕ್ತಿ ಹೆಚ್ಚಿಗೆ ಇರುತ್ತದೆ. ಅವರು ಅವರ ಸಂಗಾತಿಯನ್ನು ಸುಖ ಪಡಿಸುತ್ತಾರೆ ಎನ್ನುವ ಮಾತಿದೆ. ಕೂದಲು ಇಲ್ಲಪ್ಪಾ ಅಂತ ಬೇಸರ ಮಾಡಿಕೊಳ್ಳುವವರು ಹೀಗಾದ್ರೂ ಸ್ವಲ್ಪ ಖುಷಿ ಆಗಬಹುದು ಅಲ್ವಾ.. ಅದು ಹಾಗಿರಲಿ ಸದ್ಯ ಈ ಮಾತು ನಿಜವೇ..? ಅಂತ ತಿಳಿದುಕೊಳ್ಳೋಣ ಬನ್ನಿ..
Caffeine for hair growth: ಕೂದಲಿನ ಉದ್ದ ಹಾಗೂ ಆರೋಗ್ಯವು ಹೇರ್ ಫೋಲಿಕಲ್ಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಕಾಫಿಯು ಈ ಹೇರ್ ಫೋಲಿಕಲ್ಗಳನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುತ್ತದೆ.
ಕೂದಲ ರಕ್ಷಣೆಯ ಸಲಹೆಗಳು: ನಿರಂತರ ಕೂದಲು ಉದುರುವಿಕೆ ಇಂದಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಮನೆಯಲ್ಲಿ ಸೇವಿಸುವ 5 ಆಹಾರಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
Hair loss treatment: ಇಂದಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಜನತೆಯೂ ಬೋಳು ತೆಲೆಗೆ ಬಲಿಯಾಗುತ್ತಿದ್ದಾರೆ. ಇದರ ಹಿಂದೆ ಹಲವು ಕಾರಣಗಳು ಹೊರಬರುತ್ತಿವೆ. ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
Remedies for Dandruff: ಕೂದಲು ಉದ್ದವಾಗಿರಲಿ ಅಥವಾ ಚಿಕ್ಕದಾಗಿರಲಿ ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ತಲೆಹೊಟ್ಟು ಬರುವುದು ನಿಶ್ಚಿತ. ಪ್ರತಿ ಋತುವಿನಲ್ಲಿ ನಮ್ಮ ಕೂದಲು ಹಾನಿಗೊಳಗಾಗುತ್ತದೆ. ಬೇಸಿಗೆಯಲ್ಲಿ ನಾವು ಧೂಳು ಮತ್ತು ಮಾಲಿನ್ಯವನ್ನು ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ತಾಪಮಾನದ ಕುಸಿತದಿಂದಾಗಿ ಕೂದಲಿನ ಸ್ಥಿತಿಯು ಹದಗೆಡಬಹುದು. ತಲೆಹೊಟ್ಟು ಇದ್ದರೆ ಅನೇಕರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಲು ಮೀನಾ ಮೇಷ ಮಾಡುತ್ತಾರೆ. ಏಕೆಂದರೆ ತಲೆಹೊಟ್ಟು ಬಿದ್ದರೆ ಅದು ಕಾಣಿಸಿಕೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.