Best Recharge Plan: ರಿಲಯನ್ಸ್ ಜಿಯೋ ಕಂಪನಿಯ ರೂ. 699 ಪೋಸ್ಟ್ಪೇಯ್ಡ್ ಯೋಜನೆಯು 100GB ಹೈ ಸ್ಪೀಡ್ ಡೇಟಾ ಸೌಲಭ್ಯ ಸಿಗುತ್ತದೆ, ಅದರ ನಂತರ ಪ್ರತಿ GB ಗೆ 10 ರೂ. ವೆಚ್ಚವಾಗುತ್ತದೆ (Technology News In Kannada)
Best Recharge Plan: 28 ದಿನಗಳಲ್ಲಿ, ನೀವು 84GB ಡೇಟಾವನ್ನು ಪಡೆಯುತ್ತೀರಿ, ನೀವು 6GB ಉಚಿತ ಡೇಟಾವನ್ನು ಸಹ ಇದರಲ್ಲಿ ನಿಮಗೆ ನೀಡಲಾಗುತ್ತಿದೆ. ಇದರಿಂದಾಗಿ ಒಟ್ಟು ಡೇಟಾ ಪ್ರಯೋಜನವು 90GB ಆಗಲಿದೆ. (Technology News In Kannada)
Jio New Prepaid Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ತನ್ನ ಈ ಯೋಜನೆಗಾಗಿ ಜಿಯೋ ಫುಡ್ ಡಿಲೆವರಿ ವೇದಿಕೆ ಸ್ವೀಗ್ಗಿ ಜೊತೆಗೆ ಕೈಜೋಡಿಸಿದೆ. ಈ ಹೊಸ ಪ್ಲಾನ್ ಬೆಲೆ ರೂ.855 ಆಗಿದ್ದು, ಇದರಲ್ಲಿ ಗ್ರಾಹಕರಿಗೆ ಕಂಪನಿ ಸ್ವೀಗ್ಗಿ ಒನ್ ಲೈಟ್ ಚಂದಾದಾರಿಕೆಯ ಜೊತೆಗೆ ಅನಿಯಮಿತ ಕರೆ ಹಾಗೂ ಉಚಿತ ಡೇಟಾ ಸೌಕರ್ಯಗಳನ್ನು ಒದಗಿಸಲಿದೆ. (Technology News In Kannada)
Diwali Offer 2023: ಇದರ ಅಡಿಯಲ್ಲಿ, ಕಂಪನಿಯು ಇನ್ನೂ ಎರಡು ರೀಚಾರ್ಜ್ ಯೋಜನೆಗಳೊಂದಿಗೆ ಹೆಚ್ಚುವರಿ ಡೇಟಾವನ್ನು ನೀಡಿದೆ. ಇದು ದೈನಂದಿನ ಡೇಟಾ ಯೋಜನೆಯನ್ನು ಸಹ ಒಳಗೊಂಡಿದೆ. (Technology News In Kannada)
Best Recharge Plan: ಸರ್ಕಾರಿ ಸವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ರೂ 397 ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಬಾರಿ ವ್ಯಾಲಿಡಿಟಿ ಮತ್ತು ಇತರ ಪ್ರಯೋಜನಗಳನ್ನು ಬದಲಾಯಿಸಲಾಗಿದೆ. ಇದೀಗ ಈ ಯೋಜನೆಯಲ್ಲಿ 150 ದಿನಗಳ ಮಾನ್ಯತೆ ಲಭ್ಯವಿದೆ ಮತ್ತು ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
Best Recharge Plan: ಈ ರೀಚಾರ್ಜ್ ಯೋಜನೆಯೊಂದನ್ನು ಒಂದೊಮ್ಮೆ ನೀವು ಖರೀದಿಸಿದರೆ, ಮುಂದಿನ 6 ತಿಂಗಳುಗಳವರೆಗೆ ನಿಮಗೆ ರೀಚಾರ್ಜ್ ನಿಂದ ಮುಕ್ತಿ ಸಿಗಲಿದೆ (Technology News In Kannada). ಬನ್ನಿ ಆ ಯೋಜನೆ ಯಾವುದು ತಿಳಿದುಕೊಳ್ಳೋಣ,
Cheapest Recharge Plan: ಇಂಟರ್ನೆಟ್ ಬಳಸದ, ಕಡಿಮೆ ಕರೆಗಳ ಮತ್ತು ಹೆಚ್ಚಿನ ಮಾನ್ಯತೆಯ ಅವಶ್ಯಕತೆ ಬೀಳುವ ಮೊಬೈಲ್ ಬಳಕೆದಾರರಿಗೆ ಈ ಯೋಜನೆ ಅತ್ಯದ್ಭುತವಾಗಿದೆ, ನೀವು ಕೂಡ ಆ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ, ಈ ಯೋಜನೆಯು ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ.
Best Recharge Plan From Jio: ರಿಲಯನ್ಸ್ ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯು ತುಂಬಾ ಮಿತವ್ಯಯಕಾರಿಯಾಗಿದೆ, ಆದರೆ ಇದರಲ್ಲಿ ಲಭ್ಯವಿರುವ ಪ್ರಯೋಜನಗಳು ತುಂಬಾ ಉತ್ತಮವಾಗಿವೆ, ಇಂತಹ ಪ್ರಯೋಜನಗಳನ್ನು ನಾವು ಸಾಮಾನ್ಯವಾಗಿ ದುಬಾರಿ ರೀಚಾರ್ಜ್ ಪ್ಲಾನ್ ಗಳಲ್ಲಿ ಮಾತ್ರ ನೋಡಬಹುದು.
Best Recharge Plan: ರಿಲಯನ್ಸ್ ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ ಪ್ರಯೋಜನಗಳ ಜೊತೆಗೆ ಗ್ರಾಹಕರ ಮನರಂಜನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಲವು ಒಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಗಳನ್ನು ಸಹ ನೀಡಲಾಗುತ್ತಿದೆ. ಬನ್ನಿ ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ,
ಜಿಯೋ ಪ್ರಿಪೇಯ್ಡ್ ಯೋಜನೆ: ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ನೀಡಲಾಗುತ್ತದೆ. ಇದು Unlimited ಕರೆ ಮತ್ತು ಡೇಟಾ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತದೆ.
Cheapest Recharge Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವು ಕೈಗೆಟಕುವ ದರದ ಯೋಜನೆಯನ್ನು ಚಲಾಯಿಸುತ್ತದೆ. ಇವುಗಳಲ್ಲಿ ರೂ.399ರ ಯೋಜನೆಯೂ ಕೂಡ ಶಾಮೀಲಾಗಿದೆ. ಕಂಪನಿ ತನ್ನೀ ರಿಚಾರ್ಜ್ ಯೋಜನೆಯಲ್ಲಿ ಒಟ್ಟು 75ಜಿಬಿ ಡೇಟಾ ಉಚಿತವಾಗಿ ನೀಡುತ್ತದೆ.
Super Recharge Plan - ವೊಡಾಫೋನ್-ಐಡಿಯಾ ಪ್ರೀಪೇಯ್ಡ್ ರಿಚಾರ್ಜ್ ಪೋರ್ಟ್ ಫೋಲಿಯೋ ನಲ್ಲಿ ಹಲವು ಅದ್ಭುತ ಪ್ಲಾನ್ ಗಳಿವೆ. ಹೀಗಿರುವಾಗ ಕೇವಲ ಒಂದೇ ಒಂದು ಅತ್ಯದ್ಬುತ ರಿಚಾರ್ಜ್ ಯೋಜನೆಯ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಯೋಜನೆಯಲ್ಲಿ ನಿಮಗೆ ಡೈಲಿ ಡೇಟಾ ಲಿಮಿಟ್ ಜೊತೆಗೆ ಹಿಚ್ಚುವರಿ ಇಂಟರ್ನೆಟ್ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರ ಮನರಂಜನೆಗಾಗಿ ಒಟಿಟಿ ಚಂದಾದಾರಿಕೆ ಕೂಡ ನೀಡಲಾಗುತ್ತದೆ.
Best Recharge Plan - ಒಂದು ವೇಳೆ ನೀವೂ ಕೂಡ ವೊಡಾಫೋನ್-ಐಡಿಯಾ ಗ್ರಾಹಕರಾಗಿದ್ದು, ನಿತ್ಯ 2.5ಜಿಬಿ ಡೇಟಾಗಿಂತ ಹೆಚ್ಚಿನ ಡೇಟಾ ಸಿಗುವಂತಹ ಪ್ಲಾನ್ ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಸುದ್ದಿ ನಿಮಗಾಗಿ.
BSNL ನ ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ 2GB, 2.5GB ಅಥವಾ 3GB ದೈನಂದಿನ ಡೇಟಾ ಬಿಡಿ, ಬರೋಬ್ಬರಿ 5GB ಡೇಟಾ ಲಾಭ ಸಿಗುತ್ತದೆ. ಖಾಸಗಿ ಟೆಲಿಕಾಂ ಕಂಪನಿಗಳು ಈ ಬೆಲೆಯಲ್ಲಿ ನಿತ್ಯ 2GB ಡೇಟಾ ನೀಡಲು ಹೆಣಗಾಡುತ್ತವೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.