Shalini Pandey: ಅರ್ಜುನ್ ರೆಡ್ಡಿ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ ಎಂದೇ ಹೇಳಬಹುದು.. ಅಲ್ಲಿಯವರೆಗೆ ಸ್ಟೀರಿಯೊಟೈಪಿಕಲ್ ಟ್ರೆಂಡ್ನಲ್ಲಿ ಸಾಗುತ್ತಿದ್ದ ತೆಲುಗು ಇಂಡಸ್ಟ್ರಿಯನ್ನು ಅರ್ಜುನ್ ರೆಡ್ಡಿ ಸಿನಿಮಾ ಸಂಪೂರ್ಣವಾಗಿ ಬದಲಾಯಿಸಿತು.
Shalini Pandey : ಶಾಲಿನಿ ಪಾಂಡೆ ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ತೆಲುಗು ಭಾಷೆಯ 'ಅರ್ಜುನ್ ರೆಡ್ಡಿ' ಸಿನಿಮಾದ ಮೂಲಕ ತಮ್ಮ ನಟನ ವೃತ್ತಿಯನ್ನು ಪ್ರಾರಂಭಿಸಿದರು. ಇದಾದ ಬಳಿಕ ತಮಿಳು ಚಲನಚಿತ್ರ 100% ಕಾದಲ್ (2019), ತೆಲುಗು ಚಿತ್ರಗಳಾದ ಮಹಾನಟಿ (2018) ಮತ್ತು 118 (2019), ಮತ್ತು ಹಿಂದಿ ಚಲನಚಿತ್ರ ಜಯೇಶ್ಭಾಯ್ ಜೋರ್ದಾರ್ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿದರು.
Shalini Pandey : ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಗ್ಲಾಮರಸ್ ನಟಿ ಇವರು. ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಹಾಟ್ ಪೋಟೋಗಳಿಂದ ನೆಟ್ಟಿಗರ ಗಮನ ಸೆಳೆದಿರುವ ಈ ನಟಿ ಇದೀಗ ಸಖತ್ ಗ್ಲಾಮರಸ್ ಆಗಿರೋ ಪೋಟೋಗಳನ್ನು ಶೇರ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.