ಬ್ಯೂಟಿಯಲ್ಲಿ ಆಲಿಯಾ ಭಟ್.. ದಿಶಾ ಪಟಾನಿಗೆ ಪೈಪೋಟಿ ನೀಡುತ್ತಾರೆ 64 ವರ್ಷದ ಈ ಸ್ಟಾರ್‌ ನಟಿ!

Bollywood Actress: ಯಾವುದೇ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ಹಿಂಜರಿಯದ ಹಿಂದಿನ ನಟಿ. 64ರಲ್ಲೂ ಎಲ್ಲ ರೀತಿಯ ಪಾತ್ರಗಳಿಗೂ ಹೊಂದಿಕೊಳ್ಳುವ ಈಕೆ ತನ್ನ ಪಾತ್ರಗಳಿಂದ ಜನರ ಮನ ಗೆಲ್ಲುವುದಲ್ಲದೆ.. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.. ಹಾಗಾದರೆ ಆ ನಟಿ ಯಾರು ಗೊತ್ತಾ?  

Written by - Savita M B | Last Updated : Feb 12, 2024, 11:18 AM IST
  • ಈ ನಟಿ ಅನೇಕ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿ.. ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ
  • ನಟನೆಯ ರಾಣಿ ಎಂದೇ ಕರೆಸಿಕೊಳ್ಳುವ ಈ ನಟಿ
  • ಈ ನಟಿಯ ನಿಜ ಜೀವನವೂ ಹೋರಾಟಗಳಿಂದ ಕೂಡಿತ್ತು
ಬ್ಯೂಟಿಯಲ್ಲಿ ಆಲಿಯಾ ಭಟ್.. ದಿಶಾ ಪಟಾನಿಗೆ ಪೈಪೋಟಿ ನೀಡುತ್ತಾರೆ 64 ವರ್ಷದ ಈ ಸ್ಟಾರ್‌ ನಟಿ!  title=

Neena Gupta: 35 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, ಈ ನಟಿ ಅನೇಕ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿ.. ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ... ನಟನೆಯ ರಾಣಿ ಎಂದೇ ಕರೆಸಿಕೊಳ್ಳುವ ಈ ನಟಿಯ ನಿಜ ಜೀವನವೂ ಹೋರಾಟಗಳಿಂದ ಕೂಡಿತ್ತು. ವೃತ್ತಿಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದ ಇವರು ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುತ್ತ.. ಇಂದು ಚಿತ್ರರಂಗದ ಟಾಪ್ ನಟಿಯಾಗಿದ್ದಾರೆ.. ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಆಕೆಯ ಲೇಟೆಸ್ಟ್ ಲುಕ್ ಕೂಡ ಅಭಿಮಾನಿಗಳ ಮನ ಗೆಲ್ಲುತ್ತಿದೆ.

ಇದನ್ನೂ ಓದಿ-Radhika Pandit: ಪ್ರೇಮಿಗಳ ದಿನ ಟೈಮ್‌ನಲ್ಲಿ ಸ್ಯಾಂಡಲ್‌ವುಡ್‌ ಸಿಂಡ್ರೆಲಾಳ ನ್ಯೂ ಫೋಟೋಶೂಟ್‌!

ಬಾಲಿವುಡ್‌ನ ಪ್ರತಿಭಾವಂತ ನಟಿ ನೀನಾ ಗುಪ್ತಾ ನಾಲ್ಕು ದಶಕಗಳಿಂದ ಸಿನಿರಂಗದಿಂದ ಆಳುತ್ತಿದ್ದಾರೆ.. ಇಂದಿಗೂ ಅವರು ಚಲನಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.. ಇನ್ನು ನಟಿ ನೀನಾ ಫ್ಯಾಷನ್ ಐಕಾನ್ ಆಗಿಯೂ ಗುರುತಿಸಿಕೊಂಡಿದ್ದಾರೆ...ಇವರಿಗೆ Instagram ನಲ್ಲಿ 1.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. 

ಇದನ್ನೂ ಓದಿ-Deepika Padukone: ಕಲ್ಕಿಯಲ್ಲಿ ಪ್ರಭಾಸ್‌ ಜೊತೆ ನಟಿಸಲು ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?

ನೀನಾ ಗುಪ್ತಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದು.. ಆಯುಷ್ಮಾನ್ ಖುರಾನಾ ಅವರ ಬದಾಯಿ ಹೋ ಚಿತ್ರದಲ್ಲಿ ಅವರ ಪಾತ್ರವು ಜನರ ಮನಸ್ಸಿನಲ್ಲಿ ನೆಲೆಸಿದೆ. ಕಳೆದ ಬಾರಿ ಅವರು ಜಾಕಿ ಶ್ರಾಫ್ ಅವರೊಂದಿಗೆ 'ಮಸ್ತ್ ಮೇ ರೆಹನಾ ಕಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮಿಸ್ಟರಿ ಥ್ರಿಲ್ಲರ್ ವೆಬ್ ಸರಣಿ 'ಚಾರ್ಲಿ ಚೋಪ್ರಾ' ದಲ್ಲಿಯೂ ಕೆಲಸ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News