Kareena Kapoor Life story: ಬಾಲಿವುಡ್ನ ಈ ಫೇಮಸ್ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು. ಆದರೆ ಕುಟುಂಬದ ಪ್ರಭಾವದಿಂದ ಚಿತ್ರರಂಗಕ್ಕೆ ಬಂದು ಯಶಸ್ವಿ ತಾರೆಯಾದರು. ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾದ ಈಕೆ 24 ವರ್ಷಗಳಿಂದ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
Toxic Update: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಿಂದ ನಟಿ ಕರೀನಾ ಕಪೂರ್ ಖಾನ್ ಔಟ್ ಆಗಿದ್ದಾರೆ. ಇದೀಗ ಈ ಚಿತ್ರತಂಡಕ್ಕೆ ಮತ್ತೊಬ್ಬ ಬಾಲಿವುಡ್ ನಟಿಮಣಿಯ ಎಂಟ್ರೀ ಆಗಲಿದೆ. ಹಾಗಾದ್ರೇ ಈ ಬಿ-ಟೌನ್ ಬೆಡಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
Kareena Kapoor Life Story: ಬಾಲಿವುಡ್ ನಟಿ ಕರೀನಾ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 20 ವರ್ಷಗಳಿಂದ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
Bollywood Actress Kareena Kapoor Entry To Politics: ಲೋಕಸಭೆ ಚುನಾವಣೆ 2024 ದಿನಾಂಕಗಳು ಹತ್ತಿರವಾಗುತ್ತಿದ್ದಂತೆ.. ಹಲವು ಬಿ-ಟೌನ್ ಸೆಲೆಬ್ರಿಟಿಗಳು ವಿವಿಧ ಪಕ್ಷಗಳನ್ನು ಸೇರುವ ವರದಿಗಳು ಹರಿದು ಬರುತ್ತಿವೆ..
Toxic Update: ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಲಿರುವ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ಬಣ್ಣ ಹಚ್ಚುತ್ತಿಲ್ಲ. ಅಂದಹಾಗೆ ಈ ನಟಿ ಮಾಡಲಿರುವ ಪಾತ್ರ ಯಾವುದು? ಇದರ ಕುರಿತು ಮಾಹಿತಿ ಇಲ್ಲಿದೆ.
Varun Dhawan And Kareena Kapoor: ಬಿ-ಟೌನ್ನ ಸ್ಟಾರ್ಗಳಾದ ವರುಣ್ ಧವನ್ ಮತ್ತು ಕರೀನಾ ಕಪೂರ್ ಖಾನ್ ಇಬ್ಬರು ಡ್ಯಾನ್ಸ್ ರಿಹರ್ಸಲ್ ಮಾಡುವಾಗ, ಈ ನಟ ಕರೀನಾಳನ್ನು ಬೀಳಿಸಿ ಬಿಡುತ್ತಾನೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನಷ್ಟು ಮಾಹಿತಿ ಇಲ್ಲಿದೆ.
Toxic Update: ಕನ್ನಡದ ಹೆಸರಾಂತ ನಟ ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ತಂಡಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಬಳಿಕ ಮತ್ತೊಬ್ಬ ಸೌತ್ ತಾರೆ ಸೇರ್ಪಡೆಯಾಗಿದೆ. ಹಾಗಾದ್ರೆ ಆ ನಟಿ ಯಾರು? ಇಲ್ಲಿದೆ ಸಂಪೂರ್ಣ ವಿಷಯ.
Toxic Update: ಚಂದನವನದ ತುಫಾನ್ ಯಶ್ ಅಭಿನಯಿಸಲಿರುವ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಕಾಣಿಸಿಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೇ ಈ ನಟಿ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿಷಯ.
Bollywood Actress: ಇಂದು ನಾವು ಈ ಲೇಖನದಲ್ಲಿ ಕೇವಲ 8 ವರ್ಷ ವಯಸ್ಸಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅಂತಹ ಬಾಲ ಕಲಾವಿದೆಯ ಬಗ್ಗೆ ಹೇಳಲಿದ್ದೇವೆ..
Bollywood Actress Success Stroy : ಬಾಕ್ಸ್ ಆಫೀಸ್ನಲ್ಲಿ ಹಿಟ್ ಚಿತ್ರಗಳನ್ನು ನೀಡಿ ಕೋಟಿಗಟ್ಟಲೆ ಲಾಭ ಗಳಿಸಿದ ಅನೇಕ ಬಾಲಿವುಡ್ ನಟಿಯರಿದ್ದಾರೆ. ಇಂದು ಅವರಲ್ಲಿ ಒಬ್ಬರ ಬಗ್ಗೆ ಹೇಳುತ್ತಿದ್ದೇವೆ.
Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ಬಾಲಿವುಡ್ ಚೆಲುವೆ ಕರೀನಾ ಕಪೂರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿ ಬಂದಿತ್ತು.ಇದರ ಬಗ್ಗೆ ಚಿತ್ರತಂಡ ಏನಂದಿದೆ? ಕರೀನಾ ಪ್ರತಿಕ್ರಿಯೆ ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Yash Kareena Kapoor : ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ 2 ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿದೆ. ಸಾಕಷ್ಟು ಗ್ಯಾಪ್ನ ನಂತರ ರಾಕಿಭಾಯ್ ʼಟಾಕ್ಸಿಕ್ʼ ಮೂಲಕ ತೆರೆಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧ ಪಟ್ಟ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Kareena Kapoor Following Religion: ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರು ತಮ್ಮ ಮಗ ನಟ ಸೈಫ್ ಅಲಿ ಖಾನ್ ಅವರೊಂದಿಗೆ ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿಥ್ ಕರಣ್’ನಲ್ಲಿ ಪಾಲ್ಗೊಂಡಿದ್ದರು.
Saif ali khan marriage : ಬಾಲಿವುಡ್ ಸ್ಟಾರ್ ಜೋಡಿಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಜೋಡಿಯೂ ಒಂದು. ಯಾವುದೇ ವಿವಾದವಿಲ್ಲದೆ ಈ ಜೋಡಿ ಸಂತೋಷದ ಜೀವನ ಕಳೆಯುತ್ತಿದೆ. ಆಗಾಗ ಮಗ ತೈಮೂರ್ ಜೊತೆ ಪ್ರವಾಸಕ್ಕೆ ಹೋಗುವ ಸೈಫ್-ಕರೀನಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Kareena Kapoor : ಬಾಲಿವುಡ್ ನಟಿ ಕರಿನಾ ಕಪೂರ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರ 2 ದಶಕಗಳೇ ಕಳೆದಿವೆ. ಈ ಸಮಯದಲ್ಲಿ ಸಾಕಷ್ಟು ಹಣ ಹಾಗು ಕೀರ್ತಿಗಳಿಸಿದ್ದಾರೆ. ಅಂದಹಾಗೆ ನೀವು ಕರೀನಾ ಹತ್ತಿರವಿರುವ ಆಸ್ತಿ ಬಗ್ಗೆ ಕೇಳಿದರೆ ಬೆರಗಾಗುವುದಂತು ನಿಜ.
Kareena Kapoor : ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಕರೀನಾ ಕಪೂರ್ ಇತ್ತೀಚೆಗೆ OTT ಅಂಗಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Bollywood Most Successful actress : ಬಾಕ್ಸ್ ಆಫೀಸ್ನಲ್ಲಿ ಹಿಟ್ ಚಿತ್ರಗಳನ್ನು ನೀಡಿ ಕೋಟಿಗಟ್ಟಲೆ ಲಾಭ ಗಳಿಸಿದ ಅನೇಕ ನಾಯಕಿಯರು ಬಾಲಿವುಡ್ನಲ್ಲಿ ಇದ್ದಾರೆ. ಇಂದು ನಾವು ನಿಮಗೆ ಭಾರತದ ಅತ್ಯಂತ ಯಶಸ್ವಿ ನಟಿಯ ಬಗ್ಗೆ ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.