Sangeetha Sringeri At Bandipura: ಸ್ಯಾಂಡಲ್ವುಡ್ ನಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಬಂಡೀಪುರ ಅರಣ್ಯಕ್ಕೆ ಸಫಾರಿಗಾಗಿ ಹೋದಾಗ ಅಲ್ಲಿ ಹುಲಿಯನ್ನು ಕಂಡು ಬೆರಗಾಗಿದ್ದಾರೆ. ಅಷ್ಟೇ ಅಲ್ಲದೇ ಹುಲಿಯ ವಿಡಿಯೋವನ್ನು ಕ್ಯಾಪ್ಚರ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
Bigg Boss Kannada 10 Sirija: ಬಿಗ್ಬಾಸ್ ಸ್ಪರ್ಧಿ, ಖ್ಯಾತ ಸಿರೀಯಲ್ ನಟಿ ಸಿರಿ ರಾಜು ದೊಡ್ಮನೆಯಲ್ಲಿ ಎಲ್ಲರಿಗೂ ಅಕ್ಕನಂತೆ ಇದ್ದರು.. ಆ ಮುಗ್ಧ ನಗು, ತಾಳ್ಮೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದರು.. ಆದರೆ ಇವರಿಗೆ ಅಷ್ಟು ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ..
Namratha Gowda New Car: ಕಿರುತೆರೆಯ ನಟಿ ನಮ್ರತಾ ಗೌಡ ಹುಟ್ಟು ಹಬ್ಬದಂದು, ತಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ನಟಿ ತಮ್ಮ ಬರ್ತ್ ಡೇ ದಿನ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇದರ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
Namratha Gowda Birthday Photoshoot: ಕನ್ನಡ ಕಿರುತೆರೆಯ ನಟಿ ನಮತ್ರಾ ಗೌಡ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ಹಾಗೂ ಸೀರಿಯಲ್ಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡ ನಟಿ, ಇದೀಗ ಬರ್ತ್ ಡೇ ಸೆಲೆಬ್ರೇಷನ್ ಮೂಡ್ನಲ್ಲಿ ಇದ್ದಾರೆ. ಈ ನಟಿ ಮಾಡಿಸಿರುವ ಹೊಸ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆದಿದೆ.
Bigg Boss contestant Sangeetha Sringeri: ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಮಾರಿಗೋಲ್ಡ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ನಟಿ ಸಂದರ್ಶನವೊಂದರಲ್ಲಿ ತಮ್ಮ ಕ್ರಷ್ ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ..
Varthur Santosh Life story: ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಯಾರಿಗೆ ಗೊತ್ತಿಲ್ಲ ಹೇಳಿ.. ಇವರ ಮಾತು ಎದುರಾಳಿಯ ಮೈ ನಡುಗಿಸುವಂತಿರುತ್ತೆ.. ಮಾತು ಬೆಂಕಿ.. ಮನಸ್ಸು ಬೆಣ್ಣೆ ಎಂದು ಅಭಿಮಾನಿಗಳಿಂದ ಹೊಗಳಿಕೆ ಪಡೆದ ಇವರು ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಮುನ್ನಲೆಗೆ ಬಂದಿದ್ದರು..
Sangeetha sringeri Boyfriend: ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ ಸದ್ಯ ಮಾರಿ ಗೋಲ್ಡ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರು ಹಾಗೂ ಕಾರ್ತಿಕ್ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ..
Actress Tanisha Kuppanda In Police Uniform: ಕನ್ನಡದ ಹಲವಾರು ಸೀರಿಯಲ್ಗ, ಸಿನಿಮಾ, ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದ ನಟಿ ತನಿಷಾ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಪೋಲೀಸ್ ಯೂನಿಫಾಮ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಹೊಸ ಅಪ್ಡೇಟ್ ಕೂಡ ನೀಡಿದ್ದಾರೆ. ಏನದು? ಇಲಿದೆ ವಿವರ.
Bigg Boss Kannada Season 10: ಬಿಗ್ಬಾಸ್ʼ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ʼಕಂಡ ಕನಸು ನನಸಾದ ದಿನʼವೆಂದು ಬರೆದುಕೊಂಡಿದ್ದಾರೆ.
Karthik Mahesh In Simple Suni Film: ಕಿರುತೆರೆ ನಟ ಹಾಗೂ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಚಂದನವನದ ನಿರ್ದೇಶಕ ಸಿಂಪಲ್ ಸುನಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆಂಬ ಮಾಹಿತಿ ಹೊ ಬಂದಿದೆ. ಹಾಗಾದ್ರೆ ಈ ನಟ ಬಣ್ಣ ಹಚ್ಚಿರುವ ಸಿನಿಮಾವಾದರೂ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.
Sangeetha Sringeri Eliminated : ಬಿಗ್ ಬಾಸ್ ಕನ್ನಡ 10 ರ ಟ್ರೋಫಿ ಸಂಗೀತಾ ಶೃಂಗೇರಿ ಕೈ ತಪ್ಪಿದೆ ಟಾಪ್ 3 ಕಂಟೆಸ್ಟಂಟ್ ಆಗಿ ಸುದೀಪ್ ಜೊತೆ ವೇದಿಕೆ ತಲುಪಿದ್ದ ಸಂಗೀತಾ ಎರಡನೇ ರನ್ನರ್ ಅಪ್ ಆಗಿದ್ದಾರೆ.
Bigg Boss Kannada Season 10: ಬಹುಯಶಸ್ವಿಯಾಗಿ ಬಿಗ್ಬಾಸ್ ಕನ್ನಡ ಸೀಸನ್ 10 ಅಂತಿಮ ಹಂತಕ್ಕೆ ಬಂದುನಿಂತಿದೆ. ನೂರ ಹದಿನಾರು ದಿನಗಳ ಈ ದೀರ್ಘ ಪ್ರಯಾಣದಲ್ಲಿ ಎಣಿಸಲಾಗದಷ್ಟು ಅಮೂಲ್ಯವಾದ ಅವಿಸ್ಮರಣೀಯ ಗಳಿಗೆಗಳು ನಡೆದಿವೆ.
BBK10 Winner: ಬಿಗ್ಬಾಸ್ ಕನ್ನಡ 10 ಸದ್ಯ ಫೈನಲ್ ತಲುಪಿದೆ.. ಇನ್ನು ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಸಂಪೂರ್ಣವೂ ಆಗಿಲ್ಲ. ಇದೇ ವೇಳೆ ಸೋಷಿಯಲ್ ಮಿಡಿಯಾದಲ್ಲಿ ಸಂಗೀತಾ ಶೃಂಗೇರಿ ಎಲಿಮಿನೇಟ್ ಆಗಿದ್ದಾರೆ.. ಎನ್ನುವ ಪೋಸ್ಟ್ವೊಂದು ವೈರಲ್ ಆಗುತ್ತಿದೆ..
Tukali Santhosh eliminated: ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇದರ ಜೊತೆ ಬಿಗ್ ಬಾಸ್ ವಿನ್ನರ್ ಪಡೆದ ವೋಟ್ ನ್ನು ಸುದೀಪ್ ರಿವೀಲ್ ಮಾಡಿದ್ದಾರೆ.
Bigg boss kannada 10 winner name: ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಗ್ರ್ಯಾಂಡ್ ಫಿನಾಲೆಗೂ ಮುನ್ನ ವೋಟಿಂಗ್ ನಲ್ಲಿ ಭಾರೀ ಟ್ವಿಸ್ಟ್ ಕಂಡುಬಂದಿದೆ ಎಂದು ಹೇಳಲಾಗ್ತಿದೆ.
Namratha Gowda Marriage Plan: ಕನ್ನಡ ಕಿರುತೆರೆಯ ಹಲವಾರು ಸೀರಿಯಲ್ಗಳ ಮೂಲಕ ಸೀರಿಯಲ್ ಪ್ರಿಯರ ಮನಗೆದ್ದ ನಟಿ ನಮ್ರತಾ ಗೌಡ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಪ್ಲಾನ್ ಬಗ್ಗೆ ಹಂಚಿಕೊಂಡಿದ್ದಾರೆ. ಹಾಗಾದ್ರೆ ಈ ನಟಿ ಹೇಳಿದ್ದೇನು? ಯಾವಾಗ ಈಕೆಯ ಮದುವೆ? ಇಲ್ಲದೆ ಸಂಪೂರ್ಣ ಮಾಹಿತಿ
Bigg Boss Kannada Season 10 Finalist : ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ತಲುಪಿದೆ. ಫಿನಾಲೆ ವೀಕ್ಗೆ ಯಾರು ಎಂಟ್ರಿ ಕೊಡುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.