Arjun Kapoor sister Anshula Kapoor : ಅರ್ಜುನ್ ಕಪೂರ್ ಸಹೋದರಿ ಅಂಶುಲ ಕಪೂರ್ ಗ್ಲಾಮರ್ ವಿಷಯದಲ್ಲಿ ಜಾನ್ವಿ ಕಪೂರ್ ಅವರನ್ನೂ ಮೀರಿಸಿದ್ದಾರೆ. ಅಂಶುಲಾ ಸ್ಟೈಲಿಶ್ ಲುಕ್ ಕಂಡು ಜನರು ಫಿದಾ ಆಗುತ್ತಿದ್ದಾರೆ.
Arjun kapoor : ಭಾರತೀಯ ನಟ, ಹಿಂದಿ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ನಟ. ಅತ್ಯುತ್ತಮ ಪುರುಷ ಚೊಚ್ಚಲ ನಟನೆಗಾಗಿ ಝೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ. 2014ರ ಗುಂಡೇ ಮತ್ತು 2 ಸ್ಟೇಟ್ಸ್ ಚಲನಚಿತ್ರಗಳಲ್ಲಿ ವಾಣಿಜ್ಯ ಯಶಸ್ಸನ್ನು ಗಳಿಸಿದರು. ಹೋ ನಾ ಹೋದಲ್ಲಿ ಸಹಾಯಕ ನಿರ್ದೇಶಕರಾಗಿ ಕಪೂರ್ ಅವರು ಚಲನಚಿತ್ರೋದ್ಯಮದಲ್ಲಿ ಮೊದಲ ಕೆಲಸ ಮಾಡಿದರು. ಹಾಫ್ ಗರ್ಲ್ ಪ್ರೆಂಡ್ , ದಿ ವಿಲನ್ ರಿಟರ್ನ್ಸ್ ಸಿನಿಮಾಗಳ ಮೂಲಕ ಯಶಸ್ಸನ್ನು ಕಂಡರು.
Malaika Arora Wedding: ಮಲೈಕಾ ಅರೋರಾ ಅವರ ಮೊದಲ ಪತಿ ಅರ್ಬಾಜ್ ಖಾನ್ ಇತ್ತೀಚೆಗೆ ಎರಡನೇ ಮದುವೆಯಾದರು. ಇದೀಗ ಟಿವಿ ಶೋ ಒಂದರಲ್ಲಿ ತಾವು ಸಹ 2024ರಲ್ಲಿ ಮದುವೆಯಾಗುವುದಾಗಿ ಮಲೈಕಾ ತಿಳಿಸಿದ್ದಾರೆ.
Bollywood Actor: ಚಿತ್ರರಂಗಕ್ಕೆ ಬಂದು ನೆಲೆ ನಿಲ್ಲುವುದು ಯಾರಿಗೂ ಸುಲಭವಲ್ಲ... ಹೊರಗಿನವರಾಗಿರಲಿ ಅಥವಾ ಸ್ಟಾರ್ಕಿಡ್ ಆಗಿರಲಿ.. ಹಾಗೆಯೇ ಸಿನಿರಂಗದಲ್ಲಿ ಅನೇಕ ನಟರು ಸೂಪರ್ಹಿಟ್ ಚಿತ್ರದೊಂದಿಗೆ ಪದಾರ್ಪಣೆ ಮಾಡಿ ನಂತರದ ವರ್ಷಗಳಲ್ಲಿ ಕಣ್ಮರೆಯಾಗಿದ್ದಾರೆ..
Kushi Kapoor: ಜಾಹ್ನವಿ ಕಪೂರ್ ಈಗಾಗಲೇ ಶ್ರೀದೇವಿ ಉತ್ತರಾಧಿಕಾರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕೂಡ ಶೀಘ್ರದಲ್ಲೇ ನಾಯಕಿಯಾಗಿ ಸೌತ್ ಸಿನಿರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ..
Malaika Arora: ವಯಸ್ಸಿಗೆ ತಕ್ಕಂತೆ ಗ್ಲಾಮರ್ ಹೆಚ್ಚಿಸಿಕೊಳ್ಳುತ್ತಿರುವ ನಟಿ ಮಲೈಕಾ ಅರೋರಾ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಬ್ರಾ ಧರಿಸದೇ ಚಿಕ್ಕ ಡ್ರೆಸ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಪೋಟೋಗನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.. ಆ ಪೋಟೋಸ್ ಇಲ್ಲಿವೆ..
Actress Sridevi Love Story : ರಕ್ಷ ಬಂಧನ ಅಣ್ಣ ತಂಗಿಯರ ಸಂಬಂಧವನ್ನು ಇನ್ನು ಹೆಚ್ಚು ಗಟ್ಟಿಗೊಳಿಸಲು ಆಚರಿಸುವ ಪವಿತ್ರ ಹಬ್ಬ. ರಾಖಿ ಕಟ್ಟಿದವರನ್ನು ಸಹೋದರನೆಂದು ಸ್ವೀಕರಿಸುತ್ತಾರೆ ಆದರೆ ನಟಿ ಶ್ರೀದೇವಿ ರಾಖಿ ಕಟ್ಟಿದವರಿಂದಲೇ ತಾಳಿಯನ್ನೂ ಕಟ್ಟಿಸಿಕೊಂಡಿದ್ದರಂತೆ. ಹಾಗಾದರೆ ಏನಿದರ ಇನ್ಸೈಡ್ ಸ್ಟೋರಿ ಅಂತೀರಾ ಮುಂದೆ ಓದಿ...
Malaika Arora - Arjun Kapoor Breakup: ಇತ್ತೀಚೆಗೆ ಅವರ ಬ್ರೇಕಪ್ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಾಸ್ತವವಾಗಿ, ದೀರ್ಘಕಾಲದವರೆಗೆ ಇಬ್ಬರ ಬ್ರೇಕಪ್ ಬಗ್ಗೆ ಊಹಾಪೋಹಗಳಿವೆ.
Malaika Arora Arjun Kapoor Affair: ಕಳೆದ ವರ್ಷ ನವೆಂಬರ್ನಲ್ಲಿ ಮಲೈಕಾ ಅರ್ಜುನ್ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಅರ್ಜುನ್ ಕಪೂರ್ ಈಗ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
Malaika Arora : ಮಲೈಕಾ ಅರೋರಾ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದೆಯೇ ತನ್ನ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಅರೆ ಬೆತ್ತಲೆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
Malaika Aarora Shares Arjun Kapoor Private Photo: ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಮಾಡುವ ವಿಚಾರ ಎಲ್ಲರಿಗೂ ತಿಳಿದಿದೆ. ಆಗಾಗೆ ಇಬ್ಬರೂ ಒಟ್ಟಿಗೆ ಔಟಿಂಗ್, ಡಿನ್ನರ್ಗೆ ಹೋಗುತ್ತಾರೆ. ಅನೇಕ ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಸಹ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಮಲಿಕಾ ಬಟ್ಟೆ ಇಲ್ಲದೆ ಬೆಡ್ ಮೇಲೆ ಮಲಗಿರುವ ಅರ್ಜುನ್ ಕಪೂರ್ ಫೋಟೋ ಶೇರ್ ಮಾಡಿದ್ದಾರೆ.
Malaika Arora : ಬಾಲಿವುಡ್ ನಟಿ ಮಲೈಕಾ ಅರೋರಾ ಡೆಟಿಂಗ್ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿಯ ಕುರಿತಾಗಿ ಸಾಕಷ್ಟು ಗಾಸಿಪ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈ ಎಲ್ಲ ಗಾಸಿಪ್ಗಳಿಗೂ ನಟಿ ತನ್ನ ಮೌನ ಮುರಿದು ಉತ್ತರ ನೀಡಿದ್ದರು. ಆದರೆ ಮಲೈಕಾ ಇದೀಗ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ.
Malaika Arora And Arjun Kapoor : ಅರ್ಜುನ್ ಮತ್ತು ಮಲೈಕಾ ಈಗ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಅವರಿಬ್ಬರೂ ಇಲ್ಲಿಯವರೆಗೆ ಮೌನವಾಗಿರುತ್ತಿದ್ದ ಒಂದು ವಿಷಯವೆಂದರೆ ಅವರ ಮದುವೆಯ ವಿಚಾರ. ಈಗ ಮಲೈಕಾ ಅಂತಿಮವಾಗಿ ತನ್ನ ಮೌನವನ್ನು ಮುರಿದಿದ್ದಾರೆ.
Urfi Javed: ಅರ್ಜುನ್ ಕಪೂರ್ ಡಿಸೈನರ್ ಗೌರವ್ ಗುಪ್ತಾ ಅವರ ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫೋಟೋಗಾಫರ್ಸ್ ಪೋಸ್ ನೀಡಿದ ನಂತರ, ಅರ್ಜುನ್ ಬಾರಿ ವೈರಲ್ ರಾಣಿ ಉರ್ಫಿ ಜಾವೇದ್ ಅವರ ಅಭಿಮಾನಕ್ಕೆ ಮಣಿದಿದ್ದಾರೆ
ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗಷ್ಟೇ ತನ್ನ ಗೆಳತಿ ಬ್ಯೂಟಿಫುಲ್ ಡಾಲ್ ಮಲೈಕಾ ಅರೋರಾ ಅವರನ್ನು ಮುಂಬೈನಲ್ಲಿ ಡೇ ಔಟ್ ಗೆ ಕರೆದುಕೊಂಡು ಹೋಗಿದ್ದಾರೆ. ಅರ್ಜುನ್ ತನ್ನ ಗೆಳತಿ ಮಲೈಕಾ ಜೊತೆ ಇರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದ್ದು, ಕ್ಯೂಟ್ ಜೋಡಿ ನೋಡಿದ ಅವರ ಫ್ಯಾನ್ಸ್ ಗುಡ್ಲಕ್ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.