ಅರ್ಜುನ್ ಕಪೂರ್ ಸಹೋದರಿ ಯಾರು ಗೊತ್ತಾ.. ಜಾನ್ವಿ ಕಪೂರ್‌ಗಿಂತಲೂ ಸುಂದರಿ ಈ ಬೆಡಗಿ !

Arjun Kapoor sister Anshula Kapoor : ಅರ್ಜುನ್ ಕಪೂರ್ ಸಹೋದರಿ ಅಂಶುಲ ಕಪೂರ್ ಗ್ಲಾಮರ್ ವಿಷಯದಲ್ಲಿ ಜಾನ್ವಿ ಕಪೂರ್‌ ಅವರನ್ನೂ ಮೀರಿಸಿದ್ದಾರೆ. ಅಂಶುಲಾ ಸ್ಟೈಲಿಶ್ ಲುಕ್ ಕಂಡು ಜನರು ಫಿದಾ ಆಗುತ್ತಿದ್ದಾರೆ.

Written by - Chetana Devarmani | Last Updated : Mar 13, 2024, 08:36 AM IST
  • ಅರ್ಜುನ್ ಕಪೂರ್ ಸಹೋದರಿ
  • ಅಂಶುಲ ಕಪೂರ್ ಗ್ಲಾಮರಸ್‌ ಲುಕ್‌
  • ಅಂಶುಲಾ ಸ್ಟೈಲಿಶ್ ಲುಕ್ ಕಂಡು ಜನರು ಫಿದಾ
ಅರ್ಜುನ್ ಕಪೂರ್ ಸಹೋದರಿ ಯಾರು ಗೊತ್ತಾ.. ಜಾನ್ವಿ ಕಪೂರ್‌ಗಿಂತಲೂ ಸುಂದರಿ ಈ ಬೆಡಗಿ !  title=

Arjun Kapoor sister Anshula Kapoor : ಅರ್ಜುನ್ ಕಪೂರ್ ಅವರ ಸಹೋದರಿ ಅಂಶುಲ ಕಪೂರ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಕಪ್ಪು ಬಣ್ಣದ ಗ್ಲಾಮರಸ್ ಡ್ರೆಸ್ ಧರಿಸಿ ಆಗಮಿಸಿದ್ದರು. ಅಂಶುಲ ಕಪೂರ್ ಮಲಸಹೋದರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್‌ಗಿಂತ ಹೆಚ್ಚು ಸುಂದರವಾಗಿ ಕಾಣುತ್ತಿದ್ದರು.

ಅಂಶುಲ ಕಪೂರ್ ಕಪ್ಪು ಬಣ್ಣದ ಥೈ ಸ್ಲಿಟ್ ಡ್ರೆಸ್ ಧರಿಸಿದ್ದರು. ಈ ಸ್ಲೀವ್‌ಲೆಸ್ ಡ್ರೆಸ್‌ನಲ್ಲಿ ಅಂಶುಲ ಕಪೂರ್ ಅದ್ಭುತವಾಗಿ ಕಾಣುತ್ತಿದ್ದರು. ಈ ಡ್ರೆಸ್‌ನೊಂದಿಗೆ ಅಂಶುಲ ಹೈ ಹೀಲ್ಸ್ ಧರಿಸಿದ್ದರು. ಅರ್ಜುನ್ ಕಪೂರ್ ಸಹೋದರಿ ಆಗಿರುವ ಅಂಶುಲ ಕಪೂರ್ ಅಂದಕ್ಕೆ ನೆಟ್ಟಿಗರು ಫಿದಾ ಆದರು. 

ಇದನ್ನೂ ಓದಿ:ಕ್ರಿಕೆಟಿಗನಾಗಲು ಬಯಸಿದ್ದ ಇವರು ಇಂದು ದೇಶವೇ ಮೆಚ್ಚಿದ ಸಿಂಗರ್.! 

ಅಂಶುಲ ಕಪೂರ್ ಈ ಉಡುಗೆಯೊಂದಿಗೆ ಗೋಲ್ಡನ್‌ ಕಲರ್ ಕ್ಲಚ್ ಅನ್ನು ಮ್ಯಾಚ್‌ ಮಾಡಿದ್ದರು. ಕೈಯಲ್ಲಿ ಅಂಶುಲಾ ಚಿನ್ನದ ಆಭರಣಗಳನ್ನು ಧರಿಸಿದ್ದರು. ಸೂಕ್ಷ್ಮ ಮೇಕ್ಅಪ್ ಮತ್ತು ನ್ಯೂಡ್‌ ಲಿಪ್‌ಸ್ಟಿಕ್‌ ನೊಂದಿಗೆ ಸೌಂಧರ್ಯದ ಗಣಿಯಂತೆ ಕಾಣುತ್ತಿದ್ದರು.  

 

 

ಅಂಶುಲ ಕಪೂರ್ ತನ್ನ ಗೆಳೆಯ ಮತ್ತು ಚಿತ್ರಕಥೆಗಾರ ರೋಹನ್ ಠಕ್ಕರ್ ಅವರೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ರೋಹನ್ ಗಾಢ ನೀಲಿ ಬಣ್ಣದ ಪ್ಯಾಂಟ್ ಸೂಟ್ ಧರಿಸಿದ್ದರು.  
 
ಅಂಶುಲಾ ಕಪೂರ್ ತನ್ನ ತೂಕವನ್ನು ಕಳೆದುಕೊಂಡ ನಂತರ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಅಂಶುಲ ಆಗಾಗ್ಗೆ ತನ್ನ ನೋಟ ಮತ್ತು ಶೈಲಿಗಾಗಿ ಮುಖ್ಯಾಂಶಗಳಲ್ಲಿ ಇರುತ್ತಾರೆ. ಆದರೆ ಅಂಶುಲ ಕಪೂರ್ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಸಹೋದರಿಯನ್ನ ನೋಡಿದ್ದೀರಾ, ಅಕ್ಕನನ್ನೂ ಮೀರಿಸುವ ಅಂದಗಾತಿ.. ಏನ್ಮಾಡ್ತಾರೆ ಎಲ್ಲಿರ್ತಾರೆ ಗೊತ್ತೇ! 

ನಟನಾ ಲೋಕದಿಂದ ದೂರವಿರುವ ಅಂಶುಲ ವಿದೇಶದಲ್ಲಿ ಓದಿ ವಿದ್ಯಾಭ್ಯಾಸದಲ್ಲೂ ಮಿಂಚಿದ್ದಾರೆ. ಅಂಶುಲ ಕಪೂರ್ MNC ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ನಂತರ ಆಕೆ ಸ್ವಂತ ಸ್ಟಾರ್ಟಪ್ ಆರಂಭಿಸಿ ಈಗ ತನ್ನ ವ್ಯಾಪಾರವನ್ನು ನಿರ್ವಹಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News