ಬ್ರಾ ಧರಿಸದೇ.. ಚಿಕ್ಕ ಡ್ರೆಸ್‌ನಲ್ಲಿ ಪಟಾಕಿಯಂತೆ ಪೋಸ್ ನೀಡಿದ ಮಲೈಕಾ ಅರೋರಾ..!

Malaika Arora: ವಯಸ್ಸಿಗೆ ತಕ್ಕಂತೆ ಗ್ಲಾಮರ್‌ ಹೆಚ್ಚಿಸಿಕೊಳ್ಳುತ್ತಿರುವ ನಟಿ ಮಲೈಕಾ ಅರೋರಾ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಬ್ರಾ ಧರಿಸದೇ ಚಿಕ್ಕ ಡ್ರೆಸ್‌ನಲ್ಲಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟಿರುವ ಪೋಟೋಗನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.. ಆ ಪೋಟೋಸ್‌ ಇಲ್ಲಿವೆ.. 

1 /5

ಹಲವಾರು ಈವೆಂಟ್‌ಗಳಲ್ಲಿ ಭಾಗವಹಿಸುತ್ತಿರುವ ಈ ಮುದ್ದಾದ ಚೆಲುವೆ ಮನಸೆಳೆಯುವ ಫೋಟೋಶೂಟ್‌ಗಳನ್ನು ಮಾಡಿಸಿ.. ಬೆರಗುಗೊಳಿಸುವ ನೋಟದಿಂದ ಎಲ್ಲರನ್ನು ಸೆಳೆಯುತ್ತಿದ್ದಾರೆ.   

2 /5

ಮಲೈಕಾ ಮೊದಲಿನಿಂದಲೂ ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ.. ಅವರ ವರ್ಕೌಟ್‌ಗಳ ವೀಡಿಯೊಗಳು ಮತ್ತು ಫೋಟೋಗಳು ಆಗಾಗ್ಗೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ.  

3 /5

ಮತ್ತೊಂದೆಡೆ, ಮಲೈಕಾ ಅರೋರಾ ಅವರು ಸಿನಿಮಾಗಳಿಂದ ದೂರವಿದ್ದು.. ವಿವಿಧ ಜಾಹೀರಾತುಗಳು ಮತ್ತು ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.   

4 /5

ಇದೀಗ ನಟಿ ಬಿಳಿ ಶರ್ಟ್ ಮತ್ತು ಮಿನಿ ಸ್ಕರ್ಟ್ ನಲ್ಲಿ ಬೆಂಕಿಯಂತೆ ಮಿಂಚುತ್ತಿರುವ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ   

5 /5

ಬ್ರ್ಯಾಂಡ್‌ನ ಪ್ರಚಾರದ ಚಿತ್ರೀಕರಣದ ಭಾಗವಾಗಿ, ನಟಿ ಬ್ರಾ ಇಲ್ಲದೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಶರ್ಟ್ ಬಟನ್ ಗಳನ್ನು ತೆಗೆದು ಹಲವು ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.