ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 4 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ಬ್ರೇಕಪ್ ಸುದ್ದಿ ಬರಲಾರಂಭಿಸಿದ್ದು, ಇದೀಗ ಈ ಬಗ್ಗೆ ಅರ್ಜುನ್ ಕಪೂರ್ ಮೌನ ಮುರಿದಿದ್ದಾರೆ.
Arjun Kapoor and Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮಾಲ್ಡೀವ್ಸ್ನಲ್ಲಿ ತಮ್ಮ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅರ್ಜುನ್ ತಮ್ಮ ಗೆಳತಿಗೆ ಡೇಟ್ ನೈಟ್ನೊಂದಿಗೆ ಸರ್ಪ್ರೈಸ್ ನೀಡಿದ್ದಾರೆ.
ಗೋವಾದಲ್ಲಿ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆ ರಜಾ ದಿನಗಳನ್ನು ಕಳೆಯುತ್ತಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಲೈಕಾ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸಿಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಂತು ರಹಸ್ಯವಾಗಿ ಉಳಿದಿಲ್ಲ. ತನಗಿಂತಲೂ ಹಿರಿಯಳಾಗಿರುವ ಮಲೈಕಾ ಆರೋರಾ ಜೊತೆಗೆ ಅರ್ಜುನ್ ಕಪೂರ್ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.
ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾದ ಜೋಡಿ ಎಂದರೆ ಅದು ಅರ್ಜುನ್ ಕಪೂರ್ -ಮಲೈಕಾ ಆರೋರಾ ಜೋಡಿ. ಆಗಾಗ ಪಾರ್ಟಿ, ವಿದೇಶಿ ಪ್ರವಾಸ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಈಗ ತಮ್ಮ ಪ್ರೀತಿಯ ವಿಚಾರವಾಗಿ ಮೌನ ಮುರಿದಿದೆ.
ಬಾಲಿವುಡ್ ನಲ್ಲಿ ಇತ್ತೀಚಿಗೆ ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಲವ್ವಿ ಡವ್ವಿ ಸಮಾಚಾರ ಕೆಲವು ತಿಂಗಳಿಂದ ನಡೆಯುತ್ತಲೇ ಇದೆ. ಇತ್ತೀಚಿಗೆ ಇವರಿಬ್ಬರು ಮಾಲ್ಡಿವ್ಸ್ ಗೆ ಗುಟ್ಟಾಗಿ ಪ್ರವಾಸ ಮಾಡಿಕೊಂಡು ಬಂದಿದ್ದು ಈಗ ಗುಟ್ಟಾಗಿ ಅಂತೂ ಉಳಿದಿಲ್ಲ.
ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದ ನಂತರ ಅರ್ಜುನ್ ಕಪೂರ್ ಜೊತೆ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಮಲೈಕಾ ಅರೋರಾ ಈಗ ಒಂದು ಹೆಜ್ಜೆ ಮುಂದೆ ಹೋಗಿ ತನಗಿಂತಲೂ 12 ವರ್ಷ ಕಿರಿಯನಾಗಿರುವ ಅರ್ಜುನ್ ಕಪೂರ್ ನನ್ನು ವರಿಸಲಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾಗಿರುವ ಮತ್ತೊಂದು ಜೋಡಿ ಎಂದರೆ ಅದು ಅರ್ಜುನ್ ಕಪೂರ್- ಮಲೈಕಾ ಆರೋರಾ ಜೋಡಿ. ಯಾಕಂತೀರಾ? ಕಳೆದ ವರ್ಷವಷ್ಟೇ ಮಲೈಕಾ ಆರೋರಾ ಅರ್ಬಾಜ್ ಖಾನ್ ಗೆ ಡೈವರ್ಸ್ ನೀಡಿದ ನಂತರ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾ ಈಗ ಅವರು ಬಹಳ ಸುದ್ದಿಗೆ ಒಳಗಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.