ಗರ್ಭಾವಸ್ಥೆಯಲ್ಲಿ ಬೋಲ್ಡ್ ಫೋಟೋ ಶೂಟ್ ಮಾಡಿಸಿದ ನಟಿಯರಿವರು

ಇತ್ತೀಚಿಗೆ ತಾಯಿಯಾಗುತ್ತಿರುವ ಅಥವಾ ತಾಯಿಯಾಗಲಿರುವ ಎಲ್ಲಾ ನಟಿಯರೂ ಬೇಬಿ ಬಂಪ್ ತೋರಿಸುತ್ತಾ ಬೋಲ್ಡ್ ಫೋಟೋಶೂಟ್‌ಗಳನ್ನು  ಮಾಡಿಸುತ್ತಿದ್ದಾರೆ. 

Actress Bold Maternity Looks : ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳಲ್ಲಿ ಮೆಟರ್ನಿಟಿ ಫೋಟೋಶೂಟ್ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಇತ್ತೀಚಿಗೆ ತಾಯಿಯಾಗುತ್ತಿರುವ ಅಥವಾ ತಾಯಿಯಾಗಲಿರುವ ಎಲ್ಲಾ ನಟಿಯರೂ ಬೇಬಿ ಬಂಪ್ ತೋರಿಸುತ್ತಾ ಬೋಲ್ಡ್ ಫೋಟೋಶೂಟ್‌ಗಳನ್ನು  ಮಾಡಿಸುತ್ತಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬಿಪಾಶಾ ಬಸು: ಬಿಪಾಶಾ  ತಾನು ಗರ್ಭಿಣಿ ಎಂದು ಘೋಷಿಸಿದಾಗಲೂ ತುಂಬಾ ಬೋಲ್ಡ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರು ಮೆಟರ್ನಿಟಿ ಫೋಟೋಶೂಟ್ ಮಾಡುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಬಿಪಾಶಾ ಇತ್ತೀಚೆಗೆ ತುಂಬಾ ಬೋಲ್ಡ್ ಚಿತ್ರಗಳಿಗೆ ಪೋಸ್ ನೀಡಿ, ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ. 

2 /5

ಸೋನಮ್ ಕಪೂರ್: ಕೆಲವು ತಿಂಗಳ ಹಿಂದೆ, ಸೋನಮ್ ಕಪೂರ್ ಕೂಡ ತನ್ನ ಬೋಲ್ಡ್ ಮೆಟರ್ನಿಟಿ ಫೋಟೋಶೂಟ್‌ಗಾಗಿ ಸಾಕಷ್ಟು ಸುದ್ದಿಯಾಗಿದ್ದರು. ಬಿಳಿ ಬಣ್ಣದ ಉಡುಪಿನಲ್ಲಿ ಸೋನಂ ರಾಯಲ್ ಲುಕ್ ನಲ್ಲಿ ರೆಡಿಯಾಗಿ ಬೋಲ್ಡ್ ಫೋಟೋಶೂಟ್ ಮಾಡಿದ್ದಾರೆ.

3 /5

ಅನುಷ್ಕಾ ಶರ್ಮಾ: 2 ವರ್ಷಗಳ ಹಿಂದೆ ಅನುಷ್ಕಾ ಶರ್ಮಾ ಕೂಡ ತನ್ನ ಶರ್ಟ್‌ನ ಬಟನ್‌ಗಳನ್ನು ತೆರೆಯುವ ಮೂಲಕ ತನ್ನ ಬೇಬಿ ಬಂಪ್ ಪ್ರದರ್ಶಿಸಿದ್ದರು. ಈ ಫೋಟೋದಲ್ಲಿ ಅನುಷ್ಕಾ ತುಂಬಾ ಬೋಲ್ಡ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಶೂಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು.  

4 /5

ಕರೀನಾ ಕಪೂರ್: ಅನುಷ್ಕಾ ಅವರ ಈ ಫೋಟೋಶೂಟ್ ವೈರಲ್ ಆದಾಗ, ಕರೀನಾ ಕಪೂರ್ ಅವರ ಮೆಟರ್ನಿಟಿ ಫೋಟೋಶೂಟ್ ಕೂಡ ಬೆಳಕಿಗೆ ಬಂದಿತು.  

5 /5

ಕಾಜಲ್ ಅಗರ್ವಾಲ್: ಕಾಜಲ್ ಅಗರ್ವಾಲ್ ಕೂಡ ಸ್ವಲ್ಪ ಸಮಯದ ಹಿಂದೆ ತಾಯಿಯಾಗಿದ್ದು, ಅವರು ತಾಯ್ತನವನ್ನು ಆನಂದಿಸುತ್ತಿದ್ದಾರೆ. ಕಾಜಲ್ ತನ್ನ ಗರ್ಭಾವಸ್ಥೆಯಲ್ಲಿ  ಫೋಟೋಶೂಟ್‌ನೊಂದಿಗೆ ಸಾಕಷ್ಟು ಗಮನ ಸೆಳೆದಿದ್ದರು.