ನಟಿ ಪ್ರೇಮ ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದು ಯಾಕೆ...?

  • Zee Media Bureau
  • Jan 24, 2023, 10:35 PM IST

ಎರಡನೇ ಮದ್ವೆ ಆಗ್ತಾರೆ ಎಂಬ ವಿಚಾರಕ್ಕೆ ನಟಿ ಪ್ರೇಮ ಗರಂ ಆಗಿದ್ದಾರೆ.. ನಾನು ಸದ್ಯಕ್ಕೆ 2ನೇ ಮದ್ವೆ ಬಗ್ಗೆ ಯೋಚನೆ ಮಾಡಿಲ್ಲ. ದೇವಸ್ಥಾನಕ್ಕೂ ಹೋಗೋದು ತಪ್ಪು ಅಂದ್ರೆ ಏನ್ಮಾಡೋದು ಎಂದು ಪ್ರಶ್ನಿಸಿದ್ದಾರೆ..

Trending News