Lady Superstar Nayanthara: ಟಾಕ್ಸಿಕ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲು ನಟಿ ನಯನತಾರಾ ಭಾರೀ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
Actress Trisha: ನಟಿ ತಿಶಾ ಕಳೆದ 25 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಅತ್ಯುತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ಇಂದು ಈ ಬ್ಯೂಟಿ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
Star South Actress: ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚುವುದು ಅಷ್ಟು ಸುಲಭವಲ್ಲ.. ಯಶಸ್ಸಿಗೆ ತಕ್ಕ ಪರಿಶ್ರಮವೂ ಬೇಕು.. ಅದೇ ರೀತಿ ಇಂದು ನಾವು ಹೇಳಲು ಹೊರಟಿರುವ ನಟಿಯೂ ಸೌತ್ನಲ್ಲಿ ಬ್ಯಾಕ್ ಡಾನ್ಸರ್ ಆಗಿ ಕಾಣಿಸಿಕೊಂಡು ಇದೀಗ ಸ್ಟಾರ್ ನಾಯಕಿಯಾಗಿದ್ದಾರೆ..
South Actress Shruti Hassan: ಗ್ಲೋಬಲ್ ಹಿರೋ ಕಮಲ್ ಹಾಸನ್ ಅವರ ಪುತ್ರಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿರುವ ಶ್ರುತಿ ಹಾಸನ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಉತ್ತಮ ಜನಪ್ರಿಯತೆ ಗಳಿಸಿದರು.
Rashmika Mandanna-Rakshit Shetty: ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳನ್ನು ಮಾಡುತ್ತಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.. ಕನ್ನಡ, ತೆಲುಗು ಅಲ್ಲದೇ ಬಾಲಿವುಡ್ನಲ್ಲೂ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ..
Nagachaitanya and Samantha: ನಾಯಕ ನಾಗ ಚೈತನ್ಯ - ಶೋಭಿತಾ ಧೂಳಿಪಾಲ ಮತ್ತೊಮ್ಮೆ ಎಲ್ಲೋ ದೂರ ಹೋಗಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ನಾಗ ಚೈತನ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಅನುಮಾನಗಳಿಗೆ ಕಾರಣವಾಗಿದೆ.
Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Mahalakshmi-Ravinder Chandrashekar: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಮದುವೆಯಾಗಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೂ ಚೆನ್ನಾಗಿದ್ದ ಅವರ ದಾಂಪತ್ಯದಲ್ಲಿ ಇದೀಗ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ರವೀಂದ್ರ ಚಂದ್ರಶೇಖರನ್ ಅವರ ಪೋಸ್ಟ್..
Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..
Anushka Shetty Relationship With Young Star: ಸೌತ್ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.. ಟಾಲಿವುಡ್ ಸ್ವೀಟಿ ಸದ್ಯ ಯಂಗ್ ಹೀರೋ ಜೊತೆ ರಹಸ್ಯ ಸಂಬಂಧ ಹೊಂದಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
Boney Kapoor With Priyamani: ಟಾಲಿವುಡ್ನಲ್ಲಿ ಪ್ರಿಯಾಮಣಿ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ, ಪ್ರಿಯಾಮಣಿ ಎರಡನೇ ಇನ್ನಿಂಗ್ಸ್ನಲ್ಲಿ ವಿಭಿನ್ನ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.
South Actress Ramya Krishnan: ನಟಿ ರಮ್ಯ ಕೃಷ್ಣನ್ ಈಗಲೂ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚುವಷ್ಟು ಸುಂದರವಾಗಿದ್ದಾರೆ.. ಇವರ ಅಭಿನಯಕ ಹಾಗೂ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ.. ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಈ ಸೌತ್ ಸ್ಟಾರ್ ಪೋರ್ನ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಎನ್ನಲಾಗುತ್ತಿದೆ..
South actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಆದರೆ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ತಾಯಿಯಾಗಿದ್ದರು. ಅವರ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಈಗಲೂ ಅವರನ್ನು ನೆನೆದು ಭಾವುಕರಾಗುತ್ತಾರೆ. ಶ್ರೀದೇವಿಯ ಸೌಂದರ್ಯಕ್ಕೆ ಜನ ಕೂಡ ಫಿದಾ ಆಗಿದ್ದರು.. ಇದೇ ಕಾರಣಕ್ಕೆ ನಟಿ ಸತ್ತು 6 ವರ್ಷ ಕಳೆದರೂ ನಂಬಲು ಸಾಧ್ಯವಾಗುತ್ತಿಲ್ಲ.
Famous Anchor in Allu Arjun Movie: ಬಣ್ಣದ ಲೋಕದಲ್ಲಿ ಸದ್ಯ ಸ್ಟಾರ್ ನಟ ನಟಿಯರಿಗೆ ಇರುವಷ್ಟು ಅಭಿಮಾನಿ ಬಳಗ ಆಂಕರ್ಗಳಿಗೂ ಇದೆ.. ಇದೀಗ ಖ್ಯಾತ ನಿರೂಪಕಿಯೊಬ್ಬರು ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Pooja Hegde Boyfriend Face Reveal: ಇದೇ ಮೊದಲ ಬಾರಿಗೆ ಸೌತ್ ನಟಿ ಪೂಜಾ ಹೆಗ್ಡೆ ಬಾಯ್ ಫ್ರೆಂಡ್ ಜೊತೆಗೆ ಕ್ಯಾಮೆರಾದ ಕಣ್ಣಿಗೆ ಬಿದ್ದಿದ್ದಾರೆ.. ಸದ್ಯ ಅವರಿಬ್ಬರ ಪೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾಲದಲ್ಲಿ ವೈರಲ್ ಆಗುತ್ತಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.