Pooja Hegde: ಸೌತ್‌ ನಟಿ ಪೂಜಾ ಹೆಗ್ಡೆ ಬಾಯ್‌ಫ್ರೆಂಡ್‌ ಇವರೇ! ಮೊದಲ ಬಾರಿಗೆ ಫೇಸ್‌ ರಿವೀಲ್!!‌

Pooja Hegde Boyfriend Face Reveal: ಇದೇ ಮೊದಲ ಬಾರಿಗೆ ಸೌತ್‌ ನಟಿ ಪೂಜಾ ಹೆಗ್ಡೆ ಬಾಯ್ ಫ್ರೆಂಡ್ ಜೊತೆಗೆ ಕ್ಯಾಮೆರಾದ ಕಣ್ಣಿಗೆ ಬಿದ್ದಿದ್ದಾರೆ.. ಸದ್ಯ ಅವರಿಬ್ಬರ ಪೋಟೋ ಹಾಗೂ ವಿಡಿಯೋಗಳು ಸೋಷಿಯಲ್‌ ಮಿಡಿಯಾಲದಲ್ಲಿ ವೈರಲ್‌ ಆಗುತ್ತಿವೆ..   

Written by - Savita M B | Last Updated : Apr 1, 2024, 10:12 AM IST
  • ಬುಟ್ಟಬೊಮ್ಮ ಬ್ಯೂಟಿ ಪೂಜಾ ಹೆಗ್ಡೆ
  • ಪೂಜಾ ಹೆಗ್ಡೆ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಸ್ಟಾರ್ ಹೀರೋಯಿನ್ ಆಗಿ ಬೆಳೆದಿದ್ದಾರೆ
  • ಇದೇ ಮೊದಲ ಬಾರಿಗೆ ಪೂಜಾ ಹೆಗ್ಡೆ ಗೆಳೆಯನೊಂದಿಗೆ ಕಾಣಿಸಿಕೊಂಡಿರುವ ಸುದ್ದಿ ವೈರಲ್ ಆಗಿದೆ
Pooja Hegde: ಸೌತ್‌ ನಟಿ ಪೂಜಾ ಹೆಗ್ಡೆ ಬಾಯ್‌ಫ್ರೆಂಡ್‌ ಇವರೇ! ಮೊದಲ ಬಾರಿಗೆ ಫೇಸ್‌ ರಿವೀಲ್!!‌   title=

South Actress Pooja Hegde: ಬುಟ್ಟಬೊಮ್ಮ ಬ್ಯೂಟಿ ಪೂಜಾ ಹೆಗ್ಡೆ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ಸ್ಟಾರ್ ಹೀರೋಯಿನ್ ಆಗಿ ಬೆಳೆದು ಸ್ಟಾರ್ ಹೀರೋಗಳ ಜೊತೆ ನಟಿಸುವ ಅವಕಾಶಗಳು ಬರುತ್ತಿರುವಾಗ ದಿಢೀರನೆ ಬಾಲಿವುಡ್ ಗೆ ಹೋದರು. ಸದ್ಯ ಈ ಸುಂದರಿಯ ಕೈಯಲ್ಲಿ ಒಂದೇ ಒಂದು ಸಿನಿಮಾ ಕೂಡ ಇಲ್ಲ... ಬಾಲಿವುಡ್‌ನಲ್ಲಿ ಬಿಡುಗಡೆಯಾದ ಇವರ ಚಿತ್ರಗಳು ವಿಫಲವಾದ ಕಾರಣ ಇತ್ತೀಚಿನವರೆಗೂ ಇವರು ಸಿನಿರಂಗದಿಂದ ದೂರುಳಿದಂತೆ ಇತ್ತು.. ಆದರೆ ಇತ್ತೀಚೆಗೆ ಎರಡು ಬಾಲಿವುಡ್ ಚಿತ್ರಗಳ ಅವಕಾಶಗಳು ಈ ನಟಿಗೆ ಒಲಿದು ಬಂದಿವೆ ಎಂದು ವರದಿಯಾಗಿದೆ.

ಪೂಜಾ ಹೆಗ್ಡೆ ಈ ಹಿಂದೆ ಯಾವತ್ತೂ ತನ್ನ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಪೂಜಾ ಹೆಗ್ಡೆ ಗೆಳೆಯನೊಂದಿಗೆ ಕಾಣಿಸಿಕೊಂಡಿರುವ ಸುದ್ದಿ ವೈರಲ್ ಆಗಿದೆ.. ಮುಂಬೈನಲ್ಲಿ ಬಾಲಿವುಡ್ ನಟ ರೋಹನ್ ಮೆಹ್ರಾ ಅವರೊಂದಿಗೆ ಕಾರಿನಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಖಾಸಗಿ ಪಾರ್ಟಿಗೆ ಬಂದು ಹೋಗುತ್ತಿದ್ದಾರೆ ಎಂಬ ಮಾಹಿತಿ ಇದ್ದು.. ಇವರಿಬ್ಬರು ಪ್ರೀತಿಸುತ್ತಿದ್ದಾರೆಯೇ ಎಂಬ ಸುದ್ದಿಯನ್ನು ಬಾಲಿವುಡ್ ಮಾಧ್ಯಮಗಳು ಬಿತ್ತರಿಸುತ್ತಿವೆ.

ಇದನ್ನೂ ಓದಿ-ಐಶ್ವರ್ಯ ರೈ ದಂಪತಿಯ ಈ ಬಾರಿಯ ಹೋಲಿ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ ?

ರೋಹನ್ ಮೆಹ್ರಾ ಬಾಲಿವುಡ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿ ನಟರಾದರು.. ನಂತರ ಬಜಾರ್ ಚಿತ್ರದ ಮೂಲಕ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತು. ಹಲವು ವೆಬ್ ಸೀರಿಸ್‌ಗಳಲ್ಲಿಯೂ ಇವರು ನಟಿಸಿದ್ದಾರೆ. ಅವರ ಪೂರ್ಣ ಹೆಸರು ರೋಹನ್ ವಿನೋದ್ ಮೆಹ್ರಾ. ಆದರೆ ಈತ ತುಂಬಾ ಜನಪ್ರಿಯ ನಟನೂ ಅಲ್ಲ. ಇದೀಗ ಇವರು ಪೂಜಾ ಹೆಗಡೆ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ 

ರೋಹನ್‌ ನಿಜವಾಗಿಯೂ ಪೂಜಾ ಅವರ ಬಾಯ್ ಫ್ರೆಂಡ್? ಅಥವಾ ಆ ಪಾರ್ಟಿಯಲ್ಲಿ ಭೇಟಿಯಾಗಿ ಅದೇ ಕಾರಿನಲ್ಲಿ ಹೋಗಿದ್ದೀರಾ? ಅಥವಾ ಕೇವಲ ಸ್ನೇಹಿತರಾಗಿದ್ದಾರಾ? ಇದಕ್ಕೆ ಅವರಿಂದಲೇ ಉತ್ತರ ಬರಬೇಕು..  ಇತ್ತೀಚಿಗೆ ಅನೇಕ ನಾಯಕಿಯರು ತಮ್ಮ ಪ್ರೀತಿ ಮತ್ತು ಮದುವೆಯ ವಿಷಯವನ್ನು ಬಹಿರಂಗಪಡಿಸುತ್ತಿದ್ದಾರೆ. ಅದೇ ರೀತಿ ಪೂಜಾ ಹೆಗ್ಡೆ ಕೂಡ ತಮ್ಮ ಲವ್ ಸ್ಟೋರಿ ರಿವೀಲ್ ಮಾಡುತ್ತಾರಾ ಕಾದು ನೋಡಬೇಕು.. ಈಗ ಯಾರೂ ಯಾವುದೇ ಸ್ಪಷ್ಟನೆ ನೀಡದಿದ್ದರೂ, ಆ ವಿಡಿಯೋ ನೋಡಿದ ನಂತರ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಪೂಜಾ ಹಾಗೂ ರೋಹನ್ ಪ್ರೀತಿಸುತ್ತಿದ್ದಾರೆ ಎಂದು ಭಾವಿಸಿದ್ದಾರೆ.

ಇದನ್ನೂ ಓದಿ-ಊಫ್‌... ಸೀರೆಯಲ್ಲಿ ತಮನ್ನಾ.. ಮಂತ್ರಮುಗ್ಧಗೊಳಿಸುವ ಹಾಲಿನಂತಹ ಸೌಂದರ್ಯ..!
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News