Famous Anchor: ಇವರು ಒಂದು ಕಾಲದಲ್ಲಿ ಸ್ಟಾರ್ ಆ್ಯಂಕರ್ ಆಗಿ ಮಿಂಚಿದ್ದರು. ಆದರೆ ಅನಿರೀಕ್ಷಿತವಾಗಿ ಇಂಡಸ್ಟ್ರಿ ತೊರೆದರು.. ಯಶಸ್ಸಿನ ಉತ್ತುಂಗದಲ್ಲಿದ್ದ ಅವರು ಇದ್ದಕ್ಕಿದ್ದಂತೆ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದೇಕೆ? ಇದಕ್ಕೆ ಕಾರಣ ಯಾರು ಎನ್ನುವುದನ್ನು ಇಲ್ಲಿ ತಿಳಿಯೋಣ..
Famous South Actress: ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೆಲ್ಲರ ಜೀವನ ಹೂವಿನ ಹಾಸಿಗೆಯಂತೇ ಇರುವುದಿಲ್ಲ.. ಮುಳ್ಳುಗಳು ಇರುತ್ತವೆ ಎನ್ನುದಕ್ಕೆ ಈ ಖ್ಯಾತ ನಟಿಯ ಜೀವನವೇ ದೊಡ್ಡ ನಿದರ್ಶನ.. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡು ಇಂದು ಸಿನಿರಂಗದಲ್ಲಿ ಛಾಪು ಮೂಡಿಸಿರುವ ನಾಯಕಿಯೊಬ್ಬರ ಬಗ್ಗೆ ಇಂದು ನಾವು ತಿಳಿಯೋಣ..
Famous Anchor Marriage: ಆಂಕರ್ ರಶ್ಮಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕಿರುತೆರೆಯಲ್ಲಿ ಆ್ಯಂಕರ್ ಗಳ ನಡುವೆ ಸ್ಟಾರ್ ನಿರೂಪಕಿಯಾಗಿ ಓಡಾಡುತ್ತಿದ್ದಾರೆ. ಈಟಿವಿಯಲ್ಲಿ ಜಬರ್ದಸ್ತ್ ಮತ್ತು ಎಕ್ಸ್ಟ್ರಾ ಜಬರ್ದಸ್ ಶೋಗಳು ರಶ್ಮಿಗೆ ಜನಪ್ರಿಯತೆಯನ್ನು ತಂದುಕೊಟ್ಟವು.
Famous Anchor and South Actress: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಇವುಗಳನ್ನು ಎದುರಿಸಬೇಕಾಗುತ್ತದೆ. ಬರೀ ನಟಿಯರಷ್ಟೇ ಅಲ್ಲ ಇಂಡಸ್ಟ್ರಿಯ ಟಾಪ್ ಆ್ಯಂಕರ್ಗಳೂ ಈ ಕಾಸ್ಟಿಂಗ್ ಕೌಚ್ನ್ನು ಎದುರಿಸಿದ್ದಾರೆ.
Famous South Actress: ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೆಲ್ಲರ ಜೀವನ ಹೂವಿನ ಹಾಸಿಗೆಯಂತೇ ಇರುವುದಿಲ್ಲ.. ಮುಳ್ಳುಗಳು ಇರುತ್ತವೆ ಎನ್ನುದಕ್ಕೆ ಈ ಖ್ಯಾತ ನಟಿಯ ಜೀವನವೇ ದೊಡ್ಡ ನಿದರ್ಶನ.. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡು ಇಂದು ಸಿನಿರಂಗದಲ್ಲಿ ಛಾಪು ಮೂಡಿಸಿರುವ ನಾಯಕಿಯೊಬ್ಬರ ಬಗ್ಗೆ ಇಂದು ನಾವು ತಿಳಿಯೋಣ..
Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Famous Anchor: ಜಬರ್ದಸ್ತ್ ಶೋನಲ್ಲಿ ಆಂಕರ್ ಸಿರಿ ವಿಚಿತ್ರ ಅನುಭವಗಳನ್ನು ಎದುರಿಸುತ್ತಿದ್ದು, ಇತ್ತೀಚೆಗಷ್ಟೇ ಜಬರ್ದಸ್ತ್ ಕಾಮಿಡಿಯನ್ ಆಕೆಯನ್ನು ಮಲಗೋಣ ಎಂದು ಕರೆದಿದ್ದು ಈಗ ಸದ್ದು ಮಾಡುತ್ತಿದೆ.
Famous Anchor in Allu Arjun Movie: ಬಣ್ಣದ ಲೋಕದಲ್ಲಿ ಸದ್ಯ ಸ್ಟಾರ್ ನಟ ನಟಿಯರಿಗೆ ಇರುವಷ್ಟು ಅಭಿಮಾನಿ ಬಳಗ ಆಂಕರ್ಗಳಿಗೂ ಇದೆ.. ಇದೀಗ ಖ್ಯಾತ ನಿರೂಪಕಿಯೊಬ್ಬರು ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
South Actress: ರೊಮ್ಯಾಂಟಿಕ್ ತಾರೆ ಶಕೀಲಾ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು... ಹಲವರನ್ನು ಪ್ರೀತಿಸಿ ಮದುವೆಯಾಗದಿದ್ದರೂ ತಾಯಿಯಾಗಿದ್ದೇನೆ ಎಂದಿದ್ದಾರೆ..
Famous Anchor and South Actress: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಇವುಗಳನ್ನು ಎದುರಿಸಬೇಕಾಗುತ್ತದೆ. ಬರೀ ನಟಿಯರಷ್ಟೇ ಅಲ್ಲ ಇಂಡಸ್ಟ್ರಿಯ ಟಾಪ್ ಆ್ಯಂಕರ್ಗಳೂ ಈ ಕಾಸ್ಟಿಂಗ್ ಕೌಚ್ನ್ನು ಎದುರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.