Priyamani: ಸೌತ್‌ ಸ್ಟಾರ್‌ ಪ್ರಿಯಾಮಣಿ ಜೊತೆ ಅನುಚಿತವಾಗಿ ವರ್ತಿಸಿದ ಖ್ಯಾತ ನಟಿಯ ತಂದೆ!! ವಿಡಿಯೋ ವೈರಲ್

Boney Kapoor With Priyamani: ಟಾಲಿವುಡ್‌ನಲ್ಲಿ ಪ್ರಿಯಾಮಣಿ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ, ಪ್ರಿಯಾಮಣಿ ಎರಡನೇ ಇನ್ನಿಂಗ್ಸ್‌ನಲ್ಲಿ ವಿಭಿನ್ನ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.  

Written by - Savita M B | Last Updated : Apr 11, 2024, 12:09 PM IST
  • ಟಾಲಿವುಡ್‌ನಲ್ಲಿ ಪ್ರಿಯಾಮಣಿ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ.
  • ವಿವಾದಗಳಿಗೆ ಸಿಲುಕದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.
Priyamani: ಸೌತ್‌ ಸ್ಟಾರ್‌ ಪ್ರಿಯಾಮಣಿ ಜೊತೆ ಅನುಚಿತವಾಗಿ ವರ್ತಿಸಿದ ಖ್ಯಾತ ನಟಿಯ ತಂದೆ!! ವಿಡಿಯೋ ವೈರಲ್ title=

Actress Priyamani: ಟಾಲಿವುಡ್‌ನಲ್ಲಿ ಪ್ರಿಯಾಮಣಿ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ, ಪ್ರಿಯಾಮಣಿ ಎರಡನೇ ಇನ್ನಿಂಗ್ಸ್‌ನಲ್ಲಿ ವಿಭಿನ್ನ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದು.. ವಿವಾದಗಳಿಗೆ ಸಿಲುಕದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. 

ಪ್ರಿಯಾಮಣಿ ಅವರ ಇತ್ತೀಚಿನ ಬಾಲಿವುಡ್ ಚಿತ್ರ ಮೈದಾನ್. ಈ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುಗಾದಿ ಹಬ್ಬದಂದು ಚಿತ್ರ ಬಿಡುಗಡೆಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. 

ಇದನ್ನೂ ಓದಿ-Sadhu Kokila : ಸಾಧು ಕೋಕಿಲ ಹೆಂಡತಿ ಇವರೇ ನೋಡಿ.. ಈ ಫೇಮಸ್‌ ಡೈರೆಕ್ಟರ್‌ ಇವರ ಮಗ !

ಈ ಚಿತ್ರದ ಮೊದಲ ಪ್ರದರ್ಶನದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಪ್ರಿಯಾಮಣಿ ಕೂಡ ಉಪಸ್ಥಿತರಿದ್ದರು. ಜಾನ್ವಿ ಕಪೂರ್ ಅವರ ತಂದೆ.. ನಿರ್ಮಾಪಕ ಬೋನಿ ಕಪೂರ್ ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಮೈದಾನ್ ಸಿನಿಮಾ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಿಯಾಮಣಿ ಜೊತೆ ಕ್ಯಾಮರಾಗೆ ಪೋಸ್ ನೀಡಿದರು. ಈ ವೇಳೆ ಅವರ ನಡವಳಿಕೆ ನಿಜವಾಗಿಯೂ ನೆಟಿಜನ್‌ಗಳನ್ನು ಕೆರಳಿಸಿದೆ..  

ಇದನ್ನೂ ಓದಿ-Sangeetha Sringeri: ಯಾರೊಂದಿಗೂ ಬೆರೆಯುತ್ತಿಲ್ಲ.. ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿಗೆ ಕಾಡ್ತಿದೆಯಂತೆ ʼಆʼ ನೋವು!!

ಕ್ಯಾಮರಾಗಳಿಗೆ ಪೋಸ್ ನೀಡುವಾಗ ಅವರು ಪ್ರಿಯಾಮಣಿ ಅವರ ಸೊಂಟವನ್ನು ತಟ್ಟಿದ್ದಾರೆ.. ಆ ಮತ್ತೆ ಬಳಿಕ ಭುಜದ ಮೇಲೆ ಕೈಯಿಟ್ಟು ಫೋಜಸ್ ನೀಡಿದ್ದಾರೆ.. ಭುಜದ ಮೇಲೆ ಕೈ ಹಾಕುವುದು ದೊಡ್ಡ ತಪ್ಪಾಗದಿರಬಹುದು... ಆದರೆ ಅವರು ಸೊಂಟದ ಮೇಲೆ ಕೈ ಹಾಕುತ್ತಿದ್ದಂತೆ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. 

ಮಗಳ ವಯಸ್ಸಿನ ನಟಿಯ ಜೊತೆ ಹೀಗೆ ನಡೆದುಕೊಳ್ಳುತ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಸಾರ್ವಜನಿಕವಾಗಿ ಚೀಪ್ ಆಗಿ ವರ್ತಿಸುತ್ತಾರೆಯೇ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News