ಕೊನೆಯ ನಾಲ್ಕೈದು ತಿಂಗಳು ಆರೋಗ್ಯ ಹದಗೆಟ್ಟಿದ್ದು ಬಿಟ್ಟರೆ, ಪ್ರತಿನಿತ್ಯ ಕೃಷ್ಣ ಅವರು ಲವಲವಿಕೆಯಿಂದ ಬದುಕಿದ್ದರು. ಅವರ ಉಡುಪು, ಜೀವನ ಶೈಲಿ, ರಾಜಕಾರಣ ಎಲ್ಲವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರದ್ದು ಆಕರ್ಷಣೀಯ ವ್ಯಕ್ತಿತ್ವ.
ಕುಟುಂಬ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಡಿಕೆ ಕುಟುಂಬಕ್ಕೆ ಇತ್ತು, ಆದರೆ ಎಸ್ ಎಂ ಕೆ ಅವರ ರಾಜಕೀಯ ಕೊನೆಯ ಹೆಜ್ಜೆ ಬಿಜೆಪಿ. ಬಿಜೆಪಿ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರೂ, ಪಕ್ಷದಾದ್ಯಂತ ನಿಜವಾದ ನಾಯಕನಾಗಿ ಅವರನ್ನು ಬಿಂಬಿಸುವ, ಗೌರವ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಿಂದೆ ಸರಿದಂತಿದೆ.. ಹೆಚ್ಚಿನ ಮಾಹಿತಿ.. ಇಲ್ಲಿದೆ...
daughter of former CM SM Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿನ್ನೆ ವಿಧಿವಶರಾದ ವಿಚಾರ ಗೊತ್ತೇ ಇದೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಸಿಎಂ ಕೃಷ್ಣ ಜಗತ್ತಿಗೆ ಗೊತ್ತಿರುವಂತೆ ಅವರ ಮಗಳು ಮಾಳವಿಕಾ ಹೆಗಡೆ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿಧನ
ಹುಟ್ಟೂರಲ್ಲಿ ನೀರವ ಮೌನ, ಮದ್ದೂರು ಬಂದ್
ಮದ್ದೂರಿನ ಸೋಮನಹಳ್ಳಿಯಲ್ಲಿ ಶೋಕಾಚರಣೆ
ಮದ್ದೂರಿನಲ್ಲಿಂದು ಸ್ವಯಂ ಪ್ರೇರಿತ ಬಂದ್ಗೆ ಕರೆ
ವಿವಿಧ ಸಂಘಟನೆಗಳಿಂದ ಮದ್ದೂರು ಬಂದ್ಗೆ ಕರೆ
ಇಂದು ಹುಟ್ಟೂರು ಸೋಮನಹಳ್ಳಿಯಲ್ಲಿ ಎಸ್ಎಂಕೆ ಅಂತ್ಯಕ್ರಿಯೆ
ಒಕ್ಕಲಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ
ಮೊಮ್ಮಗ ಅಮರ್ಥ್ಯ ಹೆಗ್ಡೆಯಿಂದ ಅಂತಿಮ ವಿಧಿವಿಧಾನ
ಅಂತ್ಯ ಸಂಸ್ಕಾರ ಸ್ಥಳದಲ್ಲಿ ಸಕಲ ಸಿದ್ಧತೆ ಕಾರ್ಯ
ಮದ್ದೂರಿನ ಸೋಮನಹಳ್ಳಿ ಬಳಿ ಇರುವ ಕೆಫೆ ಡೇ
ಕೆಫೆ ಡೇ ಪಕ್ಕದಲ್ಲಿ ನಡೆಯಲಿದೆ ಎಸ್ಎಂಕೆ ಅಂತ್ಯ ಸಂಸ್ಕಾರ
ಇಂದು ಸಂಜೆ5 ಗಂಟೆಗೆ ನಡೆಯಲಿರುವ ಅಂತ್ಯ ಸಂಸ್ಕಾರ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕುಟುಂಬ ಸಮೇತರಾಗಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಹಾಜರಿದ್ದರು. ಈ ಸಂದರ್ಭದಲ್ಲಿ ಎಸ್ಎಂಕೆ ಧರ್ಮ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ಸಾಂತ್ವನ ಹೇಳಿದರು..
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿಧನ ಹಿನ್ನೆಲೆ
ಎಸ್ಎಂಕೆ ಅಂತಿಮ ದರ್ಶನ ಪಡೆದ ನಿರ್ಮಲಾನಂದನಾಥ ಶ್ರೀಗಳು
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರು
ಬೆಂಗಳೂರಿನ ಎಸ್ಎಂಕೆ ನಿವಾಸದಲ್ಲಿ ಅಂತಿಮ ದರ್ಶನ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.