Priyank Panchal Marriage: ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಪ್ರಿಯಾಂಕ್ ಪಾಂಚಾಲ್ ಐಪಿಎಲ್ 2024 ರ ಸಂಭ್ರಮದ ನಡುವೆ ವಿವಾಹವಾಗಿದ್ದಾರೆ. ಸದ್ಯ ಮದುವೆಯ ಫೋಟೋಗಳನ್ನು ಸೋಷಿಯಲ್ ಮಿಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ.
Star Cricketer Wife: ಸದ್ಯ ಕ್ರಿಕೆಟ್ ಅಭಿಮಾನಿಗಳಿಳು ಐಪಿಎಲ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.. ಆದರೆ ಇದೇ ವೇಳೆ ಸ್ಟಾರ್ ಕ್ರಿಕೆಟಿಗರ ವೈಯಕ್ತಿಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ.. ಅದೇ ರೀತಿ ಇದೀಗ ಆಟಗಾರನೊಬ್ಬನ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Anushka Sharma Return To India: ಎರಡನೇ ಮಗುವಿನ ತಾಯ್ತನದ ಖುಷಿಯಲ್ಲಿರುವ ಅನುಷ್ಕಾ ಸದ್ಯ ಲಂಡನ್ನಲ್ಲಿರೋದು ಎಲ್ಲರಿಗೂ ಗೊತ್ತು.. ಆದರೆ ಇದೀಗ ನಟಿ ಶೀಘ್ರದಲ್ಲೇ ಭಾರತಕ್ಕೆ ಹಿಂದಿರುಗಲಿದ್ದಾರೆ ಎನ್ನಲಾಗುತ್ತಿದೆ..
Rohit Sharma Ex Girlfriend: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರನ್ನು ಮದುವೆಯಾಗಿದ್ದಾರೆ.. ಅವರಿಗೆ ಮಗಳೂ ಇದ್ದಾಳೆ.. ಆದರೆ ಇತ್ತೀಚೆಗೆ ಈ ಸ್ಟಾರ್ ಆಟಗಾರನ ಮಾಜಿ ಗರ್ಲ್ಫ್ರೆಂಡ್ ಕುರಿತಾದ ಮಾಹಿತಿಯೊಂದು ಬಾರೀ ವೈರಲ್ ಆಗುತ್ತಿದೆ..
Kapil Dev Affair: ಸಿನಿರಂಗದಲ್ಲಿ ಅಫೇರ್ಗಳು ಸಾಮಾನ್ಯ.. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಪ್ರಣಯ-ಸಂಬಂಧಗಳು ತೆರೆಗೆ ಬಂದಿವೆ. ಸೌತ್ಗೆ ಹೋಲಿಸಿದರೆ ಬಾಲಿವುಡ್ ನಲ್ಲಿ ಇವು ಹೆಚ್ಚು.. ಎಲ್ಲಾ ಹೀರೋ, ಹೀರೋಯಿನ್ ಗಳು ಒಬ್ಬರ ಜೊತೆ ರಿಲೇಶನ್ ಶಿಪ್ ಇಟ್ಟುಕೊಂಡು ಮತ್ತೊಬ್ಬರನ್ನು ಮದುವೆಯಾಗಿದ್ದಾರೆ.
Jasprit Bumrah Sister: ಟೀಂ ಇಂಡಿಯಾದ ಅದ್ಭುತ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 6 ಡಿಸೆಂಬರ್ 1993 ರಂದು ಜನಿಸಿದರು.. ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ದೊಡ್ಡ ಒಲವು ಹೊಂದಿದ್ದ ಇವರಿಗೆ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಮಹಿಳೆಯೊಬ್ಬರಿದ್ದಾರೆ.. ಅವರೇ ಬುಮ್ರಾ ಸಹೋದರಿ ಜೂಹಿಕಾ ಬುಮ್ರಾ..
Yuzi Chahal Wife Dhanashree : ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಪೋಟೋವೊಂದನ್ನು ಶೇರ್ ಮಾಡುವ ಟ್ರೋಲ್ಗೆ ಒಳಗಾಗಿದ್ದರು.. ಇದೀಗ ಈ ಬಗ್ಗೆ ಧನಶ್ರೀ ಪ್ರತಿಕ್ರಿಯಿಸಿದ್ದಾರೆ..
Shreyas Iyer Sister Shresta Iyer: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಇತ್ತೀಚಗೆಷ್ಟೇ ಬಿಸಿಸಿಐ ಕೇಂದ್ರ ಒಪ್ಪಂದಿಂದ ಹೊರಬಿದ್ದು ಸುದ್ದಿಯಲ್ಲಿದ್ದರು.. ಇದೀಗ ಈ ಆಟಗಾರನ ಸಹೋದರಿಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
Hardik Pandya Sister In law: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 11, 1993 ರಂದು ಭಾರತದ ಗುಜರಾತ್ನ ಸೂರತ್ನ ಚೋರಿಯಾಸಿಯಲ್ಲಿ ಸಾಧಾರಣ ಹಿನ್ನೆಲೆಯನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದರು.. ಇವರ ಸಹೋದರ ಕೃನಾಲ್ ಪಾಂಡ್ಯ ಕೂಡ ಅಂತಾರಾಷ್ಟ್ರೀಯ ಕ್ರಿಕೆಟಿಗ.. ಇದೀಗ ಪಾಂಡ್ಯ ಅವರ ಅತ್ತಿಗೆಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳೋಣ..
Bollywood Actress: ಕ್ರಿಕೆಟ್ ಲೋಕಕ್ಕೂ ಚಿತ್ರರಂಗಕ್ಕೂ ಒಂದು ಅವಿನಾಭಾವ ಸಂಬಂಧ ಇದೆ ಎಂಬುದು ಎಲ್ಲರಿಗೂ ಗೊತ್ತು. ಹೆಚ್ಚಿನ ಕ್ರಿಕೆಟಿಗರು ನಟಿಯರನ್ನೇ ಮದುವೆಯಾಗುತ್ತಾರೆ.. ಅಲ್ಲದೇ ನಟಿಯರು ಸಹ ಕ್ರಿಕೆಟರ್ಗಳಿಗೆ ಮನಸೋತಿರುತ್ತಾರೆ.. ನಾವು ಇಲ್ಲಿ ಮಾತನಾಡುತ್ತಿರುವ ನಟಿ ಕೂಡ ಭಾರತದ ಖ್ಯಾತ ಕ್ರಿಕೆಟಿಗನ ಪತ್ನಿಯಾಗಿದ್ದು, ಮದುವೆಗೂ ಮುನ್ನ ತೆರೆ ಮೇಲೆ ಬೋಲ್ಡ್ ಸೀನ್ಗಳನ್ನೂ ಮಾಡಿ ಖ್ಯಾತಿ ಪಡೆದಿದ್ದರು..
Suryakumar Yadav injury update IPL 2024: ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಭಾರೀ ಸಂಕಷ್ಟದಲ್ಲಿದೆ.. ತಂಡದ ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ..
Hanuma Vihari Wife: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಇದೀಗ ಅವರ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
South Actress: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರು ಯಾವಾಗ ಯಾರೊಂದಿಗೆ ಕೆಮಿಸ್ಟ್ರಿ ಬೆಳೆಸಿಕೊಳ್ಳುತ್ತಾರೆ ಎನ್ನುವುದು ಹೇಳಲು ಅಸಾಧ್ಯ.. ಲವ್ ಮತ್ತು ಬ್ರೇಕಪ್ ವಿಷಯದಲ್ಲಿ ಸಿನಿರಂಗ ‘ಮೋಡಗಳಿಲ್ಲದ ಮಳೆ’ಯ ಹಾಗೆ.. ಇದೀಗ ನಾವು ಇಬ್ಬರು ಕ್ರಿಕೆಟರ್ ಜೊತೆ ಡೇಟ್ ಮಾಡಿ ಸದ್ಯ ಪ್ಲಾಪ್ ನಟನೊಂದಿಗೆ ಲವ್ನಲ್ಲಿರುವ ನಟಿಯ ಕುರಿತು ಹೇಳಲು ಹೊರಟಿದ್ದೇವೆ..
Rohit Sharma Qualification: ಟೀಂ ಇಂಡಿಯಾ ಕ್ಯಾಪ್ಟನ್ ಮತ್ತು ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರಿಗಿಂತ ಪತ್ನಿ ರಿತಿಕಾ ಹೆಚ್ಚು ಓದಿದ್ದಾರೆ ಎಂದು ಹೇಳಲಾಗಿದೆ.. ಆದರೆ ಇದೀಗ ಚರ್ಚೆಯಾಗುತ್ತಿರುವುದು ರೋಹಿತ್ ಎಜುಕೇಶನ್ ಕುರಿತು.. ಹಾಗಾದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಓದಿದ್ದೆಷ್ಟು ಎನ್ನುವುದರ ಬಗ್ಗೆ ಇದೀಗ ತಿಳಿದುಕೊಳ್ಳೋಣ..
Shreyas Iyer Love Affair: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ... ಇದೀಗ ಅವರು ಡೇಟಿಂಗ್ ವಿಚಾರವಾಗಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ..
Ravindra Jadeja Birthday: ಭಾರತ, ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಜಡೇಜಾ ಮತ್ತು ರಿವಾಬಾ ಅವರ ಪ್ರೀತಿ, ಡೇಟಿಂಗ್, ಮದುವೆಯ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ..
Shreyas Iyer Birthday: ಟೀಂ ಇಂಡಿಯಾ ಸ್ಟೈಲಿಶ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಸದ್ಯ ತಮ್ಮ 29 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ಆಸ್ತಿ ಕುರಿತು ಮಾಹಿತಿಯೊಂದು ಹೊರಬಿದ್ದಿದ್ದು.. ಈ ಆಟಗಾರ ಬಹುಕೋಟಿಯ ಒಡೆಯ ಎನ್ನಲಾಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.