8 ವರ್ಷ ಗುಟ್ಟಾಗಿ ಪ್ರೀತಿಸಿ ಮದುವೆಯಾದ ಈ ಸ್ಟಾರ್ ಕ್ರಿಕೆಟಿಗನ ಪತ್ನಿ ಯಾವ ಬಾಲಿವುಡ್‌ ಹಿರೋಯಿನ್‌ಗೂ ಕಮ್ಮಿ ಇಲ್ಲ..!

Hanuma Vihari Wife: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಇದೀಗ ಅವರ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

Written by - Savita M B | Last Updated : Mar 12, 2024, 12:06 PM IST
  • ಕ್ರಿಕೆಟರ್ ಹನುಮ ವಿಹಾರಿ ಅವರ ಪೂರ್ಣ ಹೆಸರು ಗದೆ ಹನುಮ ವಿಹಾರಿ.‌
  • 13 ಅಕ್ಟೋಬರ್ 1993 ರಂದು ಜನಿಸಿದ ಇವರು ಕೂಡ ತಮ್ಮ ಪ್ರೇಮ ಜೀವನದಿಂದಾಗಿ ಬಹಳ ಜನಪ್ರಿಯರಾಗಿದ್ದಾರೆ.
  • ಈ ಕ್ರಿಕೆಟಿಗನ ಹೆಂಡತಿ ಬಾಲಿವುಡ್‌ ಹಿರೋಯಿನ್‌ಗಳನ್ನು ಮೀರಿಸುವಂತಿದ್ದಾರೆ..
 8 ವರ್ಷ ಗುಟ್ಟಾಗಿ ಪ್ರೀತಿಸಿ ಮದುವೆಯಾದ ಈ ಸ್ಟಾರ್ ಕ್ರಿಕೆಟಿಗನ ಪತ್ನಿ ಯಾವ ಬಾಲಿವುಡ್‌ ಹಿರೋಯಿನ್‌ಗೂ ಕಮ್ಮಿ ಇಲ್ಲ..!  title=

Indian cricketer Hanuma Vihari: ಕ್ರಿಕೆಟರ್ ಹನುಮ ವಿಹಾರಿ ಅವರ ಪೂರ್ಣ ಹೆಸರು ಗದೆ ಹನುಮ ವಿಹಾರಿ. 13 ಅಕ್ಟೋಬರ್ 1993 ರಂದು ಜನಿಸಿದ ಇವರು ಕೂಡ ತಮ್ಮ ಪ್ರೇಮ ಜೀವನದಿಂದಾಗಿ ಬಹಳ ಜನಪ್ರಿಯರಾಗಿದ್ದಾರೆ.. ಈ ಕ್ರಿಕೆಟಿಗನ ಹೆಂಡತಿ  ಬಾಲಿವುಡ್‌ ಹಿರೋಯಿನ್‌ಗಳನ್ನು ಮೀರಿಸುವಂತಿದ್ದಾರೆ..  ಹಾಗಾದ್ರೆ ಯಾರು ಆ ಸುಂದರಿ ಅಂತೀರಾ ಇಲ್ಲಿದೆ ಉತ್ತರ.

ಹನುಮ ವಿಹಾರಿ ಪತ್ನಿ ಹೆಸರು ಪ್ರೀತಿರಾಜ್ ಗಾಡೆ.. ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿ.. 2019 ರಲ್ಲಿ ವಿವಾಹವಾದರು.. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಪ್ರೀತಿರಾಜ್ ಅವರು ಫ್ಯಾಷನ್ ಡಿಸೈನರ್ ಆಗಿದ್ದಾರೆ .. 

ಇದನ್ನೂ ಓದಿ-ಅನಂತ್ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್’ನಲ್ಲಿ ಧೋನಿ ಡ್ಯಾನ್ಸ್; ಸಾಥ್ ಕೊಟ್ಟ ಪತ್ನಿ ಸಾಕ್ಷಿ, ಕ್ರಿಕೆಟಿಗ ಡ್ವೇನ್ ಬ್ರಾವೋ

ಪ್ರೀತಿ 2011 ರಲ್ಲಿ ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಹನುಮ ಅವರನ್ನು ಭೇಟಿಯಾದರು, ಇಬ್ಬರಿಗೂ ಫ್ರೆಂಡ್ಶಿಫ್ ಆಯಿತು.. ಆ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಮದುವೆಯಾದರು. ಪ್ರೀತಿ ರಾಜ್ ಯಾವ ಮಾಡೆಲ್‌ಗಿಂತ ಕಡಿಮೆಯಿಲ್ಲ.. ಆಕೆಯ ನೋಟ ಮತ್ತು ಸ್ಟೈಲಿಶ್‌ನಿಂದಾಗಿ ಅವರು ಬಹಳ ಜನಪ್ರಿಯರಾಗಿದ್ದಾರೆ. ಇವರು ಮೂಲತಃ ವಾರಂಗಲ್ ನವರು.

ಹನುಮ ವಿಹಾರಿ ಹಾಗೂ ಪ್ರೀತಿ ರಾಜ್‌ಗೆ ಒಬ್ಬ ಮಗನೂ ಇದ್ದಾನೆ. ಸಂದರ್ಶನವೊಂದರಲ್ಲಿ, ಹನುಮ ಅವರು 'ಪ್ರೀತಿ ಅವರನ್ನು ತನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ತುಂಬಾ ಬುದ್ಧಿವಂತರು. ಅವಳು ನನ್ನ ಜೀವನ ಸಂಗಾತಿಯಾಗಿರುವುದು ನನ್ನ ಅದೃಷ್ಟ, ಅವಳು ಪ್ರತಿ ಸಂತೋಷ ಮತ್ತು ದುಃಖದಲ್ಲಿ ನನ್ನನ್ನು ಬೆಂಬಲಿಸುತ್ತಾಳೆ ಮತ್ತು ಕೆಲವೊಮ್ಮೆ ನನಗೆ ಮಾರ್ಗದರ್ಶನ ನೀಡುತ್ತಾಳೆ" ಎಂದು ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ-WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News