Yuzvendra Chahal: ನರ್ತಕಿ ಹಾಗೂ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಮತ್ತು ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಸಿಂಗ್ ಚಹಾಲ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇಬ್ಬರ ವೈಯುಕ್ತಿಕ ಬದುಕಿನಲ್ಲಿ ನೆಯುತ್ತಿರುವ ಬೆಳವಣಿಗೆಗಳು ಇದಕ್ಕೆಲ್ಲಾ ಕಾರಣ, ಈ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
yuzvendra chahal post: ಯುಜ್ವೇಂದ್ರ ಚಹಾಲ್ ಅವರ ವೈಯಕ್ತಿಕ ಜೀವನವು ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ವಿಚ್ಛೇದನದ ಊಹಾಪೋಹಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚಿಸಿವೆ.
Yuzi Chahal Wife Dhanashree : ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಪೋಟೋವೊಂದನ್ನು ಶೇರ್ ಮಾಡುವ ಟ್ರೋಲ್ಗೆ ಒಳಗಾಗಿದ್ದರು.. ಇದೀಗ ಈ ಬಗ್ಗೆ ಧನಶ್ರೀ ಪ್ರತಿಕ್ರಿಯಿಸಿದ್ದಾರೆ..
Yuzvendra-Dhanashree Relation: ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ಅವರು ಗುರುವಾರ ಇನ್ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದಾರೆ. ‘ನಮ್ಮ ಕಣ್ಣಿಂದ ಹರಿಯುವ ಕಣ್ಣೀರಲ್ಲಿ ನೋವಿನ ಆಳ ಕಾಣಬೇಡಿ ಸಾರ್, ಸಂತೋಷದಲ್ಲೂ ಆಗಾಗ ನಾಲ್ಕು ಹನಿ ಕಣ್ಣೀರು ಸುರಿಸುತ್ತೇವೆ’ ಎಂದು ಕಪ್ಪು ಬ್ಯಾಗ್ರೌಂಡ್’ನಲ್ಲಿ ಬರೆದಿದ್ದಾರೆ.
Yuzvendra Chahal funny Video: ಐಸಿಸಿ ಟಿ20 ವಿಶ್ವಕಪ್’ನಲ್ಲಿ ಭಾಗವಹಿಸಲು ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಯುಜ್ವೇಂದ್ರ ಚಾಹಲ್ ಅವರು ಭುವನೇಶ್ವರ್ ಕುಮಾರ್ ಅವರ ಮಗಳೊಂದಿಗೆ ಮೋಜು ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
Hair Care Tips For Girls: ಭಾರತದ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಧನಶ್ರೀ ಸೌಂದರ್ಯದಲ್ಲಿ ಯಾವ ನಟಿಯರಿಗೂ ಕಡಿಮೆಯಿಲ್ಲ. ಆರೋಗ್ಯಕರ ಮತ್ತು ಉದ್ದನೆಯ ಕೂದಲು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂದು ನಾವು ಧನಶ್ರೀ ಅವರ ಸುಂದರ ಕೂದಲಿನ ರಹಸ್ಯವನ್ನು ಹೇಳಲಿದ್ದೇವೆ. ಸುಂದರ ಕೂದಲಿಗೆ ಈ ಸಲಹೆಗಳನ್ನು ಸ್ವತಃ ಧನಶ್ರೀ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಯುಜ್ವೇಂದ್ರ ಚಹಲ್, 22 ಡಿಸೆಂಬರ್ 2020 ರಂದು ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಧನಶ್ರೀ ಇದೀಗ ತಮ್ಮ ವಿವಾಹದ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.