ಟೀಂ ಇಂಡಿಯಾ ಬ್ಯಾಟ್ಸ್‌ಮನ್‌‌ ಶ್ರೇಯಸ್ ಅಯ್ಯರ್‌ ಅಕ್ಕ ಯಾರು ಗೊತ್ತಾ? ಬಾಲಿವುಡ್‌ ನಟಿಯರನ್ನೇ ಮೀರಿಸ್ತಾಳೆ ಈ ಚೆಲುವೆ!

Shreyas Iyer Sister Shresta Iyer: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌‌ ಶ್ರೇಯಸ್ ಅಯ್ಯರ್‌ ಇತ್ತೀಚಗೆಷ್ಟೇ ಬಿಸಿಸಿಐ ಕೇಂದ್ರ ಒಪ್ಪಂದಿಂದ ಹೊರಬಿದ್ದು ಸುದ್ದಿಯಲ್ಲಿದ್ದರು.. ಇದೀಗ ಈ ಆಟಗಾರನ ಸಹೋದರಿಯ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.. 
 

1 /5

ಸದ್ಯ ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿರುವ ಹಬ್ಬ IPL2024.. ಈ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್‌ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ನಾಯಕತ್ವ ವಹಿಸಲಿದ್ದಾರೆ.   

2 /5

ಇನ್ನು ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ವೃತ್ತಿಯಲ್ಲಿ ನೃತ್ಯಗಾರ್ತಿ. ಆಕೆ ಉದಯೋನ್ಮುಖ ಕೋರಿಯೋಗ್ರಾಫರ್‌ ಕೂಡ ಹೌದು. ಅವರು ಮುಂಬೈನಲ್ಲಿ ಏಪ್ರಿಲ್ 29 ರಂದು ಮಂಗಳೂರಿನ ತುಳುವ ರೋಹಿಣಿ ಅಯ್ಯರ್ ಮತ್ತು ಕೇರಳದಲ್ಲಿ ಸಂತೋಷ್ ಅಯ್ಯರ್ ದಂಪತಿಗೆ ಜನಿಸಿದರು.    

3 /5

ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಾಗ್ಗೆ ಇಬ್ಬರ ಸಿಹಿಯಾದ ಚಿಕ್ಕ ಥ್ರೋಬ್ಯಾಕ್ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..   

4 /5

ವೃತ್ತಿಯಲ್ಲಿ, ಶ್ರೇಷ್ಠಾ ಅಯ್ಯರ್ ವೃತ್ತಿಪರ ನೃತ್ಯಗಾರ್ತಿ ಅಥವಾ ಕೋರಿಯೋಗ್ರಾಫರ್.. ಇವರು ಕಾನ್ವೆಂಟ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮಾಡಿ.. ಮುಂಬೈನ ರಾಮ್‌ನಾರಾಯಣ್ ರುಯಾ ಕಾಲೇಜಿನಿಂದ ಪದವಿಯನ್ನು ಪೂರ್ಣಗೊಳಿಸಿದರು..  

5 /5

ಶ್ರೇಷ್ಠಾ ಅಯ್ಯರ್ ಅವರಿಗೆ ಇನ್ನೂ ಮದುವೆಯಾಗಿಲ್ಲ. ಪ್ರಸ್ತುತ, ಅವರು ಸಿಂಗಲ್‌ ಎನ್ನಲಾಗಿದೆ.. ಆದರೆ ಯಾರೊಂದಿಗಾದರು ಪ್ರೀತಿಯಲ್ಲಿದ್ದಾರಾ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.