Ravindra Jadeja: ಆಲ್ ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರನ್ನು ಭೇಟಿ ಮಾಡಿದ್ದು ಹೇಗೆ ಗೊತ್ತಾ?

Ravindra Jadeja Birthday: ಭಾರತ, ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಜಡೇಜಾ ಮತ್ತು ರಿವಾಬಾ ಅವರ ಪ್ರೀತಿ, ಡೇಟಿಂಗ್, ಮದುವೆಯ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ.. 

Written by - Savita M B | Last Updated : Dec 6, 2023, 10:55 AM IST
  • 35ರ ಹರೆಯದಲ್ಲೂ ಜಡೇಜಾ ಭಾರತದ ಫಿಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಉಳಿದ ರವೀಂದ್ರ ಜಡೇಜಾ
  • ರವೀಂದ್ರ ಜಡೇಜಾ ಮತ್ತು ರಿವಾಬಾ ಅವರದ್ದು ಲವ್‌ ಅಥವಾ ಅರೇಂಜ್ಡ್ ಮ್ಯಾರೇಜ್?
  • ಜಡೇಜಾ ರಿವಾಬಾ ಅವರನ್ನು ಹೇಗೆ ಭೇಟಿಯಾದರು?
Ravindra Jadeja: ಆಲ್ ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರನ್ನು ಭೇಟಿ ಮಾಡಿದ್ದು ಹೇಗೆ ಗೊತ್ತಾ? title=

Ravindra Jadeja: 35ರ ಹರೆಯದಲ್ಲೂ ಜಡೇಜಾ ಭಾರತದ ಫಿಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಉಳಿದ ರವೀಂದ್ರ ಜಡೇಜಾ ಮತ್ತು ರಿವಾಬಾ ಅವರದ್ದು ಲವ್‌ ಅಥವಾ ಅರೇಂಜ್ಡ್ ಮ್ಯಾರೇಜ್? ಜಡೇಜಾ ರಿವಾಬಾ ಅವರನ್ನು ಹೇಗೆ ಭೇಟಿಯಾದರು? ಎಲ್ಲ ಕುತೂಹಲಕಾರಿ ವಿಷಯಗಳ ಬಗ್ಗೆ ಇದೀಗ ತಿಳಿಯೋಣ.. 

ಜಡೇಜಾ ಅವರ ಕುಟುಂಬ ಸದಸ್ಯರು 2015 ರಲ್ಲಿ ಅವರಿಗೆ ಮದುವೆ ಮಾಡಲು ಬಯಸಿದ್ದರು, ಆದರೆ ಈ ವಿಚಾರವಾಗಿ ಜಡೇಜಾ ಅವರು ಸ್ವಲ್ಪ ಸಮಯ ತೆಗೆದುಕೊಂಡಿದ್ದರಂತೆ.. ಅದೇ ಸಮಯದಲ್ಲಿ ರವೀಂದ್ರ ಜಡೇಜಾ ತಮ್ಮ ಸಹೋದರಿ ನೈನಾ ಅವರು ತಮ್ಮ ಸಹೋದರನ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರಂತೆ.. 

ಇದನ್ನೂ ಓದಿ-IND vs AUS: ರೋಹಿತ್, ಕೊಹ್ಲಿ, ಗಿಲ್ ಔಟ್? ಆಸ್ಟ್ರೇಲಿಯಾ ಟಿ20 ಟೂರ್ನಿಗೆ ಭಾರತ ತಂಡ ಹೀಗಿರಲಿದೆ!

ಅಲ್ಲದೇ ರಿವಾಬಾ ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಅವರ ಆಪ್ತ ಸ್ನೇಹಿತೆ.. ಒಂದು ದಿನ ನೈನಾ ತನ್ನ ಸಹೋದರ ರವೀಂದ್ರನನ್ನು ಪಾರ್ಟಿಗೆ ಕರೆದುಕೊಂಡು ಹೋಗಿದ್ದರಂತೆ ಅಲ್ಲೇ ರವೀಂದ್ರ ಮತ್ತು ರಿವಾಬಾ ಅವರು ಮೊದಲ ಬಾರಿಗೆ ಭೇಟಿಯಾಗಿದ್ದು.. ಮತ್ತು ಆಗಲೇ ಇಬ್ಬರೂ ಪರಸ್ಪರ ಇಷ್ಟಪಟ್ಟಿದ್ದರಂತೆ.. ಇನ್ನೊಂದು ರೀತಿಯಲ್ಲಿ ಹೇಳುವುದಾದರೇ ಸಹೋದರಿ ನೈನಾ ಜಡೇಜಾ ಅವರ ಪ್ರೇಮಕಥೆಯ ಬೀಜವನ್ನು ನೆಟ್ಟಿದ್ದು... 

ರವೀಂದ್ರ ಮತ್ತು ರಿವಾಬಾ ನಡುವೆ ಪ್ರೀತಿ ಅರಳಿತು.. ನಂತರ ಅವರು ಮೂರು ತಿಂಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ.. ತಮ್ಮ ಉಳಿದ ಜೀವನವನ್ನು ಪರಸ್ಪರ ಕಳೆಯಲು ನಿರ್ಧರಿಸಿದ ನಂತರ ಅವರು ಫೆಬ್ರವರಿ 5, 2016 ರಂದು ನಿಶ್ಚಿತಾರ್ಥ ಮಾಡಿಕೊಂಡು.. ನಂತರ ಹಿರಿಯರ ಆಶೀರ್ವಾದ ಪಡೆದು ಮದುವೆಯಾದರು.

ಇದನ್ನೂ ಓದಿ-“ಈತನೇ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್”- ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೊಗಳಿದ್ದು ಯಾರನ್ನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News