iPhone 16 Plus VS Samsung Galaxy S24 Plus: ಇಂದು ನಾವು ನಿಮಗೆ iPhone 16 Plus ಮತ್ತು Samsung Galaxy S24 Plus ಸ್ಮಾರ್ಟ್ಫೋನ್ಗಳ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತೇವೆ. ನೀವು ಹೊಸ ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ, ಇವು ಉತ್ತಮ ಆಯ್ಕೆಯಾಗಬಹುದು.
iPhone 16: ಆಪಲ್ ಪ್ರಿಯರು ಸಾಮಾನ್ಯವಾಗಿ ಐಫೋನ್ ಖರೀದಿಸುವ ಮೊದಲು ಹೊಸ ಐಫೋನ್ ಸರಣಿಯ ಬಿಡುಗಡೆಗಾಗಿ ಕಾಯುತ್ತಾರೆ. ಹೊಸ ಸರಣಿಯ ಆಗಮನದೊಂದಿಗೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಹಳೆಯ ಐಫೋನ್ ಮಾದರಿಗಳ ಮೇಲೆ ಅನೇಕ ರಿಯಾಯಿತಿಗಳು ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸರಿಯಾದ ಸಮಯಕ್ಕೆ ಯೋಜನೆ ರೂಪಿಸುವ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.
Apple iPhone 16: ಮುಂಬರುವ iPhone 16 ಮಾದರಿಯು ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಅದರ ಭಾಗವಾಗಿ ಫಲಕದಲ್ಲಿಯೇ ವಿಶೇಷ ಬಟನ್ ನೀಡಲು ಮುಂದಾಗಿದೆ ಎಂದು ಹಲವು ಆನ್ ಲೈನ್ ವರದಿಗಳು ಹೇಳುತ್ತಿವೆ. ಇದರ ನೆರವಿನಿಂದ ಫೋನ್ ಒಳಗೆ ಹೋಗದೇ ಫೋಟೋ ತೆಗೆಯಲು ಸಾಧ್ಯವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ಇಲ್ಲಿ ನೋಡೋಣ..
Apple iPhone 16 ಸರಣಿಯ ಐಫೋನ್ಗಳ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಮತ್ತು ಮಾಹಿತಿ ಸೋರಿಕೆಯಾಗಿದೆ. A18 ಬಯೋನಿಕ್ ಚಿಪ್ಸೆಟ್ ಎಲ್ಲಾ 4 ಮಾದರಿಗಳಲ್ಲಿರುತ್ತವೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್ಸೆಟ್ಗೆ ಹೋಲಿಸಿದರೆ ದೊಡ್ಡ ಅಪ್ಗ್ರೇಡ್ ಆಗಿಲಿದೆ ಎಂದು ಹೇಳಲಾಗಿದೆ.
ಲೈಟ್ನಿಂಗ್ ಪೋರ್ಟ್ ಬದಲಿಗೆ ಐಫೋನ್ 15 ಸರಣಿಯು ಯುಎಸ್ಬಿ ಟೈಪ್-ಸಿ ಪೋರ್ಟ್, ಆಕ್ಷನ್ ಬಟನ್, ಟೈಟಾನಿಯಂ ಫ್ರೇಮ್ ಮತ್ತು ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿರುತ್ತದೆ. ಐಫೋನ್ ಅಭಿಮಾನಿಗಳು ಹಲವು ವರ್ಷಗಳ ನಂತರ ಹೊಸ ಸರಣಿಯಲ್ಲಿ ಅನೇಕ ಅಪ್ಡೇಟ್ಗಳನ್ನು ಸ್ವೀಕರಿಸಿದ್ದಾರೆ. ಆದರೆ ಇದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯಗಳು iPhone 16ನಲ್ಲಿ ಲಭ್ಯವಿರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.