Budh Vakri In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ವೃಶ್ಚಿಕ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದು, ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ ಮತ್ತು ಅವರ ಜೀವನದಲ್ಲಿ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. (Spiritual News In Kannada)
Mercury Retrograde in Sagittarius: ಗ್ರಹಗಳ ರಾಜಕುಮಾರ ಬುಧ ಇನ್ನೂ ಕೆಲವೇ ದಿನಗಳಲ್ಲಿ ಧನು ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Budh Vakri 2023 : ವ್ಯಾಪಾರ ಮತ್ತು ಬುದ್ಧಿವಂತಿಕೆಯನ್ನು ನೀಡುವ ಬುಧ ಗ್ರಹವು ಹಿಮ್ಮುಖವಾಗಿ ಚಲಿಸಲಿದೆ. ಬುಧನ ಹಿಮ್ಮುಖ ಚಲನೆಯು ಜನರ ಕೆಲಸ, ವ್ಯವಹಾರ, ಆರ್ಥಿಕ ಸ್ಥಿತಿ ಮತ್ತು ಮಾತಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಾಪಾರ ಹಾಗೂ ಬುದ್ಧಿ ಕರುಣಿಸುವಾತ ಬುಧ ಪ್ರಸ್ತುತ ತನ್ನ ವಕ್ರ ನಡೆ ಆರಂಭಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ವ್ಯಾಪಾರ ಹಾಗೂ ವೃತ್ತಿಜೀವನದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ.
Budh Vakri 2023: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ನಿನ್ನೆಯಷ್ಟೇ ಆಗಸ್ಟ್ 24, 2023ರಂದು ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಅಕ್ಟೋಬರ್ 01, 2023ರವರೆಗೆ ಇದೇ ಸ್ಥಿತಿಯಲ್ಲಿರುವ ಬುಧನು ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಅಪಾರ ಧನ- ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತದೆ.
Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಸಿಂಹರಾಶಿಯಲ್ಲಿ ಅಸ್ತ ಭಾವದ ಬುಧ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಬುಧನ ಈ ಹಿಮ್ಮುಖ ಚಲನೆಯಿಂದ ಒಟ್ಟು ಮೂರು ರಾಶಿಗಳ ಜನರ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಅಪಾರ ಹೊಳಪು ಕಂಡುಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,
Budh Vakri 2023: ಬುದ್ಧಿವಂತಿಕೆ, ಸಂಪತ್ತು, ವ್ಯಾಪಾರ ಮತ್ತು ಸಂವಹನದ ಅಂಶವಾದ ಬುಧವು ಈಗ ವಕ್ರ ರೀತಿಯಲ್ಲಿ ಚಲಿಸಲಿದೆ. ಬುಧನ ಹಿಮ್ಮುಖ ಚಲನೆಯು ಕೆಲವರಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.
Mercury Retrograde 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧಿ, ವಾಣಿ, ಸಂವಾದ, ವ್ಯಾಪಾರ ಹಾಗೂ ಧನದ ಕಾರಕ ಗ್ರಹ ಬುಧ ಏಪ್ರಿಲ್ 21, 2023 ರಂದು ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದು, ಎಲ್ಲಾ ದ್ವಾದಶ ರಾಶಿಗಳ ಜನರ ಆರ್ಥಿಕ ಸ್ಥಿತಿ, ವೃತ್ತಿ ಜೀವನ ಹಾಗೂ ವಾಣಿಯ ಮೇಲೆ ಪ್ರಭಾವ ಬೀರಲಿದ್ದಾನೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.