Gajkesari-Gurupushya Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯಕ್ಕೆ ಮೇಷ ರಾಶಿಯಲ್ಲಿ ಗುರು ನೇರನಡೆ ಅನುಸರಿಸಲಿದ್ದು, ಆ ದಿನ ಗುರು ಪುಷ್ಯ ಯೋಗ ಕೂಡ ರೂಪುಗೊಳ್ಳುತ್ತಿದೆ. ಹೀಗಿರುವಾಗ ಇದರಿಂದ ಹಲವು ರಾಶಿಗಳ ಕನರಿಗೆ ಆಕಷ್ಮಿಕ ಧನಲಾಭದ ಜೊತೆಗೆ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. (Spiritual News In Kannada)
Guru - Chandra Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 28 ರಂದು ಮಂಗಳನ ಮನೆಯಾಗಿರುವ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಚಂದ್ರರ ಮೈತ್ರಿ ನೆರವೇರಲಿದೆ. ಇದರಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳಲಿದ್ದು, ಇದು 3 ರಾಶಿಗಳ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ತಂದು ಕೊಡಲಿದೆ. (Spiritual News In Kannada)
ಬರುವ ಆಗಸ್ಟ್ 7ರಂದು ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತಿದ್ದು, ಕೆಲ ರಾಶಿಗಳ ಜನರಿಗೆ ಭಾರಿ ಲಾಭ ಉಂಟಾಗಲಿದ್ದು, ಪದೋನ್ನತಿಯ ಜೊತೆಗೆ ಭಾರಿ ಧನಲಾಭ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ (Spiritual News In Kannada).
Gajkesari Yog In Pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ದೇವಗುರು ಬೃಹಸ್ಪತಿ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ತನ್ನ ಸ್ವರಾಹಿಯಾಗಿರುವ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದೀಗ ಇದೀಗ ಮೀನ ರಾಶಿಯಲ್ಲಿ ಚಂದ್ರನ ಜೊತೆಗೆ ಮೈತ್ರಿ ಮಾಡಿಕೊಂಡು ಆತ ಗಜಕೇಸರಿ ರಾಜಯೋಗವನ್ನು ನಿರ್ಮಿಸಲು ಹೊರಟಿದ್ದಾನೆ. ಈ ಯೋಗದ ಕಾರಣ 4 ರಾಶಿಗಳ ಜನರ ಜೀವನದಲ್ಲಿ ಅಪಾರ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ. ಇದರಿಂದ ಅವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.