Viral Video : ಮಹಿಳೆ ಮಲಗಿದ್ದಾಗ 4 ಅಡಿ ಉದ್ದದ ಹಾವೊಂದು ಆಕೆಯ ಬಾಯಿಗೆ ನುಗ್ಗಿ ಗಂಟಲಿಗೆ ಇಳಿದಿದೆ. ರಷ್ಯಾದ ಮಹಿಳೆಯೊಬ್ಬರ ಬಾಯಿಯಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದ 4 ಅಡಿ ಹಾವಿನ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Shocking Video: ನೋಡಲು ತುಂಬಾ ವಿಚಿತ್ರವಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸಿಂಹವನ್ನು ತನ್ನ ತನ್ನ ಕೈಯಾರೆ ಹಿಡಿದು ತರುತ್ತಿದ್ದಾಳೆ. ಈ ವಿಡಿಯೋ ನೋಡಿ ನೀವು ಕೂಡ ಒಂದು ಕ್ಷಣ ದಂಗಾಗುವುದು ಮಾತ್ರ ಗ್ಯಾರಂಟಿ.
ಉತಾಹ್ ಮೂಲದ ಮೊನೆಟ್ ಡಯಾಸ್, ಅವರು ಇತ್ತೀಚೆಗೆ TLC ಶೋ ಅಡಿಕ್ಟೆಡ್ ಟು ಮ್ಯಾರೇಜ್ನಲ್ಲಿ ಕಾಣಿಸಿಕೊಂಡರು. 52 ವರ್ಷದ ಇವರು, 11 ಬಾರಿ ಮದುವೆಯಾಗಿದ್ದಾರಂತೆ. ಇಷ್ಟಕ್ಕೆ ತೃಪ್ತಿಯಾಗದ ಇವರು ೧೨ನೆ ಪತಿಯ ಬಯಕೆಯಲ್ಲಿಯೂ ಇದ್ದಾರಂತೆ.
Viral Video: ಪತಿ ನಡವಳಿಕೆ ಇಂದ ಸಂಶಯ ಹೊಂದಿದ್ದ ಪತ್ನಿ ಒಂದು ದಿನ ಪತಿಯನ್ನು ಹಿಂಬಾಲಿಸಿ ಬಂದಳು. ಆ ದಿನ ಪತಿ ಜೊತೆಗೆ ಆತನ ಗರ್ಲ್ ಫ್ರೆಂಡ್ ಅನ್ನು ಕಣ್ಣೆದುರೇ ಕಂಡಾಗ ಏನಾಯ್ತು.... ಇಲ್ಲಿದೆ ರೋಚಕ ವೈರಲ್ ವಿಡಿಯೋ...
ದೇಶದ ಮೂಲೆ ಮೂಲೆಗೆ ಆಕ್ಸಿಜನ್ ಸಿಲಿಂಡರ್ಗಳನ್ನು ತಲುಪಿಸುವ 'ಆಕ್ಸಿಜನ್ ಎಕ್ಸ್ಪ್ರೆಸ್ ಟ್ರೈನ್' ಗಳನ್ನ ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನ ಹಾಡಿಹೊಗಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ವೈರಸ್ ಧನಾತ್ಮಕ ಪರೀಕ್ಷೆಗೆ ಒಳಗಾದ 69 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಗ್ಯ ಸಚಿವಾಲಯ ಮತ್ತು ದೆಹಲಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಕರ್ನಾಟಕದ ಕಲಬುರ್ಗಿ ನಂತರ ಕೊರೊನಾ ವೈರಸ್ ನಿಂದ ಮೃತಪಟ್ಟಿರುವ ಎರಡನೇ ಪ್ರಕರಣ ಇದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.