Job Opportunity in Indian Navy: ಒಟ್ಟು 254 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ ೧೦ ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
Indian Navy Vaccancy: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 254 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. 2024 ರನೇವಿ ಎಸ್ಎಸ್ಸಿ ಅಧಿಕಾರಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಬಯಸುವವರಿಗೆಯಾಗಿ ಇಲ್ಲಿದೆ ಮಹತ್ವದ ಮಾಹಿತಿ.
Job In Navy: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯುವ ಆಸೆ ನಿಮಗೂ ಇದ್ದರೆ 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಭಾರತೀಯ ನೌಕಾಪಡೆಗೆ ಸೇರುವ ಸುಲಭ ಮಾರ್ಗಗಳ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್.
India's Naval Exercise: ಚತುರ ಚೀನಾ ಭಾರತವನ್ನು ವಂಚಿಸಲು ಸದಾ ಯತ್ನಿಸುತ್ತದೆ, ಆದರೆ ಚೀನಾದ ಕುತಂತ್ರವನ್ನು ಗ್ರಹಿಸಿದ ಎರಡು ಭಾರತೀಯ ಯೋಧರು ಅರಬ್ಬಿ ಸಮುದ್ರದಲ್ಲಿ ಭಾರಿ ಆಕ್ಷನ್ ನಡೆಸಿದ್ದು, ಅವರ ಆಕ್ಷನ್ ಮುಂದೆ ಚೀನಾ ಬುದ್ಧಿವಂತಿಕೆಯ ಆಟ ನಡೆದಿಲ್ಲ.
INS Arnala Launch: ಈ ಹಡಗನ್ನು ‘ಸೈಲೆಂಟ್ ಶಿಪ್’ ಎಂದೂ ಕರೆಯುತ್ತಾರೆ. ಏಕೆಂದರೆ ಇದು ನೀರಿನಲ್ಲಿ ಶಬ್ದ ಮಾಡುವುದಿಲ್ಲ. ಕರಾವಳಿ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಹುಡುಕುವುದು, ಅಗತ್ಯವಿದ್ದರೆ ಅವುಗಳನ್ನು ನಾಶಪಡಿಸುವುದು ಐಎನ್ಎಸ್ ಅರ್ನಾಲಾದ ಪ್ರಮುಖ ಗುರಿ.
Indian Navy Bharti 2022: ಭಾರತೀಯ ನೌಕಾಪಡೆಯಲ್ಲಿ 212 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ joinindiannavy.gov.in ಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಬಹುದು. ವಿವಾಹಿತ ಮತ್ತು ಅವಿವಾಹಿತ ಪುರುಷರು ಮತ್ತು ಮಹಿಳೆಯರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
Explosion in INS Ranvir: ಐಎನ್ಎಸ್ ರಣವೀರ್ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಮತ್ತು ಶೀಘ್ರದಲ್ಲೇ ಬೇಸ್ ಪೋರ್ಟ್ಗೆ ಮರಳಬೇಕಿತ್ತು.
ಅಡ್ಮಿರಲ್ ಆರ್ ಹರಿ ಕುಮಾರ್ , ಏಪ್ರಿಲ್ 12, 1962 ರಂದು ಜನಿಸಿದರು. ಜನವರಿ 1, 1983 ರಂದು, ಅಡ್ಮಿರಲ್ ಆರ್ ಹರಿ ಕುಮಾರ್ ಅವರನ್ನು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಯಿತು.
ಭಾರತೀಯ ನೌಕಾಪಡೆಯ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಇದೆ. ಇದಕ್ಕಾಗಿ ನೌಕಾಪಡೆಯು ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಕೋರಿದೆ.
ಭಾರತೀಯ ನೌಕಾಪಡೆಯ ಐಎನ್ಎಸ್ ಕೊಚ್ಚಿ ಮತ್ತು ಐಎನ್ಎಸ್ ಕೋಲ್ಕತಾ 111 ಜನರನ್ನು ರಕ್ಷಿಸಿದ್ದು, ಕಡಲಾಚೆಯ ನೆರವು ಹಡಗು (ಒಎಸ್ವಿ) 'ಗ್ರೇಟ್ಶಿಪ್ ಅಹಲ್ಯ' 17 ಜನರನ್ನು ರಕ್ಷಿಸಿದೆ ಮತ್ತು ಒಎಸ್ವಿ 'ಓಷನ್ ಎನರ್ಜಿ' 18 ಜನರನ್ನು ರಕ್ಷಿಸಿದೆ.
ಈ ಕಾರ್ಯಾಚರಣೆಯಲ್ಲಿ ನೌಕಾಪಡೆ (Indian Navy) ತನ್ನ 7 ಯುದ್ಧನೌಕೆಗಳನ್ನು ನಿಯೋಜಿಸಿದೆ. ಈ ಯುದ್ಧ ನೌಕೆಗಳು ವಿದೇಶದಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ತೆಗೆದುಕೊಂಡು ಬರಲು ಸಹಾಯ ಮಾಡುತ್ತಿವೆ.
ಭಾರತೀಯ ನೌಕಾಸೇನೆ ಅರ್ಟಿಫಿಶಿಯಲ್ ಅಪ್ರೆಂಟಿಸ್ ಮತ್ತು ಸಿನಿಯರ್ ಸೆಕೆಂಡರಿ ರಿಕ್ರೂಟರ್ಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಯೋಗ್ಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಚೀನಾಕ್ಕೆ ಪಾಠ ಕಲಿಸಲು ಪ್ರಯತ್ನಿಸುತ್ತಿರುವ ಭಾರತ ಈಗ ಅದಕ್ಕೆ ಮತ್ತೊಂದು ಹೊಡೆತ ನೀಡಲಿದೆ. ಅವರು ತಮ್ಮ ಪ್ರತಿಸ್ಪರ್ಧಿ ದೇಶ ವಿಯೆಟ್ನಾಂನೊಂದಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ನೌಕಾ ವ್ಯಾಯಾಮವನ್ನು ನಡೆಸಲಿದ್ದಾರೆ. ಈ ವ್ಯಾಯಾಮದಲ್ಲಿ ಭಾಗವಹಿಸಲು ಭಾರತದ ಯುದ್ಧನೌಕೆ 'ಐಎನ್ಎಸ್ ಕಿಲ್ಟನ್' ವಿಯೆಟ್ನಾಂ ತಲುಪಿದೆ.
ಚೀನಾದ ಪ್ರತಿಯೊಂದು ನಡೆಗೂ ಭಾರತ ಸೂಕ್ತ ಉತ್ತರ ನೀಡುತ್ತಿದೆ. ಈ ಬಾರಿ ಭಾರತವು ಇಂತಹ ಬ್ರಹ್ಮಾಸ್ತ್ರವನ್ನು ನಡೆಸಿದ್ದು, ಚೀನಾ ಉದ್ವಿಗ್ನತೆಗೆ ಒಳಗಾಗಿದೆ. ಅರೇಬಿಯನ್ ಸಮುದ್ರದಲ್ಲಿನ ಗುರಿಗಳನ್ನು ಧ್ವಂಸಗೊಳಿಸಿದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ, ಚೀನಾದ ಎಲ್ಲಾ ವಂಚನೆಗಳಿಗೆ ಸೂಕ್ತವಾದ ಪ್ರತಿಕ್ರಿಯೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.