WhatsApp Tips And Tricks: ಇತ್ತೀಚಿನ ದಿನಗಳಲಿ ವಾಟ್ಸಾಪ್ ಪ್ರಪಂಚದಾದ್ಯಂತ ಹೆಚ್ಚು ಬಳಕೆಯಾಗುತ್ತದೆ. ಇದು ಸುರಕ್ಷಿತವಾಗಿದ್ದರೂ ಸಹ, ಕೆಲವೊಮ್ಮೆ ನಿಮ್ಮ ತಪ್ಪಿನಿಂದಾಗಿ ಬೇರೊಬ್ಬರು ನಿಮ್ಮ ವೈಯಕ್ತಿಕ ಚಾಟ್ಗಳನ್ನು ಓದಬಹುದು.
Whatsapp DigiLocker Service: ಈಗ ನೀವು ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ವಾಹನದ ಎಲ್ಲಾ ಪೇಪರ್ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ. ವಾಟ್ಸಾಪ್ನ ಇತ್ತೀಚಿನ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ಈ ಪೇಪರ್ಗಳನ್ನು ಡೌನ್ಲೋಡ್ ಮಾಡಬಹುದು.
WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ.
WhatsApp Premium:WhatsApp ತನ್ನ ಬಳಕೆದಾರರಿಗೆ ಗರಿಷ್ಠ ವೈಶಿಷ್ಟ್ಯಗಳನ್ನು ನೀಡಲು ಪ್ರಯತ್ನಿಸುತ್ತದೆ. ಇಲ್ಲಿಯವರೆಗೆ ಕಂಪನಿಯ ಸೇವೆಯು ಉಚಿತವಾಗಿದೆ. ಆದರೆ ಇತ್ತೀಚೆಗೆ ಮೆಟಾ ಕೆಲವು ವಿಶೇಷ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು WhatsApp ಪ್ರೀಮಿಯಂ ಸೇವೆಯನ್ನು ತರುವ ಬಗ್ಗೆ ಹೇಳಿದೆ.
WhatsApp Secret Feature: ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ವಾಟ್ಸಾಪ್ ಅನ್ನು ಸಾಮಾನ್ಯವಾಗಿ ಬಳಕೆದಾರರು ಚಾಟಿಂಗ್ ಮತ್ತು ಪಾವತಿಗಾಗಿ ಬಳಸುತ್ತಾರೆ. ಈ ಅಪ್ಲಿಕೇಶನ್ನಲ್ಲಿ ಇನ್ನೂ ಹಲವು ಉಪಯುಕ್ತ ವೈಶಿಷ್ಟ್ಯಗಳು ಇವೆ ಎಂಬುದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಈ ಆ್ಯಪ್ನ ಸಹಾಯದಿಂದ ಟ್ರೈನ್ ರಿಯಲ್ ಟೈಮ್ ಅಪ್ಡೇಟ್ ಅನ್ನು ಸಹ ತಿಳಿದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?
WhatsApp update: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಆಸಕ್ತಿದಾಯಕ ವೈಶಿಷ್ಟ್ಯವೊಂದನ್ನು ಜಾರಿಗೆ ತರಲಿದೆ ಎನ್ನಲಾಗಿದೆ. ಇದರ ಸಹಾಯದಿಂದ ಬಳಕೆದಾರರು ವಾಟ್ಸಾಪ್ ಗುಂಪಿನಿಂದ ಗುಂಪಿಯ ಯಾವುದೇ ಸದಸ್ಯರಿಗೆ ತಿಳಿಯದಂತೆ ನಿರ್ಗಮಿಸಲು ಸಾಧ್ಯವಾಗಲಿದೆ.
WhatsApp Update Latest Feature 2022: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅದ್ಭುತ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ 'ಮಾಂತ್ರಿಕ' ವೈಶಿಷ್ಟ್ಯದ ಬಗ್ಗೆ ವಿವರವಾಗಿ ತಿಳಿಯೋಣ.
ಭಾರತದಲ್ಲಿ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್ : ವಾಟ್ಸಾಪ್ ಬಳಕೆದಾರರಿಗೆ ದೊಡ್ಡ ಹೊಡೆತವನ್ನು ನೀಡಿದೆ. ವಾಟ್ಸಾಪ್ ಕಮ್ಪನಿಯು ಕೇವಲ ಒಂದು ತಿಂಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಿದೆ.
WhatsApp Cashback on UPI Transaction: ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸುತ್ತಿದೆ ಎನ್ನಲಾಗಿದೆ. ವಾಟ್ಸ್ ಆಪ್ ನ ಒಂದು ವೈಶಿಷ್ಟ್ಯ ಬಳುಸುವ ಎಲ್ಲಾ ಬಳಕೆದಾರರಿಗೆ ವಾಟ್ಸ್ ಆಪ್ ಹಣ ನೀಡಲಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭರ್ಜರಿ ಕೊಡುಗೆಯೊಂದಿಗೆ ಬರುತ್ತಿದೆ, ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಬಳಕೆದಾರರು ಈಗ ಪೇಮೆಂಟ್ ಮೇಲೆ ಕ್ಯಾಶ್ಬ್ಯಾಕ್ನ ಪ್ರಯೋಜನವನ್ನು ಪಡೆಯಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ...
ಸೈಬರ್ ಪೈರೇಟ್ಗಳು ಬಳಕೆದಾರರ ಮಾಹಿತಿಯನ್ನು ಕದಿಯಲು ಫಿಶಿಂಗ್ ದಾಳಿಗೆ ಹೊಸ ತಂತ್ರಗಳೊಂದಿಗೆ ಮರಳಿದ್ದಾರೆ ಮತ್ತು ಈ ಬಾರಿ ಅವರು ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ WhatsApp ಮತ್ತು ಇತರ ಅಪ್ಲಿಕೇಶನ್ ಗಳ ಬಳಕೆಯಲ್ಲಿ ತೊಡಗಿದ್ದಾರೆ.
WhatsApp New Feature - ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಜಾರಿಗೆ ತರುತ್ತಿದೆ. ಆದರೆ, ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕಾಗಲಿದೆ.
WhatsApp Latest Update: WhatsApp ಶೀಘ್ರದಲ್ಲೇ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ, ಇದರಿಂದಾಗಿ ಅಪ್ಲಿಕೇಶನ್ನ ಗೌಪ್ಯತಾ ಸೆಟ್ಟಿಂಗ್ಗಳು ಮತ್ತಷ್ಟು ಉತ್ತಮವಾಗಲಿವೆ. ಅಪ್ಲಿಕೇಶನ್ನಲ್ಲಿ ನೀವು ಎಷ್ಟು ಸಮಯ ಆನ್ಲೈನ್ನಲ್ಲಿದ್ದೀರಿ ಎಂಬುದು ಇದರಿಂದ ಯಾರಿಗೂ ತಿಳಿಯುವುದಿಲ್ಲ.
WhatsApp ತನ್ನ ಹೊಸ ವೈಶಿಷ್ಟ್ಯ ವಾಟ್ಸಾಪ್ ಕಮ್ಯುನಿಟಿಸ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಒಂದೇ ಗ್ರೂಪ್ನಲ್ಲಿ ಅನೇಕ ಗುಂಪುಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಕಂಪನಿಯು ಹಲವಾರು ಗುಂಪು ವೈಶಿಷ್ಟ್ಯಗಳನ್ನು ಸಹ ಪ್ರಕಟಿಸಿದೆ.
ಪಾವತಿ ವ್ಯವಸ್ಥೆಯು ಗ್ರಾಮೀಣ ಜನರ ಜೀವನ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪೈಪೋಟಿ ಆಗದಂತೆ ಎನ್ಸಿಪಿಐ ಹಂತ ಹಂತವಾಗಿ ವಾಟ್ಸ್ಆ್ಯಪ್ಗೆ ಅನುಮೋದನೆ ನೀಡುತ್ತಿದೆ.
Whatsapp: ವಾಟ್ಸಾಪ್ನಲ್ಲಿ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವು ಬರಲಿದೆ, ಇದು ಗುಂಪುಗಳಲ್ಲಿ ಬರುವ ಸ್ಪ್ಯಾಮ್ ಸಂದೇಶಗಳು ಮತ್ತು ನಕಲಿ ಸುದ್ದಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹೊಸ ಐಒಎಸ್ ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತರಲಾಗುತ್ತಿದೆ. ಈ ವೈಶಿಷ್ಟ್ಯದ ಬಗ್ಗೆ ತಿಳಿಯೋಣ...
Whatsapp: ನಿಮ್ಮ Android ಮತ್ತು iOS ಸಾಧನಗಳಲ್ಲಿ ಈ ಆವೃತ್ತಿಗಳು ರನ್ ಆಗುತ್ತಿದ್ದರೆ, WhatsApp ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ವಾಟ್ಸಾಪ್ ಈ ಕುರಿತಂತೆ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ.
WhatsApp New Feature - ವರದಿಗಳ ಪ್ರಕಾರ ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯ ಬಿಡುಗಡೆಯಾದ ಬಳಿಕ ಬಳಕೆದಾರರು ದೊಡ್ಡ-ದೊಡ್ಡ ಗಾತ್ರದ ಫೈಲ್ ಗಳನ್ನು ವಾಟ್ಸ್ ಆಪ್ ಮೂಲಕ ಪರಸ್ಪರ ಹಂಚಿಕೊಳ್ಳಬಹುದು (WhatsApp Share Files). ಹಾಗಾದರೆ, ಬನ್ನಿ ಈ ಹೊಸ ಅಪ್ಡೇಟ್ ಕುರಿತು ತಿಳಿದುಕೊಳ್ಳೋಣ ಬನ್ನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.