LPG Subsidy: ಆಧಾರ್ ಕಾರ್ಡ್ ಮೂಲಕ ಎಲ್ಪಿಜಿ ಸಬ್ಸಿಡಿ ಪಡೆಯಲು, ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಅದರ ನಂತರ ಗ್ರಾಹಕರು ತಮ್ಮ ಎಲ್ಪಿಜಿ ಸಂಪರ್ಕವನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕಾಗುತ್ತದೆ.
ಆಧಾರ್ ಗೆ ಯಾವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದೆ ಎನ್ನುವುದನ್ನು ಕಂಡು ಹಿಡಿಯುವುದು ಕೂಡಾ ಬಹಳ ಸುಲಭ. ನೀವು ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಅಥವಾ ನಿಮ್ಮ ಯಾವ ಸಂಖ್ಯೆಯನ್ನು ಆಧಾರ್ಗೆ ಲಿಂಕ್ ಮಾಡಲಾಗಿದೆ ಎನ್ನುವುದನ್ನು ಮರೆತಿದ್ದರೆ, ಆನ್ ಲೈನ್ ನಲ್ಲಿಯೇ ಅದನ್ನು ಕಂಡು ಹಿಡಿಯಬಹುದು.
UIDAI ಪ್ರಕಾರ, ಅಡ್ರೆಸ್ ವೆರಿಫೈಯರ್ ಸಹಾಯದಿಂದ ಅಡ್ರೆಸ್ ವೇರಿಫಿಕೇಶನ್ ಲೆಟರ್ ಅನ್ನು Online ನಲ್ಲಿ ಕಳುಹಿಸುವ ಮೂಲಕ ನಿಮ್ಮ ಆಧಾರ್ ನಲ್ಲಿ ಪ್ರಸ್ತುತ ವಿಳಾಸವನ್ನು ಅಪ್ ಡೇಟ್ ಮಾಡಬಹುದಾಗಿದೆ.
ನೀವು ಇನ್ನೂ ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡದಿದ್ದರೆ, ಮೊದಲು ಆ ಕೆಲಸ ಮಾಡಿ ಮುಗಿಸಿ. ಮಾರ್ಚ್ 31 ರ ಒಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಬಹುದು. ಮತ್ತೆ ಅದನ್ನು ಆಕ್ಟಿವ್ ಮಾಡಬೇಕಾದರೆ ದಂಡ ತೆರಬೇಕಾಗುತ್ತದೆ.
mAadhaar App New Development : ಡಿಜಿಟಲ್ ಇಂಡಿಯಾವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ 2017ರಲ್ಲಿ mAadhaar ಅಪ್ಲಿಕೇಶನ್ನ್ನು ಲಾಂಚ್ ಮಾಡಿತು. ಈ ಆ್ಯಪ್ ಡೌನ್ಲೋಡ್ ಮಾಡಿದ ಬಳಿಕ ಬಳಕೆದಾರರಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಹೊತ್ತೊಯ್ಯುವ ಅನಿವಾರ್ಯತೆ ಎದುರಾಗುವುದಿಲ್ಲ.
ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಇನ್ನೂ ಪರಿಶೀಲಿಸದಿದ್ದರೆ, ಮುಂಬರುವ ಸಮಯದಲ್ಲಿ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಸೌಲಭ್ಯಗಳಿಗಾಗಿ ಸಾರಿಗೆ ಸಚಿವಾಲಯವು ಆಧಾರ್ ಅನ್ನು ಕಡ್ಡಾಯಗೊಳಿಸಲಿದೆ.
ಮಕ್ಕಳಿಗೂ ಆಧಾರ್ ಕಾರ್ಡ್ ಬಹಳ ಮುಖ್ಯ ಎನ್ನುವುದು ನಿಮಗೆ ತಿಳಿದಿದೆಯೇ? ಒಂದು ವೇಳೆ ನೀವು ಇನ್ನೂ ನಿಮ್ಮ ಮಗುವಿನ ಆಧಾರ್ ಕಾರ್ಡ್ ಮಾಡಿಸದಿದ್ದಲ್ಲಿ, ಮಗುವಿನ ಆಧಾರ್ ಕಾರ್ಡ್ ಅನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆಮಾಹಿತಿ ಇಲ್ಲಿದೆ.
ಆಧಾರ್ ಹೆಸರಿನಲ್ಲಿಯೂ ಮೋಸ ಮಾಡುವ ಅನೇಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಆಧಾರ್ ಕಾರ್ಡ್ ಮಾಡಿಸುವ ಅಥವಾ ಆಧಾರ್ ತಿದ್ದುಪಡಿ ಮತ್ತು ಆಧಾರ್ ನವೀಕರಿಸುವ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಗಳು ಕಾರ್ಯನಿರ್ವಹಿಸುತ್ತಿವೆ.
Aadhaar Latest Update: ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು ತುಂಬಾ ಕಷ್ಟ, ಇದೀಗ ಆಧಾರ್ ಕಾರ್ಡ್ ಇಲ್ಲದಿದ್ದರೆ ನಿಮಗೆ ಪಡಿತರ ಮತ್ತು ಪಿಂಚಣಿಯ ಲಾಭ ಸಿಗುವುದಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಬೇರೆ ಬೇರೆ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ಆಧಾರ್ ಕಾರ್ಡನ್ನು ಜಾರಿಗೊಳಿಸಲಾಗಿದ್ದು,ಇದಕ್ಕೆ UIDAI ಅನುಮೋದನೆ ನೀಡಿತ್ತು. ಆದರೇ ಈಗಲೂ ಆಧಾರ್ ಗೆ ಸಂಬಂಧಪಟ್ಟಂತೆ ಅನೇಕ ಪ್ರಶ್ನೆಗಳು UIDAI ಮುಂದೆ ಬರುತ್ತಿವೆ.
Update In Aadhaar Detail : ಆಧಾರ್ ಕಾರ್ಡ್ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಈಗ ಮನೆಯಲ್ಲಿಯೇ ಮಾಡಬಹುದು. ಮಧ್ಯದಲ್ಲಿ ನೀವು ವಿಳಾಸವನ್ನು ಮಾತ್ರ ನವೀಕರಿಸಬಹುದು. ಇದಲ್ಲದೆ ವಿವರಗಳನ್ನು ನವೀಕರಿಸಲು ನೀವು ಮೊದಲು ಆಧಾರ್ ಕೇಂದ್ರಕ್ಕೆ ಹೋಗಬೇಕಾಗಿತ್ತು. ಅಂದರೆ ನೀವು ಮನೆಯಲ್ಲಿ ಯಾವುದೇ ನವೀಕರಣವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಈ ಸೌಲಭ್ಯವು ಮತ್ತೆ ಪ್ರಾರಂಭವಾಗಿದೆ.
ಆದಾಯ ತೆರಿಗೆಯನ್ನು ಜಮಾ ಮಾಡುವಾಗ, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಾಗ, ಬ್ಯಾಂಕ್ ಖಾತೆ ತೆರೆಯುವಾಗ, ಡಿಮ್ಯಾಟ್ ಖಾತೆ ತೆರೆಯುವಾಗ ಮತ್ತು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಅಗತ್ಯವಿದೆ.
ಇಂದಿನ ಕಾಲದಲ್ಲಿ ಮನೆ ಕೆಲಸದಿಂದ ಬ್ಯಾಂಕಿನವರೆಗೆ ಆಧಾರ್ ಅನ್ನು ಎಲ್ಲೆಡೆ ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ, ಆದರೆ ನಾವು ಆಧಾರ್ಗೆ ಅರ್ಜಿ ಸಲ್ಲಿಸುವಾಗ ಅನೇಕ ಬಾರಿ ಸಮಸ್ಯೆಗಳಿರುತ್ತವೆ.
ಪಿವಿಸಿ ಆಧಾರ್ ಕಾರ್ಡ್ ಗೆ ಇನ್ನಷ್ಟು ಹೆಚ್ಚು ಸುರಕ್ಷತೆ ಒದಗಿಸಲು ಸರ್ಕಾರ ಅದರಲ್ಲಿ QR ಕೋಡ್ ಅನ್ನು ಸೇರಿಸಿದೆ. ಈ QR ಕೋಡ್ ಅನ್ನು ನೀವು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ನಿಮ್ಮ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.