ಇನ್ಮುಂದೆ ನೀವು ನಿಮ್ಮ ಅಧಾರ ಕಾರ್ಡ್ ನಲ್ಲಿನ ವಿಳಾಸ ಬದಲಾವಣೆ ಮಾಡಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ಈ ಕೆಲಸವನ್ನು ಮನೆಯಲ್ಲಿಯೂ ಕುಳಿತು ನಿಮ್ಮ ಮೊಬೈಲ್ ನಿಂದ ಮಾಡಬಹುದಾಗಿದೆ. ವಿಧಾನ ಇಲ್ಲಿದೆ,
ಕೊರೋನಾವೈರಸ್ (Coronavirus) ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ಲಾಕ್ ಡೌನ್ (Lockdown) ಜಾರಿಗೊಳಿಸಲಾಗಿದ್ದು ಹಲವು ಪ್ರಮುಖ ಸೇವೆಗಳು ಕೂಡ ಬಂದ್ ಆಗಿವೆ. ಆದರೆ, ಯುಐಡಿಎಐ (UIDAI) ಆನ್ಲೈನ್ ಆಧಾರ್ ಸೇವೆಯನ್ನು ಮುಂದುವರಿಸಿದೆ.
ನೀವು ಆಧಾರ್ ಕಾರ್ಡ್ನಲ್ಲಿ ವಿಳಾಸವನ್ನು ನವೀಕರಿಸಬೇಕೇ ... ಇದುವರೆಗೂ ಹಳೆಯ ಮನೆಯ ವಿಳಾಸ ನಿಮ್ಮ ಆಧಾರ್ ಕಾರ್ಡ್ನಲ್ಲಿ ಇದ್ದರೆ ಚಿಂತಿಸಬೇಡಿ, ಆಧಾರ್ ನೀಡುವ ಸಂಸ್ಥೆ ಯುಐಡಿಎಐ ನಿಮ್ಮ ಮತ್ತು ನಿಮ್ಮ ಮನೆಯವರಿಗೆ ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ವಿಳಾಸವನ್ನು ಸುಲಭವಾಗಿ ಬದಲಾಯಿಸುವ ಮಾರ್ಗವನ್ನು ಸೂಚಿಸಿದೆ.
ಆಧಾರ್ ಕಾರ್ಡ್ ಅನ್ನು ಮರುಮುದ್ರಣ ಮಾಡಲು, ನೀವು ಕೇವಲ ಎರಡು ಮೂರು ಹಂತಗಳನ್ನು ಅನುಸರಿಸಬೇಕಾಗಿದೆ, ಆದರೆ ಇಂದು ನಾವು ನಿಮಗೆ ಹೇಳುತ್ತೇವೆ ನಿಮ್ಮ ಸಂಖ್ಯೆ ಇಲ್ಲದಿದ್ದರೆ, ನಿಮಗೆ ಆಧಾರ್ ಬಳಸಲು ಸಾಧ್ಯವಾಗುವುದಿಲ್ಲ.
"ನೀವು ಭಾರತೀಯರಲ್ಲದಿದ್ದರೆ, ನೀವು ಭಾರತದ ಭೂಪ್ರದೇಶವನ್ನು ಕಾನೂನುಬದ್ಧವಾಗಿ ಪ್ರವೇಶಿಸಿದ್ದೀರಿ ಮತ್ತು ನಿಮ್ಮ ವಾಸ್ತವ್ಯವು ಮಾನ್ಯವಾಗಿದೆ ಎಂದು ಸಾಬೀತುಪಡಿಸಿ" ಎಂದು 2016 ರ ಆಧಾರ್ (ದಾಖಲಾತಿ ಮತ್ತು ನವೀಕರಣ) ನಿಯಮಗಳ ನಿಯಮ 30 (ಅಧ್ಯಾಯ VI) ರ ಅಡಿಯಲ್ಲಿ ನೀಡಲಾದ ನೋಟಿಸ್ ಹೇಳಿದೆ.
ನಿಮ್ಮ ಆಧಾರ್ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ, ನಿಮಗೆ ಅನೇಕ ಸೇವೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ತಕ್ಷಣ ನಿಮ್ಮ ಆಧಾರ್ನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ.
ಇತ್ತೀಚಿನ ದಿನಗಳಲ್ಲಿ, ಯಾವುದೇ ಕೆಲಸವನ್ನು ಮಾಡಲು ಆಧಾರ್ ಕಾರ್ಡ್(Aadhaar Card) ಪ್ರಮುಖ ದಾಖಲೆಯಾಗಿದೆ. ನೀವು ಬ್ಯಾಂಕ್ ಖಾತೆ ತೆರೆಯುವಾಗ ಆಗಲಿ ಅಥವಾ ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆದುಕೊಳ್ಳುವಾಗ ಆಗಲಿ ಎಲ್ಲಾ ಕೆಲಸಗಳಿಗೆ ನೀವು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಆದ್ದರಿಂದ, ಯುಐಡಿಎಐ(UIDAI) ಆಧಾರ್ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಹೊಸ ಮಾರ್ಗವನ್ನು ನೀಡಿದೆ.
ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(UIDAI) ಜಾರಿಗೊಳಿಸಿರುವ mAadhaar ಮೊಬೈಲ್ ಆಪ್ ಬಳಸಿ ನೀವು ಆಧಾರ್ ಕಾರ್ಡ್ ಗೆ ಸಂಬಂಧಿಸಿ ಎಲ್ಲ ಕೆಲಸಗಳನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲ ಇವುಗಳಲ್ಲಿನ ಕೆಲ ಕಾರ್ಯಗಳನ್ನು ನೀವು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ನಾವು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಅಗತ್ಯ ಸೇವೆಗಳಿಗಾಗಿ ನಾವು ಎಲ್ಲೆಡೆ ಆಧಾರ್ ಕಾರ್ಡ್ ಅನ್ನು ಬಳಸುತ್ತಲೇ ಇರುತ್ತೇವೆ, ಆದರೆ ಅದರ ಸುರಕ್ಷತೆಯ ಬಗ್ಗೆ ನಾವು ವಿಚಾರಿಸುವುದೇ ಇಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.