Trending Viral Video: ಸಾಮಾನ್ಯವಾಗಿ ನಮ್ಮ ವಾಹನ ಅಥವಾ ಬೈಕ್ ಕೈಕೊಟ್ಟಾಗ ನಾವು ನಮ್ಮ ದೈನಂದಿನ ಜೀವನದಲ್ಲಿ ಇ-ರಿಕ್ಷಾ ಅಥವಾ ಸಾಮಾನ್ಯ ಆಟೋ ರಿಕ್ಷಾನಲ್ಲಿ ಸವಾರಿ ಮಾಡುತ್ತೇವೆ. ರಿಕ್ಷಾದಲ್ಲಿ ಇಬ್ಬರು ಅಥವಾ ಮೂವರು ಸುಲಭವಾಗಿ ಪ್ರಯಾಣ ಮಾಡಬಹುದು. ಪ್ರಯಾಣಿಸಬಹುದು. ಆದರೆ ಕೆಲವು ಪ್ರಯಾಣಿಕರು ರಿಕ್ಷಾದ ಹಿಂಬದಿಯಲ್ಲಿ ಹಿಮ್ಮುಖ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ರಿಕ್ಷಾ ಸ್ಪೀಡ್ ಬ್ರೇಕರ್ ಮೂಲಕ ಹಾದುಹೋಗುವಾಗ, ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ, ಏಕೆಂದರೆ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Snake Viral Video: Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಒಂದು ಹಾವು ಚರಂಡಿಯಿಂದ ದಿಢೀರ್ ಎಂದು ಎದ್ದು ಹೊರಬಂದಿದೆ.
ಸಾಮಾನ್ಯವಾಗಿ ನವಿಲುಗಳು ಆಕಾಶದಲ್ಲಿ ಹೆಚ್ಚು ಎತ್ತರಕ್ಕೆ ಹಾರಲಾರವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಪರೂಪದ ಕ್ಷಣಗಳಲ್ಲಿ, ಹಾರುವ ನವಿಲುಗಳನ್ನು ನೋಡಬಹುದು. ಅಂತಹ ವೀಡಿಯೊ ಈಗ ಆನ್’ಲೈನ್’ನಲ್ಲಿ ಕಾಣಿಸಿಕೊಂಡಿದೆ.
Honeymoon Viral Video: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಪ್ರತಿದಿನ ಏನಾದರು ವಿಚಿತ್ರಗಳನ್ನು ಮಾಡುತ್ತಲೇ ಇರುತ್ತಾರೆ. ಈ ವೀಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ. ಈ ವೀಡಿಯೊದಲ್ಲಿ ವರ ತನ್ನ ಮಡದಿಗಾಗಿ ಸರ್ಪೈಸ್ ಪ್ಲಾನ್ ಮಾಡಿದ್ದು, ಸಖತ್ ಮುದ್ದಾಗಿದೆ.
Viral Video : ಸೋಷಿಯಲ್ ಮಿಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದಿಷ್ಟು ನಗಿಸಿ ನೋವು ಬರಿಸುವಂತಿರುತ್ತವೆ. ಇದೀಗ ನೀವು ನಿಮ್ಮ ಕೆಲಸವನ್ನೇಲ್ಲ ಬಿಟ್ಟು ನಗುವ ಸಮಯ ಬಂದಿದ್ದು, ತಪ್ಪದೇ ಈ ವಿಡಿಯೋ ನೋಡಿ.
ಇಬ್ಬರು ಯುವಕರು ಉದ್ದವಾದ ಡೆನಿಮ್ ಸ್ಕರ್ಟ್ಗಳನ್ನು ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋವನ್ನು ಭವ್ಯ ಕುಮಾರ್ ಮತ್ತು ಸಮೀರ್ ಖಾನ್ ಎಂಬ ಹೆಸರಿನ ಬಳಕೆದಾರರು 2023 ರ ಏಪ್ರಿಲ್ 16 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Baby Elephant viral video : ಜನರು ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವೀಡಿಯೊಗಳನ್ನು ನೋಡಿಕೊಂಡು ಕಳೆಯುತ್ತಿದ್ದಾರೆ. ಪ್ರತಿದಿನ ಹಲವಾರು ಇಂಟ್ರಸ್ಟಿಂಗ್ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಈ ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೆ, ಇನ್ನು ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಅಳುವಂತೆ ಮಾಡುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
ವಧು ವರನಿಗೆ ಸಿಹಿ ತಿನಿಸಲು ಮುಂದಾದಾಗ ಆತ ಸಿಟ್ಟಿನಿಂದ ಬೇರೆಡೆಗೆ ನೋಡುತ್ತಿರುತ್ತಾನೆ. ಈ ವೇಳೆ ವಧು ಆತನ ಮುಖಕ್ಕೆ ಕೈಯಲ್ಲಿದ್ದ ಸಿಹಿಯನ್ನು ಕೋಪದಿಂದ ಒರೆಸುತ್ತಾರೆ. ಇದಕ್ಕೆ ಮತ್ತೆ ಸಿಟ್ಟು ಮಾಡಿಕೊಂಡ ವರ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.