ಬಾನೆತ್ತರಕ್ಕೆ ಗರಿಬಿಚ್ಚಿ ಹಾರಿದ ನವಿಲಿನ ಅಪರೂಪದ ವಿಡಿಯೋ ನೋಡಿ

  • Zee Media Bureau
  • Aug 3, 2023, 09:06 AM IST

ಸಾಮಾನ್ಯವಾಗಿ ನವಿಲುಗಳು ಆಕಾಶದಲ್ಲಿ ಹೆಚ್ಚು ಎತ್ತರಕ್ಕೆ ಹಾರಲಾರವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಪರೂಪದ ಕ್ಷಣಗಳಲ್ಲಿ, ಹಾರುವ ನವಿಲುಗಳನ್ನು ನೋಡಬಹುದು. ಅಂತಹ ವೀಡಿಯೊ ಈಗ ಆನ್’ಲೈನ್’ನಲ್ಲಿ ಕಾಣಿಸಿಕೊಂಡಿದೆ.

Trending News