ಟಾಟಾ ಟಿಯಾಗೊ ಮತ್ತು ಟಿಗೊರ್ CNG AMT ಗೇರ್ಬಾಕ್ಸ್: ಟಾಟಾ ಮೋಟಾರ್ಸ್ CNG ಚಾಲಿತ ಟಿಯಾಗೊ ಹ್ಯಾಚ್ಬ್ಯಾಕ್ ಮತ್ತು ಟಿಗೊರ್ ಕಾಂಪ್ಯಾಕ್ಟ್ ಸೆಡಾನ್ನ AMT (ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್ಮಿಷನ್) ಆವೃತ್ತಿಗಳನ್ನು ಅನಾವರಣಗೊಳಿಸಿದೆ.
ಟಾಟಾ ಎಲೆಕ್ಟ್ರಿಕ್ ಕಾರು: ಟಾಟಾ ತನ್ನ ನೆಕ್ಸಾನ್, ಟಿಯಾಗೊ ಮತ್ತು ಟಿಗೊರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ EV ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿದೆ. ಕಂಪನಿಯ ಅಗ್ಗದ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.
ಟಾಟಾ ಅಗ್ಗದ ಕಾರು: ಟಾಟಾ ಮೋಟಾರ್ಸ್ ವಿವಿಧ ಬೆಲೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಹಲವು ಮಾದರಿಗಳ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳಲ್ಲಿ ಅತ್ಯಂತ ಅಗ್ಗದ ಕಾರು ಟಾಟಾ ಟಿಯಾಗೊ. ಕಂಪನಿಯ ಈ ಹ್ಯಾಚ್ಬ್ಯಾಕ್ನಲ್ಲಿ 5 ಜನರು ಕುಳಿತುಕೊಳ್ಳಬಹುದು.
ಇದು ದೇಶದಲ್ಲಿಯೇ ಅಗ್ಗದ ಎಲೆಕ್ಟ್ರಿಕ್ ಕಾರಾಗಿದ್ದು, ಎರಡು ಬ್ಯಾಟರಿ ಪ್ಯಾಕ್ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಮೀ ಓಡುವ ಸಾಮಾರ್ಥ್ಯ ಈ ಕಾರಿಗಿದೆ. ಈ ಕಾರಿನ ಮೌಲ್ಯ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂಪಾಯಿ.
Tata Tiago EV booking date:Tiago EV ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 250KM ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ 315KM ವ್ಯಾಪ್ತಿಯನ್ನು ನೀಡುತ್ತದೆ.
ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಟಿಗೊರ್ ಇವಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಟಿಯಾಗೊ ಇವಿ ಕೂಡಾ ಇದೆ ರೀತಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎನ್ನಲಾಗಿದೆ.
Festive Season Offer - ಹಬ್ಬದ ಸೀಸನ್ ಅಂದರೆ ಬಂಪರ್ ಶಾಪಿಂಗ್ ಅವಕಾಶ. ಫೆಸ್ಟಿವ್ ಸೀಸನ್ ಬಂತೆಂದರೆ ಸಾಕು ಅಟೋಮೊಬೈಲ್ ಕಂಪನಿಗಳು ಆರಂಭದಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯಲು ಅದ್ಭುತ ಕೊಡುಗೆಗಳನ್ನು ಹೊತ್ತುತರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.