Lokesh Kanagaraj and Shruti Haasan : ಲಿಯೋ, ವಿಕ್ರಮ್, ಖೈದಿಯಂತರ ಸೂಪರ್ ಹಿಟ್ ಬ್ಲಾಕ್ಬಸ್ಟರ್ ಸಿನಿಮಾದ ನೀಡಿದ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಈ ಪೋಟೋದಲ್ಲಿ ವಿಶ್ವನಾಯಕ ನಟ ಕಮಲ್ ಹಾಸನ್ ಪುತ್ರಿ ಇದ್ದು, ಇಬ್ಬರು ಅಪ್ಪಿಕೊಂಡಿರುವ ದೃಶ್ಯವಿದೆ.. ಈ ಕುರಿತ ವರದಿ ಇಲ್ಲಿದೆ..
South Actress Cosmetic Surgery: ನಟಿಯರ ಸೌಂದರ್ಯ ಸ್ವರ್ಗ ಲೋಕದ ಅಪ್ಸರೆಯಂತಿರುತ್ತದೆ. ಕೆಲವರು ಈ ಸೌಂದರ್ಯವನ್ನು ಹೆಚ್ಚಿಸಲು ಸರ್ಜರಿಗೆ ಒಳಗಾಗುತ್ತಾರೆ. ದಕ್ಷಿಣ ಭಾರತದಲ್ಲಿ ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾದ ಖ್ಯಾತ ನಟಿಯರ ಪಟ್ಟಿ ಇಲ್ಲಿದೆ...
Shruti Haasan : ಶ್ರುತಿ ಹಾಸನ್ ಒಬ್ಬ ಭಾರತೀಯ ನಟಿ ಮತ್ತು ಗಾಯಕಿ, ಇವರು ತೆಲುಗು , ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಎರಡು ಫಿಲ್ಮ್ಫೇರ್ ಪ್ರಶಸ್ತಿ ಸೌತ್ ಮತ್ತು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವೀ ಅವಾರ್ಡ್ಗಳು ಸೇರಿದಂತೆ ವಿವಿಧ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ . ಫೋರ್ಬ್ಸ್ ಇಂಡಿಯಾದ 2015 ಮತ್ತು 2016 ರ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಹಾಸನ್ ಕಾಣಿಸಿಕೊಂಡಿದ್ದಾರೆ.
Indian Actress: ಬೆಳ್ಳಿತೆರೆಯ ವೈಯಕ್ತಿಕ ಜೀವನವು ಸವಾಲುಗಳಿಂದ ತುಂಬಿದೆ.. ಎನ್ನುವುದಕ್ಕೆ ಈ ನಟಿಯೇ ಉದಾಹರಣೆ.. ಒಂದು ಕಾಲದಲ್ಲಿ ಮದ್ಯ ವ್ಯಸನಿಯಾಗಿದ್ದ ಈ ಫೇಮಸ್ ನಾಯಕಿ ಸದ್ಯ ಸೌತ್ ಸೂಪರ್ಸ್ಟಾರ್ ಆಗಿದ್ದಾರೆ...
Shruti Haasan on Marrige Rumours with Santanu Hazarika : ಕೆಲವೇ ದಿನಗಳಲ್ಲಿ, ಶೃತಿ ಮತ್ತು ಶಂತನು ರಹಸ್ಯವಾಗಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಭಾರೀ ವೇಗವಾಗಿ ಹರಡಿಕೊಂಡಿತು. ಇದೀಗ ಈ ಸುದ್ದಿಯ ಬಗ್ಗೆ ಸ್ವತಃ ಶೃತಿ ಮತ್ತು ಶಾಂತನು ಮೌನ ಮುರಿದಿದ್ದಾರೆ.
Salaar Craze in Nepal: ನೇಪಾಳದ ಥಿಯೇಟರ್ಗಳಲ್ಲಿ ಸಲಾರ್ ನೋಡಲು ಅನೇಕರಿಗೆ ಟಿಕೆಟ್ ಸಿಗುತ್ತಿಲ್ಲ. ಹೀಗಾಗಿ ಟಿಕೆಟ್ ಖರೀದಿಸಲು ಜನರು ಚಿತ್ರಮಂದಿರದ ಗೇಟ್ ಹತ್ತಿ ಹರಸಾಹಸಪಡುತ್ತಿದ್ದಾರೆ. ಪ್ರಭಾಸ್ ನಟನೆಗೆ ನೇಪಾಳದ ಜನತೆ ಜೈ ಎಂದಿದ್ದಾರೆ.
Salaar box office collection day 3: ಸಲಾರ್ ಸಿನಿಮಾ ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಸಲಾರ್ ಮೊದಲೇ ದಿನವೇ 178.7 ಕೋಟಿ ರೂ. ಸಂಗ್ರಹಿಸಿತ್ತು. 2ನೇ ದಿನವೂ ಸಹ 117 ಕೋಟಿ ರೂ. ಗಳಿಸಿತ್ತು. 3ನೇ ದಿನವೂ 107 ಕೋಟಿ ರೂ. ಗಳಿಸುವ ಮೂಲಕ 400 ಕೋಟಿ ರೂ. ಕ್ಲಬ್ ಸೇರಿದೆ.
Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Prabhas salaar movie : ಯೂಟ್ಯೂಬ್ನಲ್ಲಿ ಸಲಾರ್ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಟ್ರೇಲರ್ ಬಿಡುಗಡೆಯಾಗಿ 2 ದಿನ ಕಳೆದರೂ ಸಹ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಧ್ಯ ವೀವ್ಸ್ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನಕ ಪ್ರಭಾಸ್ ನಟನೆಯ ಸಲಾರ್ ಹೊಸ ದಾಖಲೆ ಬರೆದಿದೆ.
Shruti hassan : ಸೌತ್ ಸ್ಟಾರ್ ಹೀರೋಯಿನ್, ಕಮಲ್ ಹಾಸನ್ ಅವರ ಹಿರಿಯ ಮಗಳು ಶ್ರುತಿ ಹಾಸನ್ ದಿನದಿಂದ ದಿನಕ್ಕೆ ಹಾಟ್ ಬಾಂಬ್ ರೀತಿ ರೆಡಿಯಾಗುತ್ತಿದ್ದಾರೆ. ಸಧ್ಯ ಕಪ್ಪು ಬಟ್ಟೆಯಲ್ಲಿ ಮಿಂಚಿರುವ ಕಮಲ್ ಪುತ್ರಿಯ ಅಂದ ಕಮಾಲ್ ಮಾಡುತ್ತಿದ್ದು, ಫೋಟೋಸ್ ಎಲ್ಲೆಡೆ ವೈರಲ್ ಆಗಿವೆ.
Shruti Haasan about Santanu Hazarika : ಶ್ರುತಿ ಹಾಸನ್ ಮತ್ತು ಆಕೆಯ ಗೆಳೆಯ ಸಂತನು ಹಜಾರಿಕಾ ಅನೇಕ ಬಾರಿ ಸುದ್ದಿಯಾಗಿದ್ದಾರೆ. ಶ್ರುತಿ ಹಾಸನ್ ಮತ್ತು ಸಂತನು ಹಜಾರಿಕಾ ದಕ್ಷಿಣದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಜೋಡಿಗಳಲ್ಲಿ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.