ಮಾನಸಿಕ ಉದ್ವೇಗ, ಅಸಂತೋಷ, ತಪ್ಪಿತಸ್ಥ ಮನೋಭಾವ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಮೇಲ್ನೋಟಕ್ಕೆ ಸಂತೋಷದಿಂದಿರುವ ಯಶಸ್ವಿ ವ್ಯಕ್ತಿಗಳಾಗಿ ಕಂಡರೂ ಅವರಿಗೇ ತಿಳಿಯದಂತೆ ಮಾನಸಿಕ ಖಿನ್ನತೆ ಮತ್ತು ಒಂಟಿತನದಿಂದ ಬಳಲುತ್ತಿರುತ್ತಾರೆ.
ಎಲ್ಲಾ ರೀತಿಯ ಸ್ಪೀಡ್ ಬ್ರೇಕರ್ಗಳು, ಆಲೋಚನೆಯಲ್ಲಿನ ಅಡೆತಡೆಗಳು ಮತ್ತು ಇತರ ಸಂಬಂಧಗಳಿಂದಾಗಿ ಜೀವನ ನಿಂತ ನೀರಂತಾಗಿದೆ. ಅದು ನಮ್ಮ ಹೃದಯವನ್ನು ಪ್ರತಿದಿನವೂ ಸುತ್ತುವರೆದು ಆಲೋಚಿಸುವಂತೆ ಮಾಡುತ್ತಿದೆ. ಯಾವಾಗ ಹೃದಯ ಈ ಎಲ್ಲಾ ಚಿಂತೆಗಳಿಂದ ತುಂಬಿಹೋಗುತ್ತದೆಯೋ, ಆಗ ಇದನ್ನು ವೈದ್ಯ ಭಾಷೆಯಲ್ಲಿ 'ಹಾರ್ಟ್ ಅಟ್ಯಾಕ್' ಎನ್ನುತ್ತೇವೆ.
ಇತ್ತೀಚಿನ ದಿನಗಳಲ್ಲಿ ನಾವು 'ಭೇಟಿ'/ 'meet' ಎಂಬ ಪದದ ಅರ್ಥವನ್ನೇ ಮರೆತಿದ್ದೇವೆ. ಯಾರಿಂದಾದರೂ ಲಾಭ ಇದ್ದರೆ ಮಾತ್ರ ಭೇಟಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಈ ರೀತಿಯ ಮನೋಭಾವದಿಂದಾಗಿ ಈಗಾಗಲೇ ಇರುವ ಸ್ನೇಹ ಹಾಳಾಗುತ್ತದೆ.
ಕೇರಳದ ಪಂಪಡಿ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಯನ್ನು ವಿರೋಧಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕರ್ತರು ಶಾಲೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.