ಮಾಜಿ ಮಹಾರಾಷ್ಟ ಎಟಿಎಸ್ ಮುಖ್ಯಸ್ಥ ಹಿಮಾಂಶು ರಾಯ್ ಆತ್ಮಹತ್ಯೆ

    

Last Updated : May 11, 2018, 03:09 PM IST
ಮಾಜಿ ಮಹಾರಾಷ್ಟ ಎಟಿಎಸ್ ಮುಖ್ಯಸ್ಥ ಹಿಮಾಂಶು ರಾಯ್ ಆತ್ಮಹತ್ಯೆ  title=

ಮುಂಬೈ:ಮಾಜಿ ಮಹಾರಾಷ್ಟ್ರ ವಿರೋಧಿ ಭಯೋತ್ಪಾದನಾ ತಂಡ (ಎಟಿಎಸ್) ಮುಖ್ಯಸ್ಥ ಹಿಮಾಂಶು ರಾಯ್ ಶುಕ್ರವಾರದಂದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಿಮಾಂಶು ರಾಯ್ ತಮ್ಮ ಮನೆಯಲ್ಲಿ ತಾವೇ ರಿವಾಲ್ವರ್ನ್ನು ತೆಗೆದುಕೊಂಡು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 1988ರ  ಬ್ಯಾಚ್ ನ ಐಪಿಎಸ್ ನ ಪೋಲಿಸ್ ಅಧಿಕಾರಿಯಾಗಿರುವ ಇವರು  ದಾವೂದ್ ಅವರ ಸಹೋದರ ಇಕ್ಬಾಲ್ ಕಸ್ಕರ್ ಅವರ ಚಾಲಕ ಆರಿಫ್ರ ಫೈರಿಂಗ್, ಪತ್ರಕರ್ತ ಜೆ ಡೇ ಕೊಲೆ, ವಿಜಯ್ ಪಲಾಂಡೆ, ಲೈಲಾ ಖಾನ್ ಡಬಲ್ ಕೊಲೆ ಪ್ರಕರಣವನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Trending News