ಬೆಂಗಳೂರಿನ ಮಂತ್ರಿಮಾಲ್ನಲ್ಲಿ ವ್ಯಕ್ತಿ ಆತ್ಮಹತ್ಯೆ
ಮಾಲ್ನ ಎರಡನೇ ಮಹಡಿಯಿಂದ ಜಿಗಿದು ಸೂಸೈಡ್
ಮಂಜುಮಾಥ್ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಸಾಲ ತೀರಿಸಲಾಗದೇ ಡೆತ್ ನೋಟ್ ಬರೆದು ಸೂಸೈಡ್
ನಿನ್ನೆ ರಾತ್ರಿ 9 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
bid farewell Video: ವೃದ್ಧೆಯೊಬ್ಬಳು ತಾನು ಸಾಯುತ್ತೇನೆ ಎಂದು ಭಾವಿಸಿ ಕೀಟನಾಶಕ ಸೇವಿಸಿದ್ದಾಳೆ. ಪರಿಸ್ಥಿತಿ ಕೈ ಮೀರಿದಾಗ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದ ಏನೂ ಮಾಡಲಾಗದೆ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಆದರೆ ಆಗ ಇದ್ದಕ್ಕಿದ್ದಂತೆ ಒಂದು ಅನಿರೀಕ್ಷಿತ ಪವಾಡ ಸಂಭವಿಸಿತು.
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ಸಚಿವ ಪ್ರಿಯಾಂಕ ಖರ್ಗೆ ವಿರುದ್ಧದ ಆರೋಪಕ್ಕೆ ಕಾಯುತ್ತಿದ್ದ ಬಿಜೆಪಿಗೆ ಸಚಿನ್ ಆತ್ಮಹತ್ಯೆ ಪ್ರಕರಣ ಬ್ರಹ್ಮಾಸ್ತ್ರವಾಗಿ ದೊರಕಿದೆ.
ರಾಜಕೀಯ ತಿರುವು ಪಡೆದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ನಾಯಕರ ಪಟ್ಟು
ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ವಿಜಯೇಂದ್ರ ಆಗ್ರಹ
ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ ಬಿ.ವೈ.ವಿಜಯೇಂದ್ರ
ಬೀದರ್ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ
ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಎನ್. ರವಿಕುಮಾರ್
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು, ಸಚಿನ್ಗೆ ಹಿಂಸೆ ನೀಡಿದ್ದ
ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟು ಸಚಿನ್ ಬೆದರಿಕೆ ಹಾಕಿದ್ದ
2 ಬಾರಿ ಸಚಿನ ಮನೆಗೆ ಬಂದು ರಾಜು ಕಪನೂರ್ ಬೇದರಿಕೆ ಹಾಕಿದ್ದಾನೆ
ಸಚಿನ್ ಅವರನ್ನ 2 ಬಾರಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ
ಮುಖ್ಯ ಕಾರ್ಯದರ್ಶಿಗೆ ಪ್ರೀಯಾಂಕ ಖರ್ಗೆ ಕಾಲ್ನಲ್ಲಿ ಮಾತಾಡಿದ್ದಾರೆ
Suicide case: ಪತ್ನಿಯ ಕುರುಕುಳದಿಂದ ಮನನೊಂದಿದ್ದ ಸುರೇಂದ್ರನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಅದರಂತೆ ಸುರೇಂದ್ರನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮ ಪುತ್ರ ಸಾವನ್ನಪ್ಪಿದ್ದನ್ನು ಕಂಡು ದುಃಖ ತಾಳಲಾರದೆ ಸುರೇಂದ್ರನ್ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.
ಅತ ಕಷ್ಟಪಟ್ಟು150 ಕೋಟಿ ರೂಪಾಯಿ ಬಂಡವಾಳ ಹಾಕಿ ಒಂದು ಬೆಲ್ಲ ತಯಾರಿಕೆ ಹಾಗೂ ಎಥಿನಾಲ್ ಕಾರ್ಖಾನೆ ನಿರ್ಮಾಣ ಮಾಡಿದ್ದನು. ಸಚಿವರೊಬ್ಬರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕಾರ್ಖಾನೆ ಮಾಲೀಕರಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ. ಇದರಿಂದ ರೋಸಿಹೋದ ಕಾರ್ಖಾನೆ ಮಾಲೀಕ ಹಾಗೂ ಸಿಬ್ಬಂದಿ ಇಂದು ಆತ್ಮಹತ್ಯೆಗೆ ಮುಂದಾಗಿದ್ರು. ಪರಿಸರ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ನೇಣು ಹಗ್ಗ, ವಿಷಯ ಬಾಟಲಿ, ಪೆಟ್ರೋಲ್ ಹಿಡಿದು ಸಾಯಲು ಸಿದ್ದರಾಗಿದ್ರು.. ಇದೇನಪ್ಪಾ ಅಂತೀರಾ ಈ ಸ್ಟೋರಿ ನೋಡಿ
ಆತ ಹೆಂಡತಿ ಕಾಟದಿಂದ ಹೈರಾಣಾಗಿದ್ದ ಟೆಕ್ಕಿ.ಕೊನೆಗೆ ಈ ಜಗತ್ತೇ ಬೇಡ ಅಂತಾ ಮನನೊಂದು ಸುಸೈಡ್ ಮಾಡಿಕೊಂಡಿದ್ದ . ಆತನ ಸಾವು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಹೆಂಡತಿ ನೀಡಿದ್ದ ದೂರಿನ ಅನ್ವಯ ಪೋಲಿಸರು ಹಾಕಿದ್ದ ಸೆಕ್ಷನ್ ಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ.
Dakshina Kannada Crime News: ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಗನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Shivamogga Crime News: ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಅಂತಾ ಸ್ಟೇಟಸ್ ಹಾಕಿ ಜಯದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಮೊಬೈಲ್ ಫೋನ್ನಲ್ಲಿ ವ್ಯಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ. ತುಂಗಾ ನದಿಯ ಬಳಿ ಈತನ ಬೈಕ್ ಪತ್ತೆಯಾಗಿತ್ತು.
ರಾತ್ರಿ ಆತನ ಪೇಸ್ ಬುಕ್ ನಲ್ಲಿ ಲೈವಿಗೆ ಬಂದು ಕೆಲವು ವಿಚಾರಗಳ ಹಂಚಿಕೊಂಡಿದ್ದು ಇದಾದ ನಂತರ ರಾತ್ರಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಅರಣ್ಯದಲ್ಲಿ ಸ್ಕೂಟರ್ ನಿಲ್ಲಿಸಿ ನೀಲಗಿರಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.ಮೃತಪಟ್ಟಿರುವ ವ್ಯಕ್ತಿಯನ್ನು ಟಿ. ದಾಸರಹಳ್ಳಿಯ ಮಂಜುನಾಥನಗರದ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಈಗ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಮಣಿಪಾಲದ ಹೆರ್ಗದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡು ಸಾವು
ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ವಿದ್ಯಾರ್ಥಿ
ಆಳ್ವಾಸ್ ಕಾಲೇಜಿನಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದ ಶ್ರೀನಿಧಿ
ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ
ಎಲ್ಲಾ ಚುನಾವಣೆಯಲ್ಲಿ ನನಗೆ ಬಲಗೈ ಆಗಿ ಕೆಲಸ ಮಾಡುತ್ತಿದ್ದ
ನನ್ನ ಅಳಿಯ ಅಲ್ಲ.. ಮಗನಾಗಿ ಆತ ಕೆಲಸ ಮಾಡುತ್ತಿದ್ದ
ಮಕ್ಕಳಿಲ್ಲ ಅನ್ನೋ ಕೊರಗು ಇತ್ತು, ದೈಹಿಕವಾಗಿ ಫಿಟ್ ಇದ್ರು
ದಾವಣಗೆರೆಯ ಕತ್ತಲಗೆರೆಯಲ್ಲಿ ಬಿ.ಸಿ.ಪಾಟೀಲ್ ಹೇಳಿಕೆ
ಹೊನ್ನಾಳಿ ಫಾರೆಸ್ಟ್ ಬಳಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ
ಕೋಮಾರನಹಳ್ಳಿ ಅರಕೆರೆ ಸಮೀಪ ಕಾರಿನಲ್ಲಿ ವಿಷ ಸೇವಿಸಿ
ಮೊದಲು ಹೊನ್ನಾಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ
ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.