Actress Sreeleela taking Break: ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಎಂಬಿಬಿಎಸ್ ಓದುತ್ತಿರೋದು ಎಲ್ಲರಿಗೂ ಗೊತ್ತು.. ಸದ್ಯ ಇದೇ ಕಾರಣಕ್ಕೆ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ...
Sreeleela Viral Photos: ಟಾಲಿವುಡ್ನಲ್ಲಿ ಯುವ ಸೆನ್ಸೇಷನ್ ಆಗಿರುವ ಶ್ರೀಲೀಲಾ.. ಆಗಮನಕ್ಕೂ ಮುನ್ನವೇ ಕಾಜಲ್, ರಶ್ಮಿಕಾ, ಸಮಂತಾ, ಪೂಜಾ ಮುಂತಾದ ನಾಯಕಿಯರ ಕಾವು ಜೋರಾಗಿತ್ತು. ಆದರೆ ಈಗ ಅವೆಲ್ಲವನ್ನೂ ಪಕ್ಕಕ್ಕೆ ತಳ್ಳಿ ಎಲ್ಲರ ಗಮನ ಕೇಂದ್ರಬಿಂದುವಾಗಿ ಕನ್ನಡ ಚೆಲುವೆ ನಿಂತಿದ್ದಾಳೆ.. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುವ ನಟಿ ಬ್ಲಾಕ್ ಸ್ಯಾರಿ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.. ಆ ಪೋಟೋಸ್ ಇಲ್ಲಿವೆ..
South Heroines Education Qualifications: ಪ್ರತಿಭೆಗೂ ವಿದ್ಯಾರ್ಹತೆಗೂ ಸಂಬಂಧವಿಲ್ಲ. ಕಲೆ ಎಂಬುದು ಎಲ್ಲಿದ್ದರೂ ಹೇಗಿದ್ದರೂ ಮಿಂಚುವ ನಕ್ಷತ್ರದಂತೆ. ಇಂದು ನಾವು ನಿಮಗೆ ಸೌತ್ ನ ಈ ಟಾಪ್ ನಟಿಯರ ವಿದ್ಯಾರ್ಹತೆ ಬಗ್ಗೆ ತಿಳಿಸಲಿದ್ದೇವೆ.
Sreeleela Remuneration Increased : ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಭಗವಂತ ಕೇಸರಿ ಚಿತ್ರದ ಯಶಸ್ಸಿನ ನಂತರ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿದ್ದಾರೆ.
Sreeleela: ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನ ಬೆಡಗಿ ನಟಿ ಶ್ರೀಲೀಲಾ, ಸದ್ಯ ವಿಜಯ್ ದೇವರಗೊಂಡರವರ 12ನೇ ಸಿನಿಮಾ ಹೊರನಡೆದಿದ್ದಾರೆ. ಶ್ರೀಲೀಲಾ ಈ ಚಿತ್ರದಿಂದ ಹೊರ ಬಂದಿಕ್ಕೆ ಕೊಟ್ಟ ಕಾರಣವಾದರೂ ಏನು? ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Sreeleela Saree Photos: ಸ್ಟಾರ್ ಹಿರೋಗಳ ಎದುರು ನಟಿಸುವಲ್ಲಿ ಸಖತ್ ಬ್ಯುಸಿಯಾಗಿರುವ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ಚೆಲುವೆ ಸೋಷಿಯಲ್ ಮಿಡಿಯಾದಲ್ಲಿ ಪೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ.
Sree Leela: ಸೌತ್ ಸ್ಟಾರ್ ನಟಿ ಶ್ರೀಲೀಲಾ ಕನ್ನಡ ಹಾಗೂ ತೆಲುಗೂ ಸಿನಿಮಾಗಳ ಮೂಲಕ ಪ್ರಸಿದ್ದಿಯಾಗಿದ್ದಾರೆ. ಈಕೆ ಮೊದಲು ಕನ್ನಡದ ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನಂತರ ಟಾಲಿವುಡ್ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ಈ ನಟಿ ಇತ್ತೀಚೆಗೆ ಮುದ್ದಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.
Sreeleela On her First Liplock: ಕನ್ನಡದ ʼಕಿಸ್ʼ ಸಿನಿಮಾದ ಮೂಲಕ ಸಿನಿ ಪ್ರಿಯರಿಗೆ ಪರಿಚಯವಾದ ನಟಿ ಶ್ರೀಲೀಲಾ ಇತ್ತೀಚೆಗೆ ತಮ್ಮ ಮೊದಲ ಲಿಪ್ಲಾಕ್ ಬಗ್ಗೆ ಮಾತನಾಡಿದ್ದರು.. ಇದೀಗ ಅದೇ ವಿಚಾರವಾಗಿ ಮತ್ತೊಂದು ಚರ್ಚೆ ಶುರುವಾಗಿದೆ ಏನದು ಅಂತೀರಾ ಈ ಸ್ಟೋರಿ ಓದಿ...
Sreeleela lipkiss : ಟಾಲಿವುಡ್ ಮೋಸ್ಟ್ ವಾಂಟೆಡ್ ಹೀರೋಯಿನ್, ಚಂದನವನದ ಸುಂದರಿ, ನಟಿ ಶ್ರೀಲೀಲಾ ʼಲಿಪ್ ಲಾಕ್ʼ ಬಗ್ಗೆ ಇಂಟ್ರಸ್ಟಿಂಗ್ ಹೇಳಿಕೆ ನೀಡಿದ್ದಾರೆ. ನನ್ನ ಮೊದಲ ಲಿಪ್ ಲಾಕ್ ಅವನಿಗೆ ಮೀಸಲು.. ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಹಾಗಿದ್ರೆ ಶ್ರೀಲೀಲಾಗೆ ಮುತ್ತು ಕೊಡುವ ಆ ನಟ ಯಾರು..? ನೋಡೋಣ ಬನ್ನಿ..
Sreeleela: ಕನ್ನಡದ ಬೆಡಗಿ ಶ್ರೀಲೀಲಾ ಟಾಲಿವುಡ್ನ ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿದ್ದಾರೆ. ಈ ನಟಿ ಇತ್ತೀಚೆಗೆ ಭಗವಂತ್ ಕೇಸರಿಯ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಸದ್ಯ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಇವೆಂಟ್ನಲ್ಲಿ ಶ್ರೀಲೀಲಾ ಚಿತ್ರದಲ್ಲಿ ಮಾಡಿರುವ ಪಾತ್ರ ಹೆಚ್ಚು ಕನೆಕ್ಟ್ ಆಗಿತ್ತು ಅಂತ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ. ಹಾಗಿದ್ರೆ ಶ್ರೀಲೀಲಾ ಯಾಕೆ ಹೀಗೆ ಹೇಳಿದ್ದಾರೆ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Sreeleela Cute Photos: ಮುದ್ದಾದ ಮುಖದ ಚೆಲುವೆ ಶ್ರೀಲೀಲಾ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳು ಮಾತ್ರ. ಆದರೂ ನಟಿ ಸಖತ್ ಹವಾ ಸೃಷ್ಟಿಸಿದ್ದಾರೆ. ತಮ್ಮ ಅದ್ಭುತ ನಟನೆಯಿಂದಲೇ ಜನರ ಮನೆಗದ್ದ ಚೆಲುವೆ ಈಕೆ. ಸದ್ಯ ನಟಿ ಧಮಾಕಾ ಚಿತ್ರದಲ್ಲಿನ ಅಭಿನಯಕ್ಕಾಗಿ ಸೈಮಾ 2023 ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆ ಪೋಟೋಸ್ ಇಲ್ಲಿವೆ ನೋಡಿ..
Ram pothineni and Sreeleela : ತೆಲುಗು ನಟ ರಾಮ್ ಪೋತಿನೇನಿ ನಟನೆಯ ಬಹುನಿರೀಕ್ಷಿತ ʼಸ್ಕಂದʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ʼನಿನ್ ಸುತ್ತ ಸುತ್ತ ತಿರುಗಿದೆʼ ಎಂಬ ಸಾಂಗ್ಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಧ್ವನಿ ನೀಡಿದ್ದಾರೆ.
Sreeleela in Pushpa 2 Item Song : ಪುಷ್ಪ ಸಿನಿಮಾದ ಅಲ್ಲು ಅರ್ಜುನ್ ಗೆಟಪ್, ಲುಕ್, ಸ್ಟೈಲ್ ಎಲ್ಲವೂ ಪುಷ್ಪ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದ್ದವು. ಜೊತೆಗೆ ಈ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಅಷ್ಟೇ ಸೌಂಡ್ ಮಾಡಿತ್ತು. ಇದೀಗ 'ಪುಷ್ಪ 2'ನಲ್ಲೂ ಸಮಂತಾ ಹೆಜ್ಜೆ ಹಾಕಬಹುದು ಅನ್ನೋದ ನಿರೀಕ್ಷೆಯಿತ್ತು, ಆದರೆ ಆ ಜಾಗಕ್ಕೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದೆ.
Sreeleela movies : ತೆಲುಗಿನಲ್ಲಿ ಬ್ಯುಸಿ ಇರುವ ನಾಯಕಿಯ ಕೈಯಲ್ಲಿ ಅರ್ಧ ಡಜನ್ಗಿಂತಲೂ ಹೆಚ್ಚು ಚಿತ್ರಗಳಿವೆ. ಇಂತಹ ಕ್ಷಣದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಓಕೆ ಅಂದಿದ್ದಾರಂತೆ. ಈ ಚಿತ್ರಕ್ಕೆ ಭಾರೀ ಸಂಭಾವನೆ ಬೇಡಿಕೆ ಇಟ್ಟಿದ್ದು, ಆಕೆಯ ಕ್ರೇಜ್ ನೋಡಿ ನಿರ್ಮಾಪಕರು ಕೂಡ ಓಕೆ ಅಂದಿದ್ದಾರೆ.
Sreeleela vs Rashmika mandanna : ಸೌತ್ ಸಿನಿರಂಗದಲ್ಲಿ ಕನ್ನಡತಿ ನಟಿ ಶ್ರೀಲೀಲಾ ಕ್ರೇಜ್ ಹೆಚ್ಚುತ್ತಿದೆ. ಅವರ ಕಾಲ್ ಶೀಟ್ಗಳಿಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಪ್ರವೇಶದಿಂದ ಪೂಜಾ ಹೆಗಡೆ ಒಂದೊಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತ ಬಂದರು. ಇದೀಗ ಶ್ರೀಲೀಲಾ ರಶ್ಮಿಕಾ ಸ್ಥಾನವನ್ನು ಕ್ರಮೇಣವಾಗಿ ಆಕ್ರಮಿಸುತ್ತಿದ್ದಾರೆ.
Sreeleela latest photos : ಸ್ಯಾಂಡಲ್ವುಡ್ ಕ್ರೇಜಿ ಬ್ಯೂಟಿ ಶ್ರೀಲೀಲಾ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚೆಲುವೆಗೆ ಟಾಲಿವುಡ್ನಲ್ಲಿ ಯಾವ ನಾಯಕಿಯೂ ಇಲ್ಲದಷ್ಟು ಬೇಡಿಕೆ ಸೃಷ್ಟಿಯಾಗಿದೆ. ಅರ್ಧ ಡಜನ್ಗಿಂತಲೂ ಹೆಚ್ಚು ಪ್ರಾಜೆಕ್ಟ್ಗಳು ಈ ಸುಂದರಿಯ ಕೈಯಲ್ಲಿವೆ. ಇಂತಹ ಬ್ಯುಸಿ ಶೆಡ್ಯೂಲ್ನಲ್ಲೂ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳೊಂದಿಗೆ ಖುಷಿ ನೀಡುತ್ತಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.