Sreeleela: ಮಿನುಗುವ ಸೀರೆಯಲ್ಲಿ ಮಿಂಚಿದ ʼಕಿಸ್‌ʼ ಬೆಡಗಿ..! ಪೋಟೋಸ್‌ ನೋಡಿ

Sreeleela Saree Photos: ಸ್ಟಾರ್‌ ಹಿರೋಗಳ ಎದುರು ನಟಿಸುವಲ್ಲಿ ಸಖತ್‌ ಬ್ಯುಸಿಯಾಗಿರುವ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ಚೆಲುವೆ ಸೋಷಿಯಲ್‌ ಮಿಡಿಯಾದಲ್ಲಿ ಪೋಟೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. 

1 /5

ಕಿಸ್‌ ಚಿತ್ರದ ಮೂಲಕ ಶ್ರೀಲೀಲಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಈಕೆ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ  

2 /5

ಕನ್ನಡ ಚಿತ್ರರಂಗದಲ್ಲಿ ಕೆಲವೇ ಸಿನಿಮಾಗಳನ್ನು ಮಾಡಿದ್ದರೂ ಕನ್ನಡಿಗರ ಅಚ್ಚು ಮೆಚ್ಚು ಈ ಚೆಲುವೆ  

3 /5

ಟಾಲಿವುಡ್‌, ಸ್ಯಾಂಡಲ್‌ವುಡ್‌ ಎಲ್ಲೆಡೆಯೂ ನಟಿ ಶ್ರೀಲೀಲಾ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಯಂತೂ ಸುರಿಯುತ್ತಿರುತ್ತದೆ.   

4 /5

ಇನ್ನು ಸಿನಿಮಾಗಳಿಂದ ಕೊಂಚ ಬ್ರೇಕ್‌ ಸಿಕ್ಕರೂ ನಟಿ ಹೊಸ ಪೋಟೋಗಳನ್ನು ಶೇರ್‌ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಕ್ರೇಜ್‌ ಎಬ್ಬಿಸುತ್ತಾರೆ  

5 /5

ಇದೀಗ ನಟಿ ಶ್ರೀಲೀಲಾ ಸೀರೆಯಲ್ಲಿನ ಪೋಟೋಗಳನ್ನು ಹಂಚಿಕೊಂಡಿದ್ದು, ಅವರ ಪೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.