Sonakshi Sinha Zaheer Iqbal romantic photos: ಖ್ಯಾತ ನಟ ರಾಜಕಾರಣಿ ಶತ್ರುಜ್ಞ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದ ತಮ್ಮ ಗೆಳೆಯ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಈಗ ಹಳೆಯ ವಿಚಾರ.
Sonakshi Sinha- Zaheer Iqbal: ಆ ಟೀಕೆಗಳನ್ನು ಲೆಕ್ಕಿಸದ ಜೋಡಿ ಸುಂದರ ಜೀವನವನ್ನು ನಡೆಸುತ್ತಿದ್ದಾರೆ. 7 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದ ಈ ಜೋಡಿ, ಜೂನ್ 23 ರಂದು ಮದುವೆಯಾಗಿದ್ದರು.
Biggest Flops of Bollywood Films: ʼಕಳಂಕ್ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್ ಪ್ಲಾಪ್ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು.
Salman Khan Marriage: ನಟ ಸಲ್ಮಾನ್ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಇವರ ಹೆಸರೇ ಒಂದು ಬ್ರ್ಯಾಂಡ್ ಎಂದರೇ ತಪ್ಪಾಗುವುದಿಲ್ಲ.. ಇದೀಗ ಬಾಯಿಜಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಅಲ್ಲದೇ ಈ ಸಂಬಂಧ ಪೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
Sonakshi sinha zaheer iqbal: ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗೆ ಏಳು ವರ್ಷಗಳ ಸಂಬಂಧದ ನಂತರ ಜೂನ್ 23 ರಂದು ವಿವಾಹವಾದರು. ಮದುವೆಯಾದ 3 ತಿಂಗಳ ನಂತರ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ನ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.
Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್ ಇಕ್ಬಲ್ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು.
Sonakshi Sinha Zaheer Iqbal: ಸೋನಾಕ್ಷಿ ಸಿನ್ಹಾ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡರಲ್ಲೂ ಸೋನಾಕ್ಷಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸೋನಾಕ್ಷಿ ಮದುವೆಯ ನಂತರ ಮೊದಲ ಬಾರಿಗೆ ರ್ಯಾಂಪ್ ವಾಕ್ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಕೂಲ್ ಸ್ಟೈಲ್ ನಲ್ಲಿ ರ್ಯಾಂಪ್ ವಾಕ್ ಮಾಡಿದ್ದು ಕಂಡುಬಂತು. ಇದೆಲ್ಲದರ ನಡುವೆ ಸೋನಾಕ್ಷಿ ಜಹೀರ್ ಇಕ್ಬಾಲ್ ಜೊತೆಗಿನ ಮದುವೆಯ ದಿನವನ್ನು ನೆನಪಿಸಿಕೊಂಡಿದ್ದಾರೆ. ತನ್ನ ಇತ್ತೀಚಿನ ಸಂದರ್ಶನದಲ್ಲಿ ತನ್ನ ತಾಯಿಯ ಸೀರೆಯನ್ನು ಮದುವೆಯ ದಿನ ಏಕೆ ಧರಿಸಿದ್ದರು ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
Sonakshi Sinha Pregnant : ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ನಟ ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗೆ ಸೋನಾಕ್ಷಿ ಗಂಡನ ಜೊತೆ ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರ ವಿಚಿತ್ರ ಸುದ್ದಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.. ಈ ಕುರಿತು ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ..
Shathrugna Sinha: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ಮದುವೆಯಾಗಿದ್ದು ಗೊತ್ತೇ ಇದೆ. ಜೂನ್ 23 ರಂದು ಜಹೀರ್ ಇಕ್ಬಾಲ್ ಎಂಬ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಸೋನಾಕ್ಷಿಗೆ ಸಿಡಿಲು ಬಡಿದಂತಾಗಿದೆ.
Sonakshi Sinha : ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
Sonakshi Sinha Dance: ಬಾಲಿವುಡ್ ಸ್ಟಾರ್ ನಟಿ ನೋನಾಕ್ಷಿ ಸಿನ್ಹ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮ, ವಯಸ್ಸು ಎಂಬ ಹಲವಾರು ವಿರೋಧಗಳ ನಡುವೆಯೂ ಸೋನಾಕ್ಷಿ ಪ್ರೀತಿಸಿದವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾಗಿ ಇನ್ನೂ ಎರಡು ದಿನ ಕೂಡ ಕಳೆದಿಲ್ಲ ಅಷ್ಟರಲ್ಲೆ ಒಂದು ವಿಡಿಯೋ ಮೂಲಕ ಜೋಡಿ ಸುದ್ದಿಯಾಗಿದ್ದಾರೆ.
Sonakshi Sinha : ನೆನ್ನೆಯಷ್ಟೇ ಸಪ್ತಪದಿ ತುಳಿದ ನಟಿ ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ತಮ್ಮ ಪ್ರೀತಿಯ ಕುರಿತಂತೆ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ ಅದರ ಜೊತೆಗೆ ಜೂನ್ 23ರಂದು ಮದುವೆ ಆಗಲು ಕಾರಣವನ್ನು ತಿಳಿಸಿದ್ದಾರೆ.
sonakshi sinha: ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ತುಂಬಾ ಪ್ರೀತಿಸಿದ ಜಹೀರ್ ಇಟ್ಬಾಲ್ ನೊಂದಿಗೆ ಸೋನಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.