Smriti Mandhana Boyfriend: ಸ್ಮೃತಿ ಮಂದಾನ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ದೆಹಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
RCB Virat Kohli : ಸ್ಮೃತಿ ಮಂದಾನ ಕ್ಯಾಪ್ಟನ್ಶಿಪ್ನಲ್ಲಿ ತಂಡ ಫಸ್ಟ್ ಟೈಮ್ ಕಪ್ ಎತ್ತಿ ಹಿಡಿದಿದ್ದು, ಈ ಮೂಲಕ ಈ ಸಲ ಕಪ್ ನಮ್ದೆ ಅನ್ನೋ ಸ್ಲೋಗನ್ನ ಈ ಸಲ ಕಪ್ ನಮ್ದು ಅಂತ ಬದಲಾಯಿಸಿದೆ. ಅಲ್ಲದೆ, ವಿರಾಟ್ ಕೊಹ್ಲಿ ದಾಖಲೆಯೊಂದನ್ನು ಮುರಿದಿದೆ.
Women's Premier League 2024: ಇತ್ತಕಡೆ ಮಹಿಳಾ ತಂಡವು ಪ್ರಶಸ್ತಿ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ತಂಡದ ಸದಸ್ಯರಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.ಆದರೆ ಇದೆ ವೇಳೆ ಪ್ರಶಸ್ತಿ ಸಂಭ್ರಮದ ವೇಳೆ ಸ್ಮೃತಿ ಮಂಧಾನ ಅಪರಿಚಿತ ಹುಡುಗನೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
Women's Premier League 2024: ಆ ಮೂಲಕ ಪ್ರತಿ ವರ್ಷ ಈ ಸಲಾ ಕಪ್ ನಮ್ಮದೇ ಎನ್ನುವ ಬರಕ್ಕೆ ಕೊನೆಗೂ ತೆರೆ ಬಿದ್ದಿದೆ.ಸ್ಮೃತಿ ಮಂಧಾನ ನೇತೃತ್ವದ ಮಹಿಳಾ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ (WPL) 2024 ರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಯಶಸ್ಸನ್ನು ಕಂಡಿತು. ಆ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ
RCB Womens Team Captain: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಟೀಂ ಮೊದಲ ಬಾರಿಗೆ ಕಪ್ ಗೆದ್ದು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿತು.. ಇದೀಗ ಈ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿದ್ದ ಸ್ಮೃತಿ ಮಂಧಾನ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
RCB WPL 2024: ಈ ಸಲ ಕಪ್ ನಮ್ಮದು!!.. ಎಲ್ಲರೂ ಕಾಯುತ್ತಿದ್ದ ಆ ಸಮಯ ಬಂದೇ ಬಿಡ್ತು.. ಆರ್ಸಿಬಿ ಕಪ್ ಗೆದ್ದೆ ಬಿಡ್ತು.. ಸದ್ಯ ಟೈಟಲ್ ವಿನ್ನರ್ RCB ಪಡೆದ ಬಹುಮಾನದ ಮೊತ್ತದ ಕುರಿತಾದ ಚರ್ಚೆಯಾಗುತ್ತಿದೆ...
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ದೆಹಲಿ ಕ್ಯಾಪಿಟಲ್ಸ್ ಮಹಿಳೆಯರ ವಿರುದ್ಧ ಎಂಟು ವಿಕೆಟ್ಗಳ ಭರ್ಜರಿ ಜಯದೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
WPL 2024, DCW vs RCBW: ಮಾರಕ ಬೌಲಿಂಗ್ ಮೂಲಕ ಡೆಲ್ಲಿಗೆ ಆಘಾತ ನೀಡಿದ ಶ್ರೇಯಾಂಕಾ ಪಾಟೀಲ್ 12ಕ್ಕೆ 4 ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಲ್ಪಮೊತ್ತಕ್ಕೆ ಕುಸಿಯಲು ಕಾರಣವಾದರು.
Womens Premier League 2024: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಕಪ್ ಎತ್ತಿಹಿಡಿದಿದೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
Womens Premier League 2024: ಅಲ್ಪಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭ ಗೆಲುವು ಲಭಿಸುತ್ತಿತ್ತು. ಆದರೆ ಆರ್ಸಿಬಿ ಬೌಲಿಂಗ್ ದಾಳಿಗೆ ಸಿಲುಕಿದ ಮುಂಬೈ ಅಂತಿಮವಾಗಿ ಸೋಲು ಕಾಣಬೇಕಾಯಿತು.
Smriti Mandhana Education: ಐಪಿಎಲ್ ಕೇವಲ ಪಂದ್ಯಾವಳಿಯಲ್ಲ.. ಇದು ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ.. ಹೀಗಾಗಿಯೇ ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ.. ಸದ್ಯ ವುಮೆನ್ಸ್ ಪ್ರಿಮಿಯರ್ ಲೀಗ್ ಶುರುವಾಗಿದೆ.. ಪ್ರಾರಂಭದ ಪಂದ್ಯದಲ್ಲಿಯೇ ಆರ್ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು.. ಇದೇ ಪಂದ್ಯದಿಂದ ಸ್ಮೃತಿ ಮಂದಾನ ಸಖತ್ ಮಿಂಚುತ್ತಿದ್ದಾರೆ..
RCB Thanks message to Fans: ಇನ್ನು ಆರ್ ಸಿ ಬಿ ನೀಡಿದ ಗುರಿ ಬೆನ್ನಟ್ಟಲು ಕಣಕ್ಕಿಳಿದ ಯುಪಿ ನಾಯಕಿ ಅಲಿಸ್ಸಾ ಹೀಲಿ, 38 ಎಸೆತಗಳಲ್ಲಿ 55 ರನ್ ಗಳಿಸಿದರು. ಆದರೆ ಮಧ್ಯಂತರಗಳಲ್ಲಿ ವಿಕೆಟ್ ಬೀಳಲು ಆರಂಭವಾದಾಗ ಸೋಲು ಖಚಿತವಾಗಿತ್ತು. ಆರ್’ಸಿಬಿ ಪರ ಸೋಫಿ ಡಿವೈನ್ ಮತ್ತು ಸೋಫಿ ಮೊಲಿನೆಕ್ಸ್ ತಲಾ ಎರಡು ವಿಕೆಟುಗಳನ್ನು ಕಬಳಿಸಿದ್ದರು,
Virat Kohli-Smriti Mandhana RCB Salary: ಐಪಿಎಲ್ 2024ರ ಹರಾಜು ಈಗಾಗಲೇ ನಡೆದಿದೆ. ಇದರಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ದಾಖಲೆಯ ಬೆಲೆ 24.75 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂದೆನಿಸಿಕೊಂಡಿದ್ದಾರೆ.
Smriti Mandhana: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ. ಇವರು ನಾಲ್ಕನೇ ಶ್ರೀಮಂತ ಮಹಿಳಾ ಕ್ರಿಕೆಟರ್. ಸ್ಮೃತಿ ಮಂಧಾನ ಸರಿಸುಮಾರು 33 ಕೋಟಿ ಆಸ್ತಿಯ ಒಡತಿ. ಪಾಕಿಸ್ತಾನ ಕ್ರಿಕೆಟರ್ ಬಾಬರ್ ಅಜಮ್ಗಿಂತ ದುಪ್ಪಟ್ಟು ಸಂಭಾವನೆ ಪಡೆಯುತ್ತಾರೆ.
Smriti Mandhana- Palash Muchhal: ಬಾಲಿವುಡ್ ಮತ್ತು ಕ್ರಿಕೆಟ್ ಜಗತ್ತಿಗೆ ಬಹಳಷ್ಟು ನಂಟಿದೆ ಎಂಬುದು ತಿಳಿದಿರುವ ಸಂಗತಿ. ಬಾಲಿವುಡ್ ನಟಿಯರನ್ನು ಕೆಲ ಕ್ರಿಕೆಟಿಗರು ವರಿಸಿದ್ದಾರೆ. ಇದೀಗ ಬಾಲಿವುಡ್ ಸೆಲೆಬ್ರಿಟಿಯೊಬ್ಬ ಕ್ರಿಕೆಟ್ ಆಟಗಾರ್ತಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Smriti Mandhana in KBC: ಅಭಿಮಾನಿಯೊಬ್ಬರು "ನೀವು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಇಷ್ಟಪಡುತ್ತೀರಿ?” ಎಂದು ಪ್ರಶ್ನೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ನಾಚಿ ನೀರಾದ ಸ್ಮೃತಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
Smriti Mandana Birthday: ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಎಂದರೆ ಅದೆಷ್ಟೂ ಯುವಕರ ಕ್ರಶ್. ಇಂದು ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಪ್ರಸ್ತುತ ಕಾಲಘಟ್ಟದ ಅತ್ಯುತ್ತಮ ಎಡಗೈ ಬ್ಯಾಟ್ಸ್ವುಮೆನ್ ಮಾತ್ರವಲ್ಲ. ಬ್ಯೂಟಿ ಕ್ವೀನ್ ಕೂಡ ಹೌದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.