Smriti Mandhana: ಕ್ರಿಕೆಟ್ ಲೋಕದ ಚೆಂದುಳ್ಳಿ ಚೆಲುವೆ ಸ್ಮೃತಿ ಮಂಧಾನ ನಿಜವಾದ ವಯಸ್ಸು.. ಎಜುಕೇಷನ್‌ ಏನು ಗೊತ್ತಾ?

 Smriti Mandhana Education: ಐಪಿಎಲ್ ಕೇವಲ ಪಂದ್ಯಾವಳಿಯಲ್ಲ.. ಇದು ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ.. ಹೀಗಾಗಿಯೇ ಐಪಿಎಲ್ ಪ್ರಾರಂಭವಾಗುತ್ತಿದ್ದಂತೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ.. ಸದ್ಯ ವುಮೆನ್ಸ್ ಪ್ರಿಮಿಯರ್ ಲೀಗ್ ಶುರುವಾಗಿದೆ.. ಪ್ರಾರಂಭದ ಪಂದ್ಯದಲ್ಲಿಯೇ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು.. ಇದೇ ಪಂದ್ಯದಿಂದ ಸ್ಮೃತಿ ಮಂದಾನ ಸಖತ್‌ ಮಿಂಚುತ್ತಿದ್ದಾರೆ.. 

1 /5

 ಭಾರತ ತಂಡದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಅಂದ್ರೆ ಎಲ್ಲರಿಗೂ ಒಂದು ಕ್ರೇಜ್‌.. ಕ್ರಿಕೆಟ್‌ ಅಭಿಮಾನಿಗಳ ಕ್ರಶ್..‌ ಈಕೆ ಕೇವಲ ಅತ್ಯುತ್ತಮ ಬ್ಯಾಟ್ಸ್​ವುಮೆನ್ ಅಲ್ಲ.. ಬ್ಯೂಟಿಯಲ್ಲಿಯೂ ಕ್ವೀನ್‌   

2 /5

 ಕ್ರಿಕೆಟ್‌ ಅಭಿಮಾನಿಗಳ ಕ್ರಶ್ ಸ್ಮೃತಿ  ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ರೋಚಕ ಪಂದ್ಯದೊಂದಿಗೆ ಟ್ರೆಂಡ್‌ ಕ್ರಿಯೆಟ್‌ ಮಾಡುತ್ತಿದ್ದಾರೆ..   

3 /5

ಇನ್ನು ಈ ಬೆಡಗಿ ಬಾಲಿವುಡ್‌ನ ಜನಪ್ರಿಯ ಗಾಯಕ ಪಾಲಕ್ ಮುಚ್ಚಲ್ ಅವರ ಸಹೋದರನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.   

4 /5

 ಇಂದು ನಾವು ಈ ಸ್ಟಾರ್ ಬ್ಯಾಟ್ಸ್‌ ವುಮನ್ ಎಷ್ಟು ವಿದ್ಯಾವಂತರು ಮತ್ತು ಎಲ್ಲಿ ಓದಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ    

5 /5

ಸ್ಮೃತಿ ಮಂಧಾನ ಅವರಿಗೆ 27 ವರ್ಷ.. ಇವರು ಚಿಂತಾಮನರಾವ್ ಕಾಮರ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಓದಿದ್ದಾರೆ.