Kashi Vishwanath Temple: ಈ ದೇವಸ್ಥಾನದಲ್ಲಿ ಪ್ರತಿ ಪ್ರದೋಷಗಳಿಗೆ ಮಹಾ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಪ್ರತಿದಿನಕ್ಕಿಂತ ಪ್ರದೋಷದ ದಿನ ಅತಿ ಹೆಚ್ಚಿನ ಭಕ್ತರು ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಮಾಡುತ್ತಾರೆ. ಅಲ್ಲದೆ ಈ ದೇಗುಲದಲ್ಲಿ ತೀರ್ಥಸ್ನಾನ ಮಾಡುತ್ತಾರೆ.
Lord Shiva Daughters : ಹಿಂದೂ ಧರ್ಮದಲ್ಲಿ ಶಿವನನ್ನು ತ್ರಿಮೂರ್ತಿಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಬ್ರಹ್ಮ ಸೃಷ್ಟಿ ಮಾಡಿದರೆ, ವಿಷ್ಣುವು ಸಂರಕ್ಷಣೆಯ ಕೆಲಸ ಮಾಡುತ್ತಾನೆ.. ಶಿವನು ವಿನಾಶ ಮತ್ತು ಭಕ್ತರಕ್ಷಣೆ ಮಾಡುತ್ತಾರೆ ಎಂಬ ನಂಬಿಕೆಯಿದೆ.. ಇನ್ನು ಶಿವನಿಗೆ ಮೂರು ಮಕ್ಕಳಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು.. ಅದರಂತೆ ಶಂಕರ ಮತ್ತು ಪಾರ್ವತಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ ಎನ್ನುವ ವಿಚಾರ ಹೆಚ್ಚಿನ ಜನರಿಗೆ ಗೊತ್ತಿಲ್ಲ..
Lord Vishnu: ಪ್ರದೋಷ ದಿನದಂದು ಶಿವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಆದರೆ ನರಸಿಂಹ ದೇವರನ್ನು ಪೂಜಿಸುವುದು ಸರಿಯೇ ಅನ್ನೋ ಗೊಂದಲ ಅನೇಕರಲ್ಲಿರುತ್ತದೆ. ಪ್ರದೋಷ ದಿನ ಮತ್ತು ಪ್ರದೋಷ ಸಮಯ ಶಿವನಿಗೆ ಮಾತ್ರವಲ್ಲ, ಇದು ನರಸಿಂಹನಿಗೂ ಸೂಕ್ತ ದಿನವೆಂದು ಹೇಳಲಾಗುತ್ತದೆ.
God Maha Shiva Favourite Nakshatra: ಪುರಾಣಗಳ ಪ್ರಕಾರ ಮಹಾಶಿವನು ಕೆಲ ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಶಿವ ಆಜನ್ಮವಾದ್ದರಿಂದ ಅವರಿಗೆ ನಿರ್ದಿಷ್ಟ ನಕ್ಷತ್ರವೆಂಬುದು ಇಲ್ಲ.
Panchagiri Dhama: ತಣ್ಣನೆ ಬೀಸುವ ಚಳಿ ಚಳಿ ಗಾಳಿಯಲ್ಲಿ, ಹರಿ ನಾಮ ಸ್ಮರಣೆ ಮಾಡುತ್ತಾ......... ಕಾಲ್ನಡಿಗೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಿರುವುದು. ನಂದಿಬೆಟ್ಟದ ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ ಹಾಡು ಭಜನೆ ಮಾಡುತ್ತಾ ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು.
ಆಷಾಢ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಷಾಢದ ನಂತರ ಶ್ರಾವಣ ಮಾಸ ಆರಂಭವಾಗುತ್ತದೆ. ಶ್ರಾವಣ ಮಾಸವನ್ನು ಪವಿತ್ರ ಮಾಸ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ಭಕ್ತರ ಸಮೂಹವೇ ಕಾಣಸಿಗುತ್ತದೆ. ಶ್ರಾವಣ ಶನಿವಾರಕ್ಕೂ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ಕೋಪವನ್ನು ತಣಿಸಬಹುದು ಎಂದು ಹೇಳಲಾಗುತ್ತದೆ.
Mahashivratri: ಈ ಮಹಾಶಿವರಾತ್ರಿಯಂದು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸುತ್ತೀರಿ? ಶಿವನಿಗೆ ಬಿಳಿ ಮತ್ತು ಹಸಿರು ಬಣ್ಣಗಳು ತುಂಬಾ ಇಷ್ಟ ಎಂಬ ನಂಬಿಕೆ ಇರುವುದರಿಂದ ಇದು ತುಂಬಾ ಮುಖ್ಯವಾಗಿದೆ. ನೀವು ಈ ಎರಡು ಬಣ್ಣದ ಬಟ್ಟೆಗಳನ್ನು ಧರಿಸಿ, ಪೂಜೆ ಸಲ್ಲಿಸಿದರೆ ಭೋಲೇನಾಥನ ಕೃಪೆಗೆ ಪಾತ್ರರಾಗಬಹುದು.
How To Get Shani Blessings: ವರ್ಷದ ಮೊದಲ ದಿನದಂದು ಶನಿ ಪೂಜೆಗೆ ಉತ್ತಮವಾದ ವಿಶೇಷ ಸಂಯೋಗ ರೂಪುಗೊಳ್ಳುತ್ತಿದೆ. 2022 ರಲ್ಲಿ, ಇಡೀ ವರ್ಷ ಶನಿಯ ಅನುಗ್ರಹವನ್ನು ಪಡೆಯಲು, ಜನವರಿ 1 ರಂದು ಕೆಲವು ವಿಶೇಷ ಕೆಲಸಗಳನ್ನು ಮಾಡಿ.
ಚಲಿಸುತ್ತಿರುವ ರೈಲಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ, ಆದರೆ ರೈಲಿನ ಮೂಲಕ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ. ಯುವಕನ ಆತ್ಮಚರಿತ್ರೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಪಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.