Naga Panchami: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಆಚರಿಸಲಾಗುತ್ತದೆ. ಇದರಿಂದ ನಾಗ ದೋಷ ನಿವಾರಣೆಯಾಗಿ ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
Shiva Chandra Yoga: ಈ ವರ್ಷದ ಶ್ರಾವಣವು ಮಂಗಳಕರ ಯೋಗಗಳನ್ನು ಸೃಷ್ಟಿಸುತ್ತಿದೆ. ಅದರಲ್ಲಿ ಆಗಸ್ಟ್ 19 ರಂದು, ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ, ಸೌಭಾಗ್ಯ ಯೋಗ, ಶೋಭನ ಯೋಗ ಸೇರಿವೆ.
ಶ್ರಾವಣ ಕೊನೆಯ ಸೋಮವಾರ 2023: ಶ್ರಾವಣ ಮಾಸದಲ್ಲಿ ಸೋಮವಾರದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಈ ಬಾರಿ ಶ್ರಾವಣ ಕೊನೆಯ ಸೋಮವಾರದಂದು 5 ಶುಭ ಮುಹೂರ್ತಗಳು ನಡೆಯುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ. ಈ ಸಮಯದಲ್ಲಿ ನೀವು ಭೋಲೇನಾಥನ ಆಶೀರ್ವಾದವನ್ನು ಪಡೆಯಲು ಉತ್ತಮ ಅವಕಾಶವಿದೆ.
Putrada Ekadhashi: ಪುತ್ರದಾ ಏಕಾದಶಿಯ ದಿನ ಉಪವಾಸ ಆಚರಿಸುವುದರಿಂದ ಅಂತಹ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿಗೆ ಎಂದಿಗೂ ಕೂಡ ಕೊರತೆಯೇ ಇರುವುದಿಲ್ಲ ಎಂಬ ನಂಬಿಕೆಯಿದೆ. ಆದರೆ, ಪುತ್ರದಾ ಏಕಾದಶಿಯ ದಿನ ನೀವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳಿಂದ ನಿಮ್ಮ ಜೀವನದಲ್ಲಿ ದಾರಿದ್ರ್ಯ ಎಂಬುದು ಬೆಂಬಿಡದೆ ಕಾಡಲಿದೆ ಎಂದು ನಿಮಗೆ ತಿಳಿದಿದೆದೆಯೇ?
Shani Deva: ಮೊನ್ನೆ ಮೊನ್ನೆಯಷ್ಟೇ ಅಮಾವಾಸ್ಯೆ ಕಳೆದಿದೆ. ಅಮಾವಾಸ್ಯೆ ಕಳೆದ ಬಳಿಕ ನಿನ್ನೆಯಿಂದ (ಆಗಸ್ಟ್ 17) ಕೆಲವು ರಾಶಿಯವರ ಜೀವನದಲ್ಲಿ ಬೆಳಕು ಚೆಲ್ಲಿದ್ದಾನೆ ಶನಿ ಮಹಾತ್ಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಐದು ರಾಶಿಯವರ ಮೇಲೆ ಶನಿ ದೇವನ ಕೃಪಾಕಟಾಕ್ಷ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Maa Lakshmi Tips: ಅಧಿಕ ಮಾಸದಲ್ಲಿ ಉಪವಾಸವನ್ನು ಇಟ್ಟುಕೊಳ್ಳುವುದು, ಧಾರ್ಮಿಕ ಪುಸ್ತಕಗಳನ್ನು ಪಠಿಸುವುದು, ಮಂತ್ರಗಳನ್ನು ಪಠಿಸುವುದು ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಮಾಡುವುದು ಮಂಗಳಕರ. ಅಧಿಕಮಾಸದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ.
ಶನಿಯು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಪ್ರಮುಖ ಮತ್ತು ಶಕ್ತಿಯುತ ಗ್ರಹವಾಗಿದೆ. ಸನಿ ಗ್ರಹವನ್ನು ಶುವನ ಅಂಶ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಈತನನ್ನು ಶನೀಶ್ವರ ಎಂದು ಕರೆಯಲಾಗುತ್ತದೆ.
ನಾಗ ಪಂಚಮಿ 2023: ಶ್ರಾವಣ ಮಾಸದಲ್ಲಿ ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸಲಾಗುತ್ತದೆ. 2023 ರಲ್ಲಿ ನಾಗಪಂಚಮಿಯ ದಿನಾಂಕ ಮತ್ತು ಪೂಜೆಯ ಮುಹೂರ್ತದ ಬಗ್ಗೆ ಗೊಂದಲವಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈಶ್ವರನ ಆಶೀರ್ವಾದ ಪಡೆಯಲು ಶ್ರಾವಣ ಮಾಸ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ವರ್ಷ, ಶ್ರಾವಣ ಮಾಸ ಮೂರು ರಾಶಿಯವರಿಗೆ ವಿಷೆಶವಾಗಿರಲಿದೆ. ಈ ಮಾಸದಲ್ಲಿ ಹೆಚ್ಚಿನ ಪ್ರಗತಿ ಮತ್ತು ಧನಲಾಭವಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.