Sandalwood Actor: ಕೆಜಿಎಫ್ ಖ್ಯಾತಿಯ ಯಶ್ ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು 200 ಕೋಟಿಯವರೆಗೂ ಸಂಭಾವನೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ..
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ರಾವಣ ಜನಿಸಿದ ಬಿಸ್ರಖ್ ಎಂಬ ಗ್ರಾಮವಿದೆ. ಈ ಗ್ರಾಮದ ಬಗ್ಗೆ ಹೇಳುವುದಾದರೆ ಇಲ್ಲಿನ ಜನರು ದಸರಾ ಆಚರಿಸುವುದಿಲ್ಲ. ಅಷ್ಟೇ ಅಲ್ಲ, ದಸರಾ ದಿನದಂದು ಇಲ್ಲಿ ರಾವಣನನ್ನು ಪೂಜಿಸಿ ಬೆಳಗ್ಗೆ ಮತ್ತು ಸಂಜೆ ಖಾದ್ಯಗಳನ್ನು ತಯಾರಿಸುತ್ತಾರೆ.
ರಾವಣ ಹುಟ್ಟಿದ ಬಿಸ್ರಖ್ ಗ್ರಾಮದ ಬಗ್ಗೆ ನಿಮಗೆ ಗೊತ್ತೇ ?
ಶಾರದೀಯ ನವರಾತ್ರಿ 2023: ನವರಾತ್ರಿಯು ಹಿಂದೂ ಧರ್ಮದಲ್ಲಿ ದುರ್ಗಾ ದೇವಿಯ ಆರಾಧನೆಯ ಪ್ರಮುಖ ಹಬ್ಬವಾಗಿದೆ. ಇದು ರಾಮನಿಗೂ ಸಂಬಂಧಿಸಿದೆ. ನವರಾತ್ರಿಯ ನಂತರ ರಾಮನು ವಿಜಯದಶಮಿಯಂದು ರಾವಣನನ್ನು ಸೋಲಿಸಿದನು. ನವರಾತ್ರಿಯ 9 ದಿನಗಳ ಕಾಲ ಉಪವಾಸ ಮತ್ತು ಪೂಜೆ ಮಾಡುವ ಮೂಲಕ ಭಕ್ತರು ತಮ್ಮ ಮನಸ್ಸನ್ನು ಶುದ್ಧೀಕರಿಸುತ್ತಾರೆ.
Yash: ಹಿಂದೂ ಮಹಾಕಾವ್ಯ ರಾಮಾಯಣದಿಂದ ಸ್ಫೂರ್ತಿ ಪಡೆದ ನಿರ್ದೇಶಕ ನಿತೇಶ್ ತಿವಾರಿ ಅವರ ಸಿನಿಮಾದಲ್ಲಿ ರಾವಣನ ಪಾತ್ರಕ್ಕಾಗಿ ಯಶ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗ್ತಿದೆ. ಆದರೆ ಇದಕ್ಕೆ ಯಶ್ ಒಪ್ಪಿಕೊಂಡಿಲ್ಲವಂತೆ.
ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ನಡೆ ನಿಜಕ್ಕೂ ಕುತೂಹಲಕಾರಿಯಾಗಿದೆ.ಈಗಾಗಲೇ ಹಲವು ಊಹಾಪೋಹಗಳ ನಡುವೆಯೂ ಕೂಡ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.ಇದಕ್ಕೆ ಪೂರಕವಾಗಿ ಅವರು ವಿವಿಧ ನಿರ್ದೇಶಕರ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ ಯಶ್ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
Devotee of Mahadev: ಮಹಾಶಿವನ ಅನೇಕ ಭಕ್ತರ ಬಗ್ಗೆ ನಾವೆಲ್ಲರೂ ಕೇಳಿರಬಹುದು. ಅರೆ ಘಳಿಗೆಯೂ ಸಹ ಮಹಾದೇವನನ್ನು ಬಿಟ್ಟಿರಲಾರ ನಂದಿಯನ್ನು ಪರಮಭಕ್ತನನ್ನು ಅವರ ಪ್ರಿಯ ಭಕ್ತ ಎಂದು ಕರೆಯುತ್ತೇವೆ. ಆದರೆ ಇಂದು ಬೇರೊಬ್ಬ ಮಹಾಭಕ್ತನ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು “ಮುಂದಿನ ಸಂಕ್ರಾಂತಿ ಒಳಗೆ ರಾಮಮಂದಿರದ ಒಂದು ಹಂತದ ಕಾಮಗಾರಿ ಮುಗದಿರತ್ತೆ.ಒಂದು ಕಾಲಕ್ಕೆ ರಾಮಮಂದಿರ ನಿರ್ಮಾಣ ಅನ್ನೋದು ಕನಸಾಗಿತ್ತು.ಆದ್ರೆ ಇನ್ನೊಂದು ವರ್ಷದಲ್ಲಿಕಾಮಗಾರಿ ಮುಗದ ಹೋಗುತ್ತೆ ಮತ್ತು ರಾಮಮಂದಿರ ನಿರ್ಮಾಣವಾಗುತ್ತೆ, ಆದರೆ ಮುಂದೇನು ಎಂದು ಅವರು ಪ್ರಶ್ನಿಸುತ್ತಲೇ ಮುಂದೆ ರಾಮ ರಾಜ್ಯ ನಿರ್ಮಾಣವಾಗಬೇಕೆಂದು ಆಶಿಸಿದರು.
ಸಾಮಾನ್ಯವಾಗಿ ನಾವು ಉತ್ತರ ಪ್ರದೇಶದಲ್ಲಿ ಭಗವಾನ್ ರಾಮನನ್ನು ಪೂಜಿಸುವ ಮತ್ತು ಆರಾಧಿಸುವ ಪದ್ಧತಿ ಬಗ್ಗೆ ಕೇಳಿರುತ್ತೇವೆ, ಆದರೆ ಈಗ ಇಲ್ಲಿ ರಾಮನ ಬದಲಾಗಿ ರಾವಣನನ್ನು ಹೀರೋ ಆಗಿ ಆರಾಧಿಸುವ ಪದ್ಧತಿಯೊಂದು ರಾಜ್ಯದ ಗ್ರಾಮದಲ್ಲಿ ಚಾಲ್ತಿಯಲ್ಲಿದೆ.
ಅಮೃತಸರದಲ್ಲಿ ನಡೆದ ರಾಮ್ ಲೀಲಾ ಉತ್ಸವದಲ್ಲಿ ರಾವಣನ ಪಾತ್ರವನ್ನು ದಲ್ಬಿರ್ ಸಿಂಗ್ ಮುಗಿಸಿ ರಾವಣ ದಹನವನ್ನು ನೋಡುವುದಕ್ಕೆ ಸಿದ್ದವಾಗಿದ್ದರು.ಪಟಾಕಿಗಳ ಚಿತ್ತಾರವನ್ನು ನೋಡಲು ಜೋಡಾ ಪಾತಕ್ ನತ್ತ ತೆರಳಿದ್ದಾರೆ.ಈ ವೇಳೆ ರೈಲು ಬರುವುದನ್ನು ನೋಡಿ ನೆರದಿದ್ದ ಸಮೂಹಕ್ಕೆ ಎಚ್ಚರಿಕೆ ನೀಡಲು ತೆರಳಿದಾಗ ರೈಲಿಗೆ ಸಿಕ್ಕು ಸಾವನ್ನಪ್ಪಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.