Rakul Preet Singh Photoshoot: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಚಂದನವನದ ಗಿಲ್ಲಿ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಯವಾದ ಬೆಡಗಿ, ಇದೀಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಸ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈಕೆಯನ್ನು ಸಖತ್ ಟ್ರೋಲ್ ಮಾಡಿದ್ದಾರೆ.
Rakul Preet Restaurant: ಭಾರತ ಸಿನಿರಂಗದ ಬಹುಬೇಡಿಕೆಯ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ನಟನೆ ಜೊತೆಗೆ ಇದೀಗ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟು, ಹೈದರಾಬಾದ್ನಲ್ಲಿರುವ ರೆಸ್ಟೊರೆಂಟ್ ಒಂದರ ಒಡತಿಯಾಗಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Rakul Preet Singh : ಒಬ್ಬ ಭಾರತೀಯ ನಟಿ, ಇವರು ಪ್ರಧಾನವಾಗಿ ಹಿಂದಿ , ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ಚಲನಚಿತ್ರ ಗಿಲ್ಲಿ (2009) ಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು . ಅವರು ಕೆರಟಂ (2011), ತಡೈಯರ ತಾಕ್ಕ (2012) ಮತ್ತು ವೆಂಕಟಾದ್ರಿ ಎಕ್ಸ್ಪ್ರೆಸ್ (2013) ಚಿತ್ರಗಳೊಂದಿಗೆ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು . ಅವರು ಲೌಕ್ಯಂ (2014), ಪಂಡಗ ಚೆಸ್ಕೋ (2015), ಸರ್ರೈನೋಡು (2016), ಧ್ರುವ (2016), ನನ್ನಕು ಪ್ರೇಮಥೋ (2016), ರಾರಂಡೋಯ್ ವೇದುಕ ಚೂಡಮ್ (2017), ಸ್ಪೈಡರ್ (2017 ) ಸೇರಿದಂತೆ ತಮಿಳು ಮತ್ತು ತೆಲುಗಿನ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.
Rakul Preet Singh : ಒಬ್ಬ ಭಾರತೀಯ ನಟಿ, ಇವರು ಪ್ರಧಾನವಾಗಿ ಹಿಂದಿ , ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ಚಲನಚಿತ್ರ ಗಿಲ್ಲಿ (2009) ಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು . ಅವರು ಕೆರಟಂ (2011), ತಡೈಯರ ತಾಕ್ಕ (2012) ಮತ್ತು ವೆಂಕಟಾದ್ರಿ ಎಕ್ಸ್ಪ್ರೆಸ್ (2013) ಚಿತ್ರಗಳೊಂದಿಗೆ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು . ಅವರು ಲೌಕ್ಯಂ (2014), ಪಂಡಗ ಚೆಸ್ಕೋ (2015), ಸರ್ರೈನೋಡು (2016), ಧ್ರುವ (2016), ನನ್ನಕು ಪ್ರೇಮಥೋ (2016), ರಾರಂಡೋಯ್ ವೇದುಕ ಚೂಡಮ್ (2017), ಸ್ಪೈಡರ್ (2017 ) ಸೇರಿದಂತೆ ತಮಿಳು ಮತ್ತು ತೆಲುಗಿನ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.
Rakul Preet And Jackky Bhagnani : ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಬುಧವಾರ ಗೋವಾದಲ್ಲಿ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಈ ಕುರಿತ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದ್ಧೂರಿ ಮದುವೆಯ ಚಿತ್ರಗಳನ್ನು ನೀವೂ ಒಮ್ಮೆ ನೋಡಿ..
Rakul Preet Singh Marriage: ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್ ಗೋವಾ ಎಂಬ ಪಂಚತಾರಾ ಹೋಟೆಲ್ನಲ್ಲಿ ರಾಕುಲ್ ಮತ್ತು ಭಗ್ನಾನಿ ವಿವಾಹ ಸಮಾರಂಭ ನಡೆಯಲಿದೆ. ಈ ಐಷಾರಾಮಿ ರೆಸಾರ್ಟ್ನ ಬಾಡಿಗೆ ಎಷ್ಟು ಗೊತ್ತಾ?
Rakul Preet Singh Marriage: ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಫೆಬ್ರವರಿಯಲ್ಲಿ ರಾಕುಲ್ ಮತ್ತು ಜಾಕಿ ಗೋವಾದಲ್ಲಿ ವಿವಾಹವಾಗಲಿದ್ದಾರೆ. ವರದಿಯ ಪ್ರಕಾರ, ರಾಕುಲ್ ಮತ್ತು ಜಾಕಿ ಫೆಬ್ರವರಿ 22 ರಂದು ಗೋವಾದಲ್ಲಿ ಮದುವೆಯಾಗುತ್ತಿದ್ದಾರೆ.
Unmarried South actress list : ತಮಿಳು, ತೆಲುಗು, ಮಲಯಾಳಂ, ಕನ್ನಡ ಚಿತ್ರರಂಗದ ನಟಿಯರು ಈಗ ದೇಶಾದ್ಯಂತ ಹೆಚ್ಚು ಜನ ಪ್ರಿಯತೆಗಳಿಸುತ್ತಿದ್ದಾರೆ. ಫ್ಯಾಶನ್, ಫಿಟ್ನೆಸ್ ಮತ್ತು ಮುಖ್ಯವಾಗಿ ನಟನೆಯಲ್ಲಿ ಸಿನಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಇದೀಗ ಸುಂದರಿಯರ ಪ್ಯಾನ್ಸ್ಗೆ ಒಂದೇ ಒಂದು ಚಿಂತೆ ಅಂದ್ರೆ ಏಲ್ಲಾ ಓಕೆ ಆದ್ರೆ ಮದುವೆ ಇನ್ನೂ ಇಲ್ಲಾ ಯಾಕೆ..? ಎಂಬುವುದು..
Rakul Preet Singh : ರಾಕುಲ್ ಪ್ರೀತ್ ಸಿಂಗ್ ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಹಿಂದಿ ಭಾಷೆಯ ಯಾರಿಯಾಂ ಚಿತ್ರದ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಕೇವಲ ತೆಲುಗು ಮಾತ್ರವಲ್ಲ ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ಕನ್ನಡದಲ್ಲಿ ಗಿಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.
Rakul Preet Singh bold pics : ರಾಕುಲ್ ಪ್ರೀತ್ ಸಿಂಗ್ ಬೋಲ್ಡ್ ಚಿತ್ರಗಳು ಆಗಾಗ ಸೊಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡುತ್ತಿರುತ್ತವೆ. ಇದೀ ಕಪ್ಪು ಬಣ್ಣದ ಉಡುಗೆಯಲ್ಲಿ ನಾಭಿ ದರ್ಶನ ಮಾಡಿಸಿರುವ ಸುಂದರಿಯ ಚಿತ್ರಗಳು ನೆಟ್ಟಿಗರು ಗಮನ ಸೆಳೆಯುತ್ತಿವೆ.
Rakul Preet Singh ice bath : ಸ್ವಲ್ಪ ಚಳಿ ಇದ್ರೂ ಮೈತುಂಬಾ ಬಟ್ಟೆ ಹಾಕ್ಕೊಂಡು ಬೆಚ್ಚಗೆ ಮನೆಯೊಳಗೆ ಇದ್ರೆ ಸಾಕು ಅಂತೀವಿ.. ಆದ್ರೆ ನಟಿ ರಾಕುಲ್ ಪ್ರೀತ್ ಸಿಂಗ್ ಸ್ವಲ್ಪ ಡಿಫ್ರೆಂಟ್, - 15 ಡಿಗ್ರಿ ಸೆಲ್ಸಿಯಸ್ ಐಸ್ನಲ್ಲಿ ಬಾತ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ... ಆ ವಿಡಿಯೋವನ್ನು ನೀವು ಒಮ್ಮೆ ನೋಡಿಬಿಡಿ..
ಕಳೆದ ರಾತ್ರಿ 68ನೇ ಫಿಲ್ಮ್ಫೇರ್ ಪ್ರಶಸ್ತಿಗಳು ಮುಂಬೈನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ನ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿತು.ಇದರಲ್ಲಿ ಬಾಲಿವುಡ್ ಬೆಡಗಿಯರು ಸ್ಲಿಟ್ ಡ್ರೆಸ್ಗಳಿಂದ ಹಿಡಿದು ಬಾಲ್ ರೂಂ ಗೌನ್ಗಳನ್ನು ಧರಿಸಿ ಗ್ಲಾಮ್ ಲುಕ್ ನಿಂದ ಮಿಂಚುತ್ತಿದ್ದರು.ಈಗ ಜಾನ್ವಿ ಕಪೂರ್,ಆಲಿಯಾ ಭಟ್ ಟು ಪೂಜಾ ಹೆಗ್ಡೆ,ರಾಕುಲ್ ಪ್ರೀತ್ ಸಿಂಗ್ ರಂತಹ ತಾರಾಮಣಿಗಳು ಯಾವೆಲ್ಲಾ ಉಡುಪು ಧರಿಸಿದ್ದರು ಎನ್ನುವುದನ್ನು ಇಲ್ಲಿ ನೋಡಿ.
Filmfare Awards 2023: ಬಾಲಿವುಡ್ನಲ್ಲಿ ಗುರುವಾರ ರಾತ್ರಿ 68ನೇ ಆವೃತ್ತಿಯ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ, ಸೇರಿದಂತೆ ಉತ್ತಮ ನಟ ನಟಿ ಪ್ರಶಸ್ತಿ ಲಭಿಸಿದೆ.
Rakul Preet Singh : ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಜನಮನ್ನಣೆ ಗಳಿಸಿರುವ ಸುಂದರಿ ರಾಕುಲ್ ಪ್ರೀತ್ ಸಿಂಗ್. ಸದ್ಯ ಈ ನಟಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಛತ್ರಿವಾಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ರನ್ ವೇ 34, ಅಟ್ಯಾಕ್ ಚಿತ್ರಗಳಲ್ಲಿ ರಾಕುಲ್ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಸದ್ಯ ಕಮಲ್ ಹಾಸನ್ ಇಂಡಿಯನ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ನಟನೆಯ ಇತ್ತೀಚಿಗೆ ಬಿಡುಗಡೆಯಾದ ಛತ್ರಿವಾಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಯುವಜನತೆಗೆ ಲೈಗಿಂಗ ಶಿಕ್ಷಣದ ಅರಿವು ಮೂಡಿಸುವ ಕಥಾ ಹಂದರ ಈ ಚಿತ್ರದಲ್ಲಿದೆ. ಇದು ತೇಜಸ್ ದಿಯೋಸ್ಕರ್ ಅವರ ಸಾಮಾಜಿಕ ಕಳಕಳಿಯ ಸಿನಿಮಾ. ಇದೀಗ ರಾಕುಲ್ ಅವರ ಹೊಸ ವೀಡಿಯೊ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರು ಲೈಂಗಿಕ ಸುರಕ್ಷತೆಯ ಬಗ್ಗೆ ಒಪನ್ ಆಗಿ ಮಾತನಾಡಿದ್ದಾರೆ.
ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.