Rakul Preet Singh : ಕಪ್ಪು ವರ್ಣದ ಬಟ್ಟೆಯಲ್ಲಿ ನಾಭಿ ದರ್ಶನ ಮಾಡಿಸಿದ ರಾಕುಲ್‌..! ಫೋಟೋಸ್‌ ನೋಡಿ

Rakul Preet Singh bold pics : ರಾಕುಲ್ ಪ್ರೀತ್ ಸಿಂಗ್ ಬೋಲ್ಡ್ ಚಿತ್ರಗಳು ಆಗಾಗ ಸೊಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಿರುತ್ತವೆ. ಇದೀ ಕಪ್ಪು ಬಣ್ಣದ ಉಡುಗೆಯಲ್ಲಿ ನಾಭಿ ದರ್ಶನ ಮಾಡಿಸಿರುವ ಸುಂದರಿಯ ಚಿತ್ರಗಳು ನೆಟ್ಟಿಗರು ಗಮನ ಸೆಳೆಯುತ್ತಿವೆ.
 

Rakul Preet Singh : ಗಿಲ್ಲಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಇದೀಗ ಬಾಲಿವುಡ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ದಿನದಿಂದ ದಿನಕ್ಕೆ ರಾಹುಲ್‌ ಸೌಂದರ್ಯ ಹೆಚ್ಚುತ್ತಿದೆ. ಇತ್ತೀಚಿಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ರಾಕುಲ್ ತನ್ನ ಹೊಕ್ಕುಳ ಸೌಂದರ್ಯವನ್ನು ಪ್ರದರ್ಶಿಸಿದ ರೀತಿಗೆ ಎಲ್ಲರನ್ನು ನಿಬ್ಬೆರಗಾಗಿಸಿದ್ದು,  ಸುಂದರಿಯ ಫೋಟೋಗಳು ವೈರಲ್ ಆಗಿವೆ.

1 /6

ಸ್ಯಾಂಡಲ್‌ವುಡ್‌ನಿಂದ ಸಿನಿ ಪಯಣ ಪ್ರಾರಂಭಿಸಿದ ನಟಿ ರಾಕುಲ್‌ ಇದೀಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲೆಡೆ ಒಳ್ಳೆಯ ಕ್ರೇಜ್ ಹೊಂದಿದ್ದಾರೆ.  

2 /6

ತೆಲುಗಿನಲ್ಲಿ ರಾಕುಲ್‌ಗೆ ಚೆಕ್, ಕೊಂಡಪೋಲಂ ಮುಂತಾದ ಸಾಲು ಸಾಲು ಸಿನಿಮಾಗಳು ಫ್ಲಾಪ್‌ ಅದವು. ಹೆಚ್ಚಾಗಿ ಈಗ ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ.

3 /6

ಆಗಾಗ ರಾಕುಲ್ ಪ್ರೀತ್ ವರ್ಕೌಟ್‌ಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುತ್ತವೆ.

4 /6

ಇತ್ತೀಚಿಗೆ ರಾಕುಲ್‌ ಬಿಕಿನಿ ಧರಿಸಿ ಮೈನಸ್ ಡಿಗ್ರಿ ನೀರಿನಲ್ಲಿ ಮಿಂದೆದ್ದ ವಿಡಿಯೋ ಮತ್ತು ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದವು.

5 /6

ಸಾಮಾಜಿಕ ಜಾಲತಾಣದಲ್ಲಿ ರಾಕುಲ್ ಪ್ರೀತ್‌ಗೆ ಉತ್ತಮ ಫಾಲೋವರ್ಸ್ ಇದ್ದಾರೆ. ಹೆಚ್ಚಾಗಿ ವಿವಾದಗಳಿಂದಲೇ ಫೇಮಸ್ ಆಗಿರುವ ನಟಿ‍ಯ ಹೆಸರು ಡ್ರಗ್ಸ್ ಪ್ರಕರಣದಲ್ಲಿಯೂ ಕೇಳಿಬಂದಿತ್ತು.

6 /6

ಮಾಧ್ಯಮ ಸಂಸ್ಥೆಯೊಂದು ನೀಡಿದ ಪ್ರಶಸ್ತಿ ಸಮಾರಂಭದಲ್ಲಿ ರಾಕುಲ್ ಈ ರೀತಿ ಮಿಂಚಿದ್ದಾರೆ. ತನ್ನ ಸುಂದರ ನಾಭಿ ದರ್ಶನ ಮಾಡಿಸಿದ್ದಾರೆ.